logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lalu Family In Tirupati:ತಿರುಪತಿಯಲ್ಲಿ ಲಾಲೂ ಯಾದವ್‌ ಕುಟುಂಬದ ತೀರ್ಥಯಾತ್ರೆ: ಮೊಮ್ಮಗಳೊಂದಿಗೆ ತಾತನ ದೇಗುಲ ದರ್ಶನ

Lalu family in tirupati:ತಿರುಪತಿಯಲ್ಲಿ ಲಾಲೂ ಯಾದವ್‌ ಕುಟುಂಬದ ತೀರ್ಥಯಾತ್ರೆ: ಮೊಮ್ಮಗಳೊಂದಿಗೆ ತಾತನ ದೇಗುಲ ದರ್ಶನ

Dec 10, 2023 07:47 AM IST

ಹಿರಿಯ ಸಮಾಜವಾದಿ ನಾಯಕ ಲಾಲೂ ಪ್ರಸಾದ್‌ ಯಾದವ್‌ ( Lalu prasad yadav) ಶನಿವಾರ ತಿರುಪತಿ( Tirupati)ಯಲ್ಲಿದ್ದರು. ಪುತ್ರರು, ಪತ್ನಿ, ಸೊಸೆ ಹಾಗೂ ಮೊಮ್ಮಗಳು ಕಾತ್ಯಾಯಿನಿಯೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನವನ್ನು ಪಡೆದುಕೊಂಡರು. ಬಿಹಾರ ಡಿಸಿಎಂ ತೇಜಸ್ವಿಯಾದವ್‌( Tejaswi Yadav)  ವಿವಾಹ ವಾರ್ಷಿಕೋತ್ಸವ ಕಾರಣದಿಂದ ಮುಡಿಕೊಟ್ಟು ಪೂಜೆ ಸಲ್ಲಿಸಿದ್ದು ವಿಶೇಷ.

  • ಹಿರಿಯ ಸಮಾಜವಾದಿ ನಾಯಕ ಲಾಲೂ ಪ್ರಸಾದ್‌ ಯಾದವ್‌ ( Lalu prasad yadav) ಶನಿವಾರ ತಿರುಪತಿ( Tirupati)ಯಲ್ಲಿದ್ದರು. ಪುತ್ರರು, ಪತ್ನಿ, ಸೊಸೆ ಹಾಗೂ ಮೊಮ್ಮಗಳು ಕಾತ್ಯಾಯಿನಿಯೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನವನ್ನು ಪಡೆದುಕೊಂಡರು. ಬಿಹಾರ ಡಿಸಿಎಂ ತೇಜಸ್ವಿಯಾದವ್‌( Tejaswi Yadav)  ವಿವಾಹ ವಾರ್ಷಿಕೋತ್ಸವ ಕಾರಣದಿಂದ ಮುಡಿಕೊಟ್ಟು ಪೂಜೆ ಸಲ್ಲಿಸಿದ್ದು ವಿಶೇಷ.
ವಿಶೇಷ ಪೂಜೆ ಸಲ್ಲಿಸಲು ಪತ್ನಿ, ಪುತ್ರರು, ಸೊಸೆ ಹಾಗೂ ಮೊಮ್ಮಗಳೊಂದಿಗೆ ತಿರುಪತಿಗೆ ಆಗಮಿಸಿದ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ಅವರನ್ನು ದೇವಸ್ಥಾನ ವತಿಯಿಂದ ಸನ್ಮಾನಿಸಲಾಯಿತು.
(1 / 5)
ವಿಶೇಷ ಪೂಜೆ ಸಲ್ಲಿಸಲು ಪತ್ನಿ, ಪುತ್ರರು, ಸೊಸೆ ಹಾಗೂ ಮೊಮ್ಮಗಳೊಂದಿಗೆ ತಿರುಪತಿಗೆ ಆಗಮಿಸಿದ ಬಿಹಾರ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ಅವರನ್ನು ದೇವಸ್ಥಾನ ವತಿಯಿಂದ ಸನ್ಮಾನಿಸಲಾಯಿತು.
ಬಿಹಾರದ ಡಿಸಿಎಂ ಆಗಿರುವ ಲಾಲೂ ಅವರ ಪುತ್ರ ತೇಜಸ್ವಿ ಯಾದವ್‌ ಪತ್ನಿ ಹಾಗೂ ಪುತ್ರಿ ಜತೆ ತಿರುಪತಿಯಲ್ಲಿ ಕಂಡಿದ್ದು ಹೀಗೆ. ವಾರ್ಷಿಕೋತ್ಸವಕ್ಕಾಗಿ ಮಗಳೊಂದಿಗೆ ಮುಡಿಕೊಟ್ಟರು ತೇಜಸ್ವಿ.
(2 / 5)
ಬಿಹಾರದ ಡಿಸಿಎಂ ಆಗಿರುವ ಲಾಲೂ ಅವರ ಪುತ್ರ ತೇಜಸ್ವಿ ಯಾದವ್‌ ಪತ್ನಿ ಹಾಗೂ ಪುತ್ರಿ ಜತೆ ತಿರುಪತಿಯಲ್ಲಿ ಕಂಡಿದ್ದು ಹೀಗೆ. ವಾರ್ಷಿಕೋತ್ಸವಕ್ಕಾಗಿ ಮಗಳೊಂದಿಗೆ ಮುಡಿಕೊಟ್ಟರು ತೇಜಸ್ವಿ.
ತಿರುಪತಿ ತಿಮ್ಮಪ್ಪನ ದೇಗುಲ ದರ್ಶನಕ್ಕೆ ಅಣಿಯಾದ ಮಾಜಿ ಸಿಎಂ ಲಾಲೂ ಪ್ರಸಾದ್‌ ಯಾದವ್‌, ರಾಬ್ಡಿದೇವಿ, ಡಿಸಿಎಂ ತೇಜಸ್ವಿ ಯಾದವ್‌ ಹಾಗೂ ಅವರ ಪತ್ನಿ, ಮೊಮ್ಮಗಳು, ಮತ್ತೊಬ್ಬ ಮಗನೊಂದಿಗೆ..
(3 / 5)
ತಿರುಪತಿ ತಿಮ್ಮಪ್ಪನ ದೇಗುಲ ದರ್ಶನಕ್ಕೆ ಅಣಿಯಾದ ಮಾಜಿ ಸಿಎಂ ಲಾಲೂ ಪ್ರಸಾದ್‌ ಯಾದವ್‌, ರಾಬ್ಡಿದೇವಿ, ಡಿಸಿಎಂ ತೇಜಸ್ವಿ ಯಾದವ್‌ ಹಾಗೂ ಅವರ ಪತ್ನಿ, ಮೊಮ್ಮಗಳು, ಮತ್ತೊಬ್ಬ ಮಗನೊಂದಿಗೆ..
ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಬ್ಯಾಟರಿ ಚಾಲಿತ ವಾಹನ ಏರಿ ಹೊರಟ ಮಾಜಿ ಸಿಎಂ ಲಾಲೂ ಪ್ರಸಾದ್‌ ಯಾದವ್‌ ಹಾಗೂ ಅವರ ಸಂಪೂರ್ಣ ಕುಟುಂಬ
(4 / 5)
ತಿರುಪತಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ಬ್ಯಾಟರಿ ಚಾಲಿತ ವಾಹನ ಏರಿ ಹೊರಟ ಮಾಜಿ ಸಿಎಂ ಲಾಲೂ ಪ್ರಸಾದ್‌ ಯಾದವ್‌ ಹಾಗೂ ಅವರ ಸಂಪೂರ್ಣ ಕುಟುಂಬ
ತಿರುಪತಿಯಲ್ಲಿ ಬಿಹಾರ ಡಿಸಿಎಂ ತೇಜಸ್ವಿ ಯಾದವ್‌ ಅವರು ತಂದೆ ಲಾಲೂ ಪ್ರಸಾದ್‌ ಯಾದವ್‌, ತಾಯಿ, ಪತ್ನಿ ಹಾಗೂ ಸಹೋದರನೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಬಂದ ಸಂದರ್ಭ. 
(5 / 5)
ತಿರುಪತಿಯಲ್ಲಿ ಬಿಹಾರ ಡಿಸಿಎಂ ತೇಜಸ್ವಿ ಯಾದವ್‌ ಅವರು ತಂದೆ ಲಾಲೂ ಪ್ರಸಾದ್‌ ಯಾದವ್‌, ತಾಯಿ, ಪತ್ನಿ ಹಾಗೂ ಸಹೋದರನೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಬಂದ ಸಂದರ್ಭ. 

    ಹಂಚಿಕೊಳ್ಳಲು ಲೇಖನಗಳು