logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಜೈಪುರ ಚಲನಚಿತ್ರೋತ್ಸವದಲ್ಲಿ ಕಾಜಲ್‌ ಅಗರ್‌ವಾಲ್‌ಗೆ ಪ್ರಶಸ್ತಿ, ಭಗವಂತ ಕೇಸರಿ ಚಿತ್ರದ ನಟನೆಗೆ ಮೆಚ್ಚುಗೆ

ಜೈಪುರ ಚಲನಚಿತ್ರೋತ್ಸವದಲ್ಲಿ ಕಾಜಲ್‌ ಅಗರ್‌ವಾಲ್‌ಗೆ ಪ್ರಶಸ್ತಿ, ಭಗವಂತ ಕೇಸರಿ ಚಿತ್ರದ ನಟನೆಗೆ ಮೆಚ್ಚುಗೆ

Jan 29, 2024 03:00 PM IST

ಟಾಲಿವುಡ್‌ ನಟಿ ಕಾಜಲ್‌ ಅಗರ್‌ವಾಲ್‌ ಮತ್ತು ಅರ್ಜುನ್‌ ರಾಂಪಾಲ್‌ ಅವರಿಗೆ 16ನೇ ಜೈಪುರ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ "ಹಾನರ್‌ ಆಫ್‌ ದಿ ಸಿನಿಮಾ" ಪ್ರಶಸ್ತಿ ದೊರಕಿದೆ. ಭಗವಂತ ಕೇಸರಿ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕೆ ಈ ಪ್ರಶಸ್ತಿ ನೀಡಲಾಗಿದೆ.

(1 / 6)

ಭಗವಂತ ಕೇಸರಿ ಚಿತ್ರದಲ್ಲಿ ಕಾಜಲ್‌ ಅಗರ್‌ವಾಲ್‌ ಮತ್ತು ಅರ್ಜುನ್‌ ರಾಂಪಾಲ್‌ ಅವರು ನಟನೆಯಲ್ಲಿ ಅತ್ಯುತ್ತಮ ಛಾಪು ಮೂಡಿಸಿದ್ದಾರೆ. ಇವರ ಪ್ರತಿಭೆ, ಅಭಿನಯ, ಸಮರ್ಪಣೆ ಮತ್ತು ಸಿನಿಮಾ ಜಗತ್ತಿಗೆ ನೀಡಿದ ಕೊಡುಗೆಗಳನ್ನು ಪರಿಗಣಿಸಿ ಹಾನರ್‌ ಆಫ್‌ ದಿ ಸಿನಿಮಾ ಪ್ರಶಸ್ತಿ ನೀಡಲಾಗಿದೆ ಎಂದು ಜೈಪುರ ಚಲನಚಿತ್ರೋತ್ಸವ ಪ್ರಶಸ್ತಿ ಸಮಿತಿ ತಿಳಿಸಿದೆ.
(2 / 6)

ಹಾನರ್‌ ಆಫ್‌ ದಿ ಸಿನಿಮಾ ಪ್ರಶಸ್ತಿಗೆ ಕಾಜಲ್‌ ಆಯ್ಕೆಯಾಗಿರುವುದಕ್ಕೆ ಅಭಿಮಾನಿಗಳು ಮತ್ತು ಸಿನಿಕ್ಷೇತ್ರದ ಸಹೋದ್ಯೋಗಿಗಳು ಸೋಷಿಯಲ್‌ ಮೀಡಿಯಾದಲ್ಲಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.  
(3 / 6)

ಭಗವಂತ ಕೇಸರಿ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣ, ಅನಿಲ್ ರಾವಿಪುಡಿ, ಶ್ರೀಲೀಲಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 
(4 / 6)

ಬಾಲಿವುಡ್‌ ನಟಿ ಕಾಜಲ್‌ ಅಗರ್‌ವಾಲ್‌ ಈಗ ದಕ್ಷಿಣ ಭಾರತದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಕರುನಗಪಿಯಂ ಎಂಬ ತಮಿಳು ಹಾರರ್‌ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದು ಡಿ. ಕಾರ್ತಿಕೇಯನ್‌ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದಲ್ಲಿ ರಾಗಿನಾ ಕ್ಯಾಸೆಂದ್ರ, ಜನನಿ ಐಯ್ಯರ್‌ ಮತ್ತು ಆಧವ್‌ ಕಂಡಸನ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
(5 / 6)

ಇಂಡಿಯನ್‌ 2ನಲ್ಲೂ ಕಾಜಲ್‌ ಅಗರ್‌ವಾಲ್‌ ನಟಿಸಿದ್ದಾರೆ.. ಈ ಚಿತ್ರದಲ್ಲಿ ಕಮಲ್‌ ಹಾಸನ್‌, ಸಿದ್ಧಾರ್ಥ್‌, ರಾಕುಲ್‌ ಪ್ರೀತ್‌ ಸಿಂಗ್‌, ಬಾಬಿ ಸಿಂಹ, ಪ್ರಿಯಾ ಭವನಿ ಶಂಕರ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಂಡಿಯನ್‌ ಭಾಗ 1 ಸಿನಿಮಾವು 1996ರಲ್ಲಿ ಬಿಡುಗಡೆಯಾಗಿತ್ತು. 
(6 / 6)

    ಹಂಚಿಕೊಳ್ಳಲು ಲೇಖನಗಳು