logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  69th National Award: ಅಲ್ಲು ಅರ್ಜುನ್‌ ಜೊತೆ ಸೇರಿ ತಗ್ಗೋದೇ ಇಲ್ಲ ಎಂದು ಪೋಸ್‌ ಕೊಟ್ಟ ಆದಿಪುರುಷ್‌ ನಟಿ ಕೃತಿ ಸನೊನ್‌

69th National Award: ಅಲ್ಲು ಅರ್ಜುನ್‌ ಜೊತೆ ಸೇರಿ ತಗ್ಗೋದೇ ಇಲ್ಲ ಎಂದು ಪೋಸ್‌ ಕೊಟ್ಟ ಆದಿಪುರುಷ್‌ ನಟಿ ಕೃತಿ ಸನೊನ್‌

Oct 17, 2023 10:27 PM IST

Allu Arjun 69th National Award:  ಅಕ್ಟೋಬರ್‌ 17, ಮಂಗಳವಾರ ದೆಹಲಿಯ ವಿಜ್ಞಾನ ಭವನದಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಕ್ಷಿತ್‌ ಶೆಟ್ಟಿ, ಆಲಿಯಾ ಭಟ್‌, ಅಲ್ಲು ಅರ್ಜುನ್‌ , ರಾಜಮೌಳಿ ಸೇರಿದಂತೆ ಚಿತ್ರರಂಗದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ರಾಷ್ಟ್ರಪತಿ ಅವರಿಂದ ಪ್ರಶಸ್ತಿ ಪಡೆದಿದ್ದಾರೆ.  

Allu Arjun 69th National Award:  ಅಕ್ಟೋಬರ್‌ 17, ಮಂಗಳವಾರ ದೆಹಲಿಯ ವಿಜ್ಞಾನ ಭವನದಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ರಕ್ಷಿತ್‌ ಶೆಟ್ಟಿ, ಆಲಿಯಾ ಭಟ್‌, ಅಲ್ಲು ಅರ್ಜುನ್‌ , ರಾಜಮೌಳಿ ಸೇರಿದಂತೆ ಚಿತ್ರರಂಗದ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿ ರಾಷ್ಟ್ರಪತಿ ಅವರಿಂದ ಪ್ರಶಸ್ತಿ ಪಡೆದಿದ್ದಾರೆ.  
ಟಾಲಿವುಡ್‌ ಸ್ಟಾರ್‌ ಐಕಾನ್‌ ಅಲ್ಲು ಅರ್ಜುನ್‌ ಕೂಡಾ ಪತ್ನಿ ಸ್ನೇಹಾ ಜೊತೆ ದೆಹಲಿಗೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಪಡೆದರು. ಪುಷ್ಪ ಚಿತ್ರದ ಪಾತ್ರಕ್ಕಾಗಿ ಅಲ್ಲು ಅರ್ಜುನ್‌ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಅನೌನ್ಸ್‌ ಆಗಿತ್ತು. 
(1 / 8)
ಟಾಲಿವುಡ್‌ ಸ್ಟಾರ್‌ ಐಕಾನ್‌ ಅಲ್ಲು ಅರ್ಜುನ್‌ ಕೂಡಾ ಪತ್ನಿ ಸ್ನೇಹಾ ಜೊತೆ ದೆಹಲಿಗೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಶಸ್ತಿ ಪಡೆದರು. ಪುಷ್ಪ ಚಿತ್ರದ ಪಾತ್ರಕ್ಕಾಗಿ ಅಲ್ಲು ಅರ್ಜುನ್‌ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಅನೌನ್ಸ್‌ ಆಗಿತ್ತು. (Hindustan Times)
ಪುಷ್ಪ 1  ಸಿನಿಮಾಗೆ ಅತ್ಯುತ್ತಮ ನಟ ಪ್ರಶಸ್ತಿ ಅಲ್ಲು ಅರ್ಜುನ್‌ಗೆ ಬಂದಿದೆ. ವೇದಿಕೆಯಲ್ಲಿ ಅವರು ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. 
(2 / 8)
ಪುಷ್ಪ 1  ಸಿನಿಮಾಗೆ ಅತ್ಯುತ್ತಮ ನಟ ಪ್ರಶಸ್ತಿ ಅಲ್ಲು ಅರ್ಜುನ್‌ಗೆ ಬಂದಿದೆ. ವೇದಿಕೆಯಲ್ಲಿ ಅವರು ಪ್ರಶಸ್ತಿ ಸ್ವೀಕರಿಸುತ್ತಿರುವ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. (PTI)
ಇದು ಅಲ್ಲು ಅರ್ಜುನ್‌ ಅವರಿಗೆ ದೊರೆತ ಮೊದಲ ರಾಷ್ಟ್ರಪ್ರಶಸ್ತಿ ಆಗಿದ್ದು, ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಈ ಪ್ರಶಸ್ತಿ ದೊರೆತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲು ಅರ್ಜುನ್‌ ಕೂಡಾ ತಮಗೆ ಈ ಪ್ರಶಸ್ತಿ ದೊರೆತಿರುವುದು ಅಭಿಮಾನಿಗಳ ಪ್ರೀತಿಯಿಂದ ಎಂದು ಧನ್ಯವಾದ ಅರ್ಪಿಸಿದ್ದಾರೆ. 
(3 / 8)
ಇದು ಅಲ್ಲು ಅರ್ಜುನ್‌ ಅವರಿಗೆ ದೊರೆತ ಮೊದಲ ರಾಷ್ಟ್ರಪ್ರಶಸ್ತಿ ಆಗಿದ್ದು, ಅಭಿಮಾನಿಗಳು ತಮ್ಮ ಮೆಚ್ಚಿನ ನಟನಿಗೆ ಈ ಪ್ರಶಸ್ತಿ ದೊರೆತಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಅಲ್ಲು ಅರ್ಜುನ್‌ ಕೂಡಾ ತಮಗೆ ಈ ಪ್ರಶಸ್ತಿ ದೊರೆತಿರುವುದು ಅಭಿಮಾನಿಗಳ ಪ್ರೀತಿಯಿಂದ ಎಂದು ಧನ್ಯವಾದ ಅರ್ಪಿಸಿದ್ದಾರೆ. (ANI)
ಮಿಮಿ ಚಿತ್ರದ ನಟನೆಯಾಗಿ ಆದಿಪುರುಷ ನಟಿ ಕೃತಿ ಸನೊನ್‌ಗೆ ಕೂಡಾ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದ್ದು ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್‌ ಹಾಗೂ ಕೃತಿ ಇಬ್ಬರೂ ಭೇಟಿ ಆಗಿದ್ದಾರೆ. ಪುಷ್ಪ ಚಿತ್ರದ ಫೇಮಸ್‌ ಡೈಲಾಗ್‌ಗೆ ಇಬ್ಬರೂ ಪೋಸ್‌ ನೀಡುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. 
(4 / 8)
ಮಿಮಿ ಚಿತ್ರದ ನಟನೆಯಾಗಿ ಆದಿಪುರುಷ ನಟಿ ಕೃತಿ ಸನೊನ್‌ಗೆ ಕೂಡಾ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದ್ದು ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್‌ ಹಾಗೂ ಕೃತಿ ಇಬ್ಬರೂ ಭೇಟಿ ಆಗಿದ್ದಾರೆ. ಪುಷ್ಪ ಚಿತ್ರದ ಫೇಮಸ್‌ ಡೈಲಾಗ್‌ಗೆ ಇಬ್ಬರೂ ಪೋಸ್‌ ನೀಡುತ್ತಾ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. (Shrikant Singh)
 ಆರ್‌ಆರ್‌ಆರ್‌ ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಒಲಿದು ಬಂದಿದ್ದು ಹ್ಯಾಟ್ರಿಕ್‌ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. 
(5 / 8)
 ಆರ್‌ಆರ್‌ಆರ್‌ ಸಿನಿಮಾಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಒಲಿದು ಬಂದಿದ್ದು ಹ್ಯಾಟ್ರಿಕ್‌ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿದ್ದಾರೆ. (Rahul Singh)
ಚಾರ್ಲಿ 777 ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ , ನಿರ್ದೇಶಕ ಕಿರಣ್‌ ರಾಜ್.
(6 / 8)
ಚಾರ್ಲಿ 777 ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ , ನಿರ್ದೇಶಕ ಕಿರಣ್‌ ರಾಜ್.
ರಾಷ್ಟ್ರಪ್ರಶಸ್ತಿ ಪಡೆದ ತೆಲುಗು ತಂಡ
(7 / 8)
ರಾಷ್ಟ್ರಪ್ರಶಸ್ತಿ ಪಡೆದ ತೆಲುಗು ತಂಡ
69ನೇ ರಾಷ್ಟ್ರಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಗಣ್ಯರು
(8 / 8)
69ನೇ ರಾಷ್ಟ್ರಪ್ರಶಸ್ತಿ ಸಮಾರಂಭದಲ್ಲಿ ಭಾಗಿಯಾಗಿದ್ದ ಗಣ್ಯರು

    ಹಂಚಿಕೊಳ್ಳಲು ಲೇಖನಗಳು