logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tollywood News: ಖುಷಿ ಇವೆಂಟ್‌ನಲ್ಲಿ ಖುಷಿ ಖುಷಿಯಾಗಿ ಡ್ಯಾನ್ಸ್‌ ಮಾಡಿದ ಸಮಂತಾ ವಿಜಯ್‌ ದೇವರಕೊಂಡ; ಸಖತ್‌ ಕೆಮಿಸ್ಟ್ರಿ ಎಂದ ನೆಟಿಜನ್ಸ್

Tollywood News: ಖುಷಿ ಇವೆಂಟ್‌ನಲ್ಲಿ ಖುಷಿ ಖುಷಿಯಾಗಿ ಡ್ಯಾನ್ಸ್‌ ಮಾಡಿದ ಸಮಂತಾ ವಿಜಯ್‌ ದೇವರಕೊಂಡ; ಸಖತ್‌ ಕೆಮಿಸ್ಟ್ರಿ ಎಂದ ನೆಟಿಜನ್ಸ್

Aug 16, 2023 11:50 AM IST

ಆಗಸ್ಟ್‌ 15, ಒಂದೆಡೆ ಸ್ವಾತಂತ್ರ್ಯ ದಿನವಾದರೆ ಹೈದರಾಬಾದ್‌ನಲ್ಲಿ ಸಮಂತಾ, ವಿಜಯ್‌ ದೇವರಕೊಂಡ ಅಭಿನಯದ 'ಖುಷಿ' ತೆಲುಗು ಚಿತ್ರದ ಆಡಿಯೋ ಇವೆಂಟ್‌ ಏರ್ಪಡಿಸಲಾಗಿತ್ತು. 

ಸಮಂತಾ ಹಾಗೂ ವಿಜಯ್‌ ದೇವರಕೊಂಡ ನೋಡಲು ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. 
(1 / 12)
ಸಮಂತಾ ಹಾಗೂ ವಿಜಯ್‌ ದೇವರಕೊಂಡ ನೋಡಲು ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು. 
ಕಾರ್ಯಕ್ರಮಕ್ಕೆ ಸಮಂತಾ ಹಾಗೂ ವಿಜಯ್‌ ದೇವರಕೊಂಡ ಕೈ ಕೈ ಹಿಡಿದು ಬಂದಿದ್ದು ಗಮನ ಸೆಳೆಯಿತು. 
(2 / 12)
ಕಾರ್ಯಕ್ರಮಕ್ಕೆ ಸಮಂತಾ ಹಾಗೂ ವಿಜಯ್‌ ದೇವರಕೊಂಡ ಕೈ ಕೈ ಹಿಡಿದು ಬಂದಿದ್ದು ಗಮನ ಸೆಳೆಯಿತು. 
ರಜಾ ದಿನ ಆಗಿದ್ದರಿಂದ ಕಾರ್ಯಕ್ರಮ ನೋಡಲು ಸಾವಿರಾರು ಮಂದಿ ಆಗಮಿಸಿದ್ದರು. 
(3 / 12)
ರಜಾ ದಿನ ಆಗಿದ್ದರಿಂದ ಕಾರ್ಯಕ್ರಮ ನೋಡಲು ಸಾವಿರಾರು ಮಂದಿ ಆಗಮಿಸಿದ್ದರು. 
ಖುಷಿ ಚಿತ್ರವನ್ನು ಶಿವ ನಿರ್ವಾಣ ನಿರ್ದೇಶಿಸಿದ್ದಾರೆ. ಇದಕ್ಕೂ ಮುನ್ನ ಶಿವನಿರ್ವಾಣ ಮಜಲಿ, ಟಕ್‌ ಜಗದೀಶ್‌, ನಿನ್ನು ಕೋರಿ ತೆಲುಗು ಸಿನಿಮಾಗಳಿಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. 
(4 / 12)

ಖುಷಿ ಚಿತ್ರದಲ್ಲಿ ವಿಜಯ್‌ ದೇವರಕೊಂಡ ವಿಪ್ಲವ್‌, ಸಮಂತಾ ಆರಾಧ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. 
(5 / 12)
ಖುಷಿ ಚಿತ್ರದಲ್ಲಿ ವಿಜಯ್‌ ದೇವರಕೊಂಡ ವಿಪ್ಲವ್‌, ಸಮಂತಾ ಆರಾಧ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. 
ಈಗಾಗಲೇ ಬಿಡುಗಡೆ ಆಗಿರುವ ಟ್ರೇಲರ್‌ ಹಾಗೂ ಹಾಡುಗಳು ಸಿನಿಪ್ರಿಯರ ಗಮನ ಸೆಳೆದಿದೆ. ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿದ್ದಾರೆ. 
(6 / 12)

ವೇದಿಕೆ ಮೇಲೆ ಬರುತ್ತಿದ್ದಂತೆ ಸಮಂತಾ ಹಾಗೂ ವಿಜಯ್‌ ದೇವರಕೊಂಡ ಅಭಿಮಾನಿಗಳತ್ತ ಕೈ ಬೀಸಿದರು. 
(7 / 12)
ವೇದಿಕೆ ಮೇಲೆ ಬರುತ್ತಿದ್ದಂತೆ ಸಮಂತಾ ಹಾಗೂ ವಿಜಯ್‌ ದೇವರಕೊಂಡ ಅಭಿಮಾನಿಗಳತ್ತ ಕೈ ಬೀಸಿದರು. 
ನಂತರ ವಿಜಯ್‌ ದೇವರಕೊಂಡ ಸಮಂತಾ ಇಬ್ಬರೂ ಖುಷಿ ಚಿತ್ರದ ಹಾಡಿಗೆ ಡ್ಯಾನ್ಸ್‌ ಮಾಡಿದರು.
(8 / 12)
ನಂತರ ವಿಜಯ್‌ ದೇವರಕೊಂಡ ಸಮಂತಾ ಇಬ್ಬರೂ ಖುಷಿ ಚಿತ್ರದ ಹಾಡಿಗೆ ಡ್ಯಾನ್ಸ್‌ ಮಾಡಿದರು.
ತೆರೆ ಮೇಲೆ, ವೇದಿಕೆಯಲ್ಲಿ ಇಬ್ಬರ ಕೆಮಿಸ್ಟ್ರಿ ನೋಡಿ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 
(9 / 12)
ತೆರೆ ಮೇಲೆ, ವೇದಿಕೆಯಲ್ಲಿ ಇಬ್ಬರ ಕೆಮಿಸ್ಟ್ರಿ ನೋಡಿ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. 
ಸಮಂತಾ ನನ್ನ ಕ್ರಷ್‌, ಆಕೆ ನನಗೆ ಬಹಳ ಇಷ್ಟ ಎಂದು ವಿಜಯ್‌ ದೇವರಕೊಂಡ ಇತ್ತೀಚೆಗೆ ಹೇಳಿದ್ದರು. 
(10 / 12)
ಸಮಂತಾ ನನ್ನ ಕ್ರಷ್‌, ಆಕೆ ನನಗೆ ಬಹಳ ಇಷ್ಟ ಎಂದು ವಿಜಯ್‌ ದೇವರಕೊಂಡ ಇತ್ತೀಚೆಗೆ ಹೇಳಿದ್ದರು. 
ಖುಷಿ ಇವೆಂಟ್‌ಗೆ ಆಗಮಿಸಿದ್ದ ವಿಜಯ್‌ ದೇವರಕೊಂಡ ಸಹೋದರ ಆನಂದ್‌ ಹಾಗೂ ಅಪ್ಪ ಅಮ್ಮ. 
(11 / 12)
ಖುಷಿ ಇವೆಂಟ್‌ಗೆ ಆಗಮಿಸಿದ್ದ ವಿಜಯ್‌ ದೇವರಕೊಂಡ ಸಹೋದರ ಆನಂದ್‌ ಹಾಗೂ ಅಪ್ಪ ಅಮ್ಮ. 
ಸೆಪ್ಟೆಂಬರ್‌ 1 ರಂದು ಖುಷಿ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ತೆರೆ ಕಾಣುತ್ತಿದೆ. 
(12 / 12)

    ಹಂಚಿಕೊಳ್ಳಲು ಲೇಖನಗಳು