logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kajal Aggarwal: ಮಿನಿ ಸ್ಕರ್ಟ್‌ ಧರಿಸಿ ಶಾಲಾ ಹುಡುಗಿಯಾದ ಕಾಜಲ್‌; ಗ್ಲಾಮರ್‌ ಟ್ರೀಟ್‌ ನೀಡಿದ ಮಿಂಚುಳ್ಳಿ ಕಂಡು ಫ್ಯಾನ್ಸ್‌ ಅಚ್ಚರಿ

Kajal Aggarwal: ಮಿನಿ ಸ್ಕರ್ಟ್‌ ಧರಿಸಿ ಶಾಲಾ ಹುಡುಗಿಯಾದ ಕಾಜಲ್‌; ಗ್ಲಾಮರ್‌ ಟ್ರೀಟ್‌ ನೀಡಿದ ಮಿಂಚುಳ್ಳಿ ಕಂಡು ಫ್ಯಾನ್ಸ್‌ ಅಚ್ಚರಿ

Dec 27, 2023 03:02 PM IST

Kajal Aggarwal Photos: ಕಾಜಲ್ ಅಗರ್ವಾಲ್ ಇದೀಗ ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಮಿನಿ ಸ್ಕರ್ಟ್‌ನಲ್ಲಿ ಗ್ಲಾಮರಸ್ ಟ್ರೀಟ್‌ನೊಂದಿಗೆ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಕಾಜಲ್ ಅಗರ್ವಾಲ್ ಅವರ ಹೊಸ ಫೋಟೋಶೂಟ್‌ನ ಝಲಕ್‌ ಇಲ್ಲಿದೆ.

ಸೌತ್‌ ಸುಂದರಿ ನಟಿ ಕಾಜಲ್‌ ಅಗರ್‌ವಾಲ್‌ ಮದುವೆ ಬಳಿಕವೂ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ. ಇದೇ ವರ್ಷ ಮೊದಲ ಸಲ ಬಾಲಣ್ಣ ಜತೆಗೆ ಭಗವಂತ್‌ ಕೇಸರಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಯಶಸ್ಸು ಪಡೆದಿದ್ದಾರೆ.  
(1 / 6)

ಸದ್ಯ ತೆಲುಗಿನಲ್ಲಿ ಸತ್ಯಭಾಮ ಎಂಬ ನಾಯಕಿ ಪ್ರಧಾನ  ಸಿನಿಮಾದಲ್ಲಿ ಕಾಜಲ್‌ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. 
(2 / 6)

ಇತ್ತ ತಮಿಳಿನಲ್ಲಿ ಕಮಲ್ ಹಾಸನ್ ಮತ್ತು ಶಂಕರ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಇಂಡಿಯನ್ 2 ಚಿತ್ರದಲ್ಲೂ ಕಾಜಲ್ ಅಗರ್ವಾಲ್ ನಾಯಕಿ. 
(3 / 6)

ಬಾಲಿವುಡ್‌ನಲ್ಲಿ ಉಮಾ ಹೆಸರಿನ ಸಿನಿಮಾದಲ್ಲೂ ಕಾಜಲ್‌ ಅಗರ್‌ವಾಲ್‌ ನಟಿಸುತ್ತಿದ್ದಾರೆ. ಈಗಾಲೇ ಅದರ ಶೂಟಿಂಗ್‌ನಲ್ಲೂ ಅವರು ಭಾಗವಹಿಸಿದ್ದಾರೆ. 
(4 / 6)

ಈ ನಡುವೆ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಸರಣಿ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವ ಕಾಜಲ್‌, ಇದೀಗ ಮಿನಿ ಸ್ಕರ್ಟ್‌ನಲ್ಲಿ ಮಿಂಚಿದ್ದಾರೆ. 
(5 / 6)

ಮಿನಿ ಸ್ಕರ್ಟ್‌ನ ಹಲವು ಫೋಟೋಗಳಲ್ಲಿ ಮಿಂಚಿರುವ ಕಾಜಲ್‌, ಮರಳಿ ಶಾಲೆಗೆ ಎಂಬ ಕ್ಯಾಪ್ಶನ್‌ ನೀಡಿದ್ದಾರೆ. ನಟಿಯ ಹೊಸ ಫೋಟೋಗಳಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.  
(6 / 6)

    ಹಂಚಿಕೊಳ್ಳಲು ಲೇಖನಗಳು