logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Allu Arjun: ವರುಣ್‌ ತೇಜ್‌ ಲಾವಣ್ಯ ತ್ರಿಪಾಠಿಗೆ ಅಲ್ಲು ಅರ್ಜುನ್‌ ಮನೆಯಲ್ಲಿ ಭರ್ಜರಿ ಪಾರ್ಟಿ; ಚಿರಂಜೀವಿಯೂ ಭಾಗಿ

Allu Arjun: ವರುಣ್‌ ತೇಜ್‌ ಲಾವಣ್ಯ ತ್ರಿಪಾಠಿಗೆ ಅಲ್ಲು ಅರ್ಜುನ್‌ ಮನೆಯಲ್ಲಿ ಭರ್ಜರಿ ಪಾರ್ಟಿ; ಚಿರಂಜೀವಿಯೂ ಭಾಗಿ

Oct 17, 2023 03:27 PM IST

Varun Tej Lavanya Tripathi Marriage:  ಟಾಲಿವುಡ್‌ ಕ್ಯೂಟ್‌ ಕಪಲ್‌ ವರುಣ್‌ ತೇಜ್‌ ಹಾಗೂ ಲಾವಣ್ಯ ತ್ರಿಪಾಠಿ ಮದುವೆ ನಿಶ್ಚಯವಾಗಿದೆ. ಜೂನ್‌ 9 ರಂದು ಈ ಜೋಡಿ ಕುಟುಂಬದವರ ಸಮ್ಮುಖದಲ್ಲಿ ನಿಶ್ವಿತಾರ್ಥ ಮಾಡಿಕೊಂಡಿದ್ದರು. 

ನವೆಂಬರ್‌ 1 ರಂದು ವರುಣ್‌ ತೇಜ್‌ ಹಾಗೂ ಲಾವಣ್ಯ ತ್ರಿಪಾಠಿ ಇಟಲಿಯಲ್ಲಿ ಡೆಸ್ಟಿನೇಷನ್‌ ವೆಡ್ಡಿಂಗ್‌ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಇಬ್ಬರ ಮನೆಯಲ್ಲಿ ಸಂಭ್ರಮ ಆರಂಭವಾಗಿದೆ. 
(1 / 11)
ನವೆಂಬರ್‌ 1 ರಂದು ವರುಣ್‌ ತೇಜ್‌ ಹಾಗೂ ಲಾವಣ್ಯ ತ್ರಿಪಾಠಿ ಇಟಲಿಯಲ್ಲಿ ಡೆಸ್ಟಿನೇಷನ್‌ ವೆಡ್ಡಿಂಗ್‌ ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಇಬ್ಬರ ಮನೆಯಲ್ಲಿ ಸಂಭ್ರಮ ಆರಂಭವಾಗಿದೆ. (PC: Varun Tej Facebook)
ನವೆಂಬರ್‌ 1 ರಂದು ಹಸೆಮಣಿ ಏರುತ್ತಿರುವ ಈ ಜೋಡಿಗೆ ಸಂಬಂಧಿಕರು, ಸ್ನೇಹಿತರು ಮನೆಗೆ ಆಹ್ವಾನಿಸಿ ಪಾರ್ಟಿ ಕೊಡುತ್ತಿದ್ದಾರೆ. 
(2 / 11)

ಸೋಮವಾರ ರಾತ್ರಿ ಅಲ್ಲು ಅರ್ಜುನ್‌, ತಮ್ಮ ಚಿಕ್ಕ ಮಾವನ ಮಗ ವರುಣ್‌ ತೇಜ್‌ ಹಾಗೂ ಆಕೆಯ ಭಾವೀ ಪತ್ನಿಗೆ ಔತಣ ಕೂಟ ಏರ್ಪಡಿಸಿದ್ದರು. 
(3 / 11)

ಪಾರ್ಟಿ ಫೋಟೋಗಳನ್ನು ವರುಣ್‌ ತೇಜ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
(4 / 11)
ಪಾರ್ಟಿ ಫೋಟೋಗಳನ್ನು ವರುಣ್‌ ತೇಜ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 
ತಮಗಾಗಿ ಪಾರ್ಟಿ ಏರ್ಪಿಡಿಸಿದ್ದ ಅಲ್ಲು ಅರ್ಜುನ್‌ ಹಾಗೂ ಸ್ನೇಹಾಗೆ ವರುಣ್ ತೇಜ್‌ ಹಾಗೂ ಲಾವಣ್ಯ ಥ್ಯಾಂಕ್ಸ್‌ ಹೇಳಿದ್ದಾರೆ. 
(5 / 11)

ಅಲ್ಲು ಅರ್ಜುನ್‌ ನಿವಾಸದಲ್ಲಿ ನಡೆದ ಪಾರ್ಟಿಯಲ್ಲಿ ಚಿರಂಜೀವಿ ಹಾಗೂ ಅವರ ಕುಟುಂಬ ಕೂಡಾ ಹಾಜರಿದ್ದರು. ಅಲ್ಲು ಅರ್ಜುನ್‌ ಹಾಗೂ ಚಿರಂಜೀವಿ ನಡುವೆ ಮುನಿಸು ಇದೆ ಎನ್ನುವವರು ಈ ಫೋಟೋ ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. 
(6 / 11)

ವರುಣ್‌ ತೇಜ್‌, ಲಾವಣ್ಯ ತ್ರಿಪಾಠಿ ಇಬ್ಬರ‌ ಮನೆಯಲ್ಲೂ ಮದುವೆಗೆ‌ ಎಲ್ಲಾ ತಯಾರಿ ನಡೆಯುತ್ತಿದೆ. ಖ್ಯಾತ‌‌ ಫ್ಯಾಶನ್ ಡಿಸೈನರ್‌, ಇವರ ಮದುವೆ ಹಾಗೂ ರಿಸೆಪ್ಷನ್ ಉಡುಪುಗಳನ್ನು ಡಿಸೈನ್ ಮಾಡುತ್ತಿದ್ದಾರಂತೆ. 
(7 / 11)

ಸಹೋದರ ನಾಗಬಾಬು ಮಗ ವರುಣ್‌ ತೇಜ್‌ ಹಾಗೂ ಲಾವಣ್ಯ ತ್ರಿಪಾಠಿಗೆ ಇತ್ತೀಚೆಗೆ ಮೆಗಾಸ್ಟಾರ್‌ ಚಿರಂಜೀವಿ ತಮ್ಮ ಮನೆಯಲ್ಲಿ ಪಾರ್ಟಿ ಆಯೋಜಿಸಿದ್ದರು. ಈ ಮೂಲಕ ಮದುವೆ ಸಂಭ್ರಮ ಆರಂಭವಾಗಿತ್ತು. 
(8 / 11)

ನಾಗಬಾಬು ಪುತ್ರಿ ನಿಹಾರಿಕಾ 2020 ಡಿಸೆಂಬರ್‌ನಲ್ಲಿ ರಾಜಸ್ಥಾನದ ಉದಯಪುರ ಪ್ಯಾಲೇಸ್‌ನಲ್ಲಿ ಡೆಸ್ಟಿನೇಶನ್‌ ಮ್ಯಾರೇಜ್‌ ಆಗಿದ್ದರು. ಇದೀಗ ಅಣ್ಣ ವರುಣ್‌ ತೇಜ್‌, ಇಟಲಿಯಲ್ಲಿ ಡೆಸ್ಟಿನೇಶನ್‌ ವೆಡ್ಡಿಂಗ್‌ ಮಾಡಿಕೊಳ್ಳುತ್ತಿದ್ದಾರೆ. 
(9 / 11)

ಚಿರಂಜೀವಿ ಹಾಗೂ ನಾಗಬಾಬು ಒಡಹುಟ್ಟಿದವರು. ಚಿರಂಜೀವಿ ಪತ್ನಿ ಸುರೇಖಾ, ಅಲ್ಲು ಅರ್ಜುನ್‌ ತಂದೆ ಅಲ್ಲು ಅರವಿಂದ್‌ಗೆ ತಂಗಿ ಆಗಬೇಕು. 
(10 / 11)

ಶ್ರೀನು ವೈಟ್ಲ ನಿರ್ದೇಶನದ 'ಮಿಸ್ಟರ್' ಚಿತ್ರೀಕರಣದ ಸಮಯದಲ್ಲಿ ವರುಣ್‌ ತೇಜ್‌ ಹಾಗೂ ಲಾವಣ್ಯ ತ್ರಿಪಾಠಿ ನಡುವೆ ಪ್ರೀತಿ ಉಂಟಾಗಿತ್ತು. ಅಂದಿನಿಂದ ಈ ಜೋಡಿ  ಅನೇಕ ಪಾರ್ಟಿ, ಟಾಲಿವುಡ್‌ ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ನಿಹಾರಿಕ ಮದುವೆಗೆ ಕೂಡಾ ಲಾವಣ್ಯ ಹಾಜರಿದ್ದರು. 
(11 / 11)

    ಹಂಚಿಕೊಳ್ಳಲು ಲೇಖನಗಳು