logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಲೈಗರ್‌ ಸೋಲಿನ ಬೇಸರ ಕಳೆದ ಖುಷಿ ಸಿನಿಮಾ; ವಿಜಯ್‌ ದೇವರಕೊಂಡ ಟೆಂಪಲ್‌ ರನ್‌

ಲೈಗರ್‌ ಸೋಲಿನ ಬೇಸರ ಕಳೆದ ಖುಷಿ ಸಿನಿಮಾ; ವಿಜಯ್‌ ದೇವರಕೊಂಡ ಟೆಂಪಲ್‌ ರನ್‌

Sep 05, 2023 06:00 PM IST

ಸೆಪ್ಟೆಂಬರ್‌ 1 ರಂದು ತೆರೆ ಕಂಡ 'ಖುಷಿ' ಸಿನಿಮಾ ಸಕ್ಸಸ್‌ ಆಗಿದೆ. ಇದೇ ಖುಷಿಯಲ್ಲಿ ವಿಜಯ್‌ ದೇವರಕೊಂಡ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. 

ಶಿವ ನಿರ್ವಾಣ ನಿರ್ದೇಶನದ ಖುಷಿ ಚಿತ್ರದಲ್ಲಿ ವಿಜಯ್‌ ದೇವರಕೊಂಡ ಜೊತೆಗೆ ಸಮಂತಾ ಜೋಡಿಯಾಗಿದ್ದಾರೆ. 
(1 / 10)
ಶಿವ ನಿರ್ವಾಣ ನಿರ್ದೇಶನದ ಖುಷಿ ಚಿತ್ರದಲ್ಲಿ ವಿಜಯ್‌ ದೇವರಕೊಂಡ ಜೊತೆಗೆ ಸಮಂತಾ ಜೋಡಿಯಾಗಿದ್ದಾರೆ. (PC: Vijay Deverakonda Social Media)
ಸಿನಿಮಾ ಟ್ರೇಲರ್‌ ಹಾಗೂ ಹಾಡುಗಳಿಂದ ಬಹಳ ಗಮನ ಸೆಳೆದಿತ್ತು. ಕಳೆದ ವರ್ಷ ತೆರೆ ಕಂಡಿದ್ದ ಲೈಗರ್‌ ಸೋಲಿನ ಬೇಸರವನ್ನು ಖುಷಿ ಸಿನಿಮಾ ಕಳೆದಿದೆ. 
(2 / 10)

ಖುಷಿ ಸಿನಿಮಾ ಯಶಸ್ಸಿನ ಅಲೆಯಲ್ಲಿರುವ ವಿಜಯ್‌ ದೇವರಕೊಂಡ ಚಿತ್ರತಂಡದ ಜೊತೆ ಮಂಗಳವಾರ ವಿಶಾಖಪಟ್ಟಣಂನ  ಸಿಂಹಾಚಲಂ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಂದಿದ್ದಾರೆ. 
(3 / 10)

ಸಿನಿಮಾ ರಿಲೀಸ್‌ ಆದ 4 ದಿನಗಳಲ್ಲೇ 75 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. 
(4 / 10)
ಸಿನಿಮಾ ರಿಲೀಸ್‌ ಆದ 4 ದಿನಗಳಲ್ಲೇ 75 ಕೋಟಿ ರೂಪಾಯಿ ಕಲೆಕ್ಷನ್‌ ಮಾಡಿದೆ. 
'ಖುಷಿ' ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ ಬ್ಯಾನರ್‌ ಅಡಿ ನವೀನ್‌ ಯರನೇನಿ, ರವಿಶಂಕರ್‌ ಜೊತೆ ಸೇರಿ ನಿರ್ಮಿಸಿದ್ದಾರೆ. 
(5 / 10)

ಭಾನುವಾರ ವಿಜಯ್‌ ದೇವರಕೊಂಡ ತೆಲಂಗಾಣದ ಯಾದಗಿರಿ ದೇವಸ್ಥಾನಕ್ಕೆ ತೆರಳಿ ಲಕ್ಷ್ಮಿ ನರಸಿಂಹಸ್ವಾಮಿಯ ದರ್ಶನ ಪಡೆದು ಹರಕೆ ತೀರಿಸಿದ್ದರು. 
(6 / 10)

ದೇವಸ್ಥಾನಕ್ಕೆ ಭೇಟಿ ನೀಡಿದ್ದ ಫೋಟೋಗಳನ್ನು ವಿಜಯ್‌ ದೇವರಕೊಂಡ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
(7 / 10)

ದೇವಸ್ಥಾನಕ್ಕೆ ತೆರಳುವಾಗ ವಿಜಯ್‌ ದೇವರಕೊಂಡ ಬಿಳಿ ಷರ್ಟ್‌, ಪಂಚೆ ಶಲ್ಯ ಧರಿಸಿ, ಹಣೆಗೆ ಕೆಂಪು ನಾಮ ಹಾಕಿ, ಮದುಮಗನಂತೆ ಕಾಣುತ್ತಿದ್ದರು. 
(8 / 10)

ವಿಜಯ್‌ ದೇವರಕೊಂಡ ಜೊತೆಗೆ ತಂದೆ ದೇವರಕೊಂಡ ಗೋವರ್ಧನ್‌ ರಾವ್‌, ತಾಯಿ ಮಾಧವಿ, ಸಹೋದರ ಆನಂದ್‌ ದೇವರಕೊಂಡ ಕೂಡಾ ಜೊತೆಗಿದ್ದರು. 
(9 / 10)

ದೇವಸ್ಥಾನಕ್ಕೆ ಆಗಮಿಸಿದ್ದ ಮೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ನೆರೆದಿದ್ದರು. ಕೆಲವರು ವಿಜಯ್‌ ದೇವರಕೊಂಡ ಜೊತೆ ಸೆಲ್ಫಿ ತೆಗೆಸಿಕೊಂಡರು. 
(10 / 10)

    ಹಂಚಿಕೊಳ್ಳಲು ಲೇಖನಗಳು