logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಏಕದಿನ ಕ್ರಿಕೆಟ್​​ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ಟಾಪ್-5 ಆಟಗಾರರು ಇವರೇ; ಅಗ್ರಸ್ಥಾನದಲ್ಲಿ ಭಾರತೀಯ

ಏಕದಿನ ಕ್ರಿಕೆಟ್​​ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ಟಾಪ್-5 ಆಟಗಾರರು ಇವರೇ; ಅಗ್ರಸ್ಥಾನದಲ್ಲಿ ಭಾರತೀಯ

Feb 10, 2024 07:48 PM IST

Fastest Double Century in ODI : ಯುವ ತಾರೆ ಪಾಥುಮ್ ನಿಸ್ಸಾಂಕ ಶ್ರೀಲಂಕಾ ಪರ ದ್ವಿಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಔಟಾಗದೆ 139 ಎಸೆತಗಳಲ್ಲಿ 20 ಬೌಂಡರಿ, 8 ಸಿಕ್ಸರ್‌ 210 ರನ್ ಗಳಿಸಿದರು. ಇದರೊಂದಿಗೆ ವೇಗದ ದ್ವಿಶತಕ ಬಾರಿಸಿದ ಆಟಗಾರರ ಪಟ್ಟಿಗೆ ಸೇರಿದರು.

  • Fastest Double Century in ODI : ಯುವ ತಾರೆ ಪಾಥುಮ್ ನಿಸ್ಸಾಂಕ ಶ್ರೀಲಂಕಾ ಪರ ದ್ವಿಶತಕ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಔಟಾಗದೆ 139 ಎಸೆತಗಳಲ್ಲಿ 20 ಬೌಂಡರಿ, 8 ಸಿಕ್ಸರ್‌ 210 ರನ್ ಗಳಿಸಿದರು. ಇದರೊಂದಿಗೆ ವೇಗದ ದ್ವಿಶತಕ ಬಾರಿಸಿದ ಆಟಗಾರರ ಪಟ್ಟಿಗೆ ಸೇರಿದರು.
ಪಾಥುಮ್ ನಿಸ್ಸಾಂಕ ಅವರು ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ಶ್ರೀಲಂಕಾದ ಮೊದಲ ಕ್ರಿಕೆಟಿಗ ಎನಿಸಿಕೊಂಡರು. ಅಫ್ಘಾನಿಸ್ತಾನ ವಿರುದ್ಧ ಅಜೇಯ 210 ರನ್ ಗಳಿಸಿದರು. ನಿಶಾಂಕ 139 ಎಸೆತಗಳ ಇನ್ನಿಂಗ್ಸ್‌ನಲ್ಲಿ 20 ಬೌಂಡರಿ, 8 ಸಿಕ್ಸರ್‌ ಬಾರಿಸಿದರು. ಆ ಮೂಲಕ ದ್ವಿಶತಕ ಸಿಡಿಸಿದ ವಿಶ್ವದ 12ನೇ ಆಟಗಾರ ಎನಿಸಿದ್ದಾರೆ.
(1 / 8)

ಇಶಾನ್ ಕಿಶನ್ ಏಕದಿನದಲ್ಲಿ ಅತಿ ವೇಗದ ದ್ವಿಶತಕ ದಾಖಲಿಸಿದ ದಾಖಲೆ ಹೊಂದಿದ್ದಾರೆ. 2022ರಲ್ಲಿ ಬಾಂಗ್ಲಾದೇಶ ವಿರುದ್ಧ 124 ಎಸೆತಗಳಲ್ಲಿ ದ್ವಿಶತಕ ಪೂರೈಸಿದ್ದರು. ಆ ಇನ್ನಿಂಗ್ಸ್‌ನಲ್ಲಿ ಅವರು 131 ಎಸೆತಗಳಲ್ಲಿ 24 ಬೌಂಡರಿ, 9 ಸಿಕ್ಸರ್‌ ಸಹಿತ 210 ರನ್ ಗಳಿಸಿದ್ದರು..
(2 / 8)

ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಎರಡನೇ ಸ್ಥಾನದಲ್ಲಿದ್ದಾರೆ. ಮ್ಯಾಕ್ಸಿ 2023ರ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ 128 ಎಸೆತಗಳಲ್ಲಿ ತಮ್ಮ ದ್ವಿಶತಕವನ್ನು ಪೂರ್ಣಗೊಳಿಸಿದರು.
(3 / 8)

ಈ ಪಟ್ಟಿಯಲ್ಲಿ ಪಾತುಮ್ ನಿಸ್ಸಾಂಕ ಈಗ ಮೂರನೇ ಸ್ಥಾನ ಪಡೆದಿದ್ದಾರೆ. 136 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಒಟ್ಟು 139 ಎಸೆತಗಳಲ್ಲಿ 20 ಬೌಂಡರಿ, ಸಿಕ್ಸರ್‌ ಸಹಿತ 210 ರನ್ ಗಳಿಸಿದರು.
(4 / 8)

‘ಯೂನಿವರ್ಸ್ ಬಾಸ್’ ಎಂದೇ ಖ್ಯಾತರಾಗಿರುವ ಕ್ರಿಸ್ ಗೇಲ್ 138 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ್ದರು. ವೆಸ್ಟ್ ಇಂಡೀಸ್​ನ ಕ್ರಿಸ್ ಗೇಲ್ 2015ರಲ್ಲಿ ಜಿಂಬಾಬ್ವೆ ವಿರುದ್ಧ ಈ ಸಾಧನೆ ಮಾಡಿದ್ದರು.
(5 / 8)

ಭಾರತದ ವೀರೇಂದ್ರ ಸೆಹ್ವಾಗ್ ಐದನೇ ಸ್ಥಾನದಲ್ಲಿದ್ದಾರೆ. 2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 140 ಎಸೆತಗಳಲ್ಲಿ 200 ರನ್ ಪೂರೈಸಿದ್ದರು. ಸೆಹ್ವಾಗ್ ನಂತರದ ಸ್ಥಾನದಲ್ಲಿ ಶುಭ್ಮನ್ ಗಿಲ್ (145 ಎಸೆತ), ಸಚಿನ್ ತೆಂಡೂಲ್ಕರ್ (147 ಎಸೆತ) ಇದ್ದಾರೆ. ಸಚಿನ್ ತೆಂಡೂಲ್ಕರ್ ದ್ವಿಶತಕ ಸಿಡಿಸಿದ ಮೊದಲ ಪುರುಷ ಕ್ರಿಕೆಟಿಗ. ಅವರು ಇದನ್ನು 2010 ರಲ್ಲಿ ಮಾಡಿದರು.
(6 / 8)

'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಏಕದಿನದಲ್ಲಿ ಅತಿ ಹೆಚ್ಚು ಮೂರು ದ್ವಿಶತಕಗಳ ದಾಖಲೆಯನ್ನು ಹೊಂದಿದ್ದಾರೆ. ಆದಾಗ್ಯೂ, ಅವರು ವೇಗದ ದ್ವಿಶತಕಗಳ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. 2014 ಮತ್ತು 2017ರಲ್ಲಿ ಶ್ರೀಲಂಕಾ ವಿರುದ್ಧ 151 ಎಸೆತಗಳಲ್ಲಿ 200 ರನ್‌ಗಳ ಗಡಿ ದಾಟಿದ್ದರು.
(7 / 8)

ಏಕದಿನ ಕ್ರಿಕೆಟ್​​ನಲ್ಲಿ ಅತಿ ವೇಗದ ದ್ವಿಶತಕ ಬಾರಿಸಿದ ಆಟಗಾರರು ಯಾರು; ಅಗ್ರಸ್ಥಾನದಲ್ಲಿ ಭಾರತೀಯ
(8 / 8)

    ಹಂಚಿಕೊಳ್ಳಲು ಲೇಖನಗಳು