logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Google Chrome Extensions: ಪ್ರಾಡಕ್ಟಿವಿಟಿ ಹೆಚ್ಚಿಸಿಕೊಳ್ಳಲು ಈ ಗೂಗಲ್‌ ಕ್ರೋಮ್‌ ಎಕ್ಸ್‌ಟೆನ್ಷನ್‌ಗಳನ್ನು ಬಳಸಿ

Google Chrome extensions: ಪ್ರಾಡಕ್ಟಿವಿಟಿ ಹೆಚ್ಚಿಸಿಕೊಳ್ಳಲು ಈ ಗೂಗಲ್‌ ಕ್ರೋಮ್‌ ಎಕ್ಸ್‌ಟೆನ್ಷನ್‌ಗಳನ್ನು ಬಳಸಿ

Feb 05, 2023 02:45 PM IST

ಹತ್ತು ಹಲವು ಅತ್ಯುತ್ತಮ ಫೀಚರ್‌ಗಳು ಇರುವುದರಿಂದ ಗೂಗಲ್‌ ಕ್ರೋಮ್‌ ಈಗ ಜನಪ್ರಿಯ ವೆಬ್‌ ಬ್ರೌಸರ್‌ ಆಗಿದೆ. ಬಹುತೇಕರು ಗೂಗಲ್‌ ಕ್ರೋಮ್‌ ಎಕ್ಸ್‌ಟೆನ್ಷನ್‌ಗಳನ್ನು ಬಳಸುತ್ತಿರಬಹುದು. ಕೆಲಸವನ್ನು ಸರಾಗ ಮಾಡಿಕೊಳ್ಳಲು ಬಯಸುವವರು, ಪ್ರಾಕ್ಟಿವಿಟಿ ಹೆಚ್ಚಿಸಲು ಬಳಸುವವರು ಈ ಮುಂದಿನ ಕ್ರೋಮ್‌ ಎಕ್ಸ್‌ಟೆನ್ಷನ್‌ಗಳನ್ನು ಅಳವಡಿಸಿಕೊಳ್ಳಬಹುದು.

  • ಹತ್ತು ಹಲವು ಅತ್ಯುತ್ತಮ ಫೀಚರ್‌ಗಳು ಇರುವುದರಿಂದ ಗೂಗಲ್‌ ಕ್ರೋಮ್‌ ಈಗ ಜನಪ್ರಿಯ ವೆಬ್‌ ಬ್ರೌಸರ್‌ ಆಗಿದೆ. ಬಹುತೇಕರು ಗೂಗಲ್‌ ಕ್ರೋಮ್‌ ಎಕ್ಸ್‌ಟೆನ್ಷನ್‌ಗಳನ್ನು ಬಳಸುತ್ತಿರಬಹುದು. ಕೆಲಸವನ್ನು ಸರಾಗ ಮಾಡಿಕೊಳ್ಳಲು ಬಯಸುವವರು, ಪ್ರಾಕ್ಟಿವಿಟಿ ಹೆಚ್ಚಿಸಲು ಬಳಸುವವರು ಈ ಮುಂದಿನ ಕ್ರೋಮ್‌ ಎಕ್ಸ್‌ಟೆನ್ಷನ್‌ಗಳನ್ನು ಅಳವಡಿಸಿಕೊಳ್ಳಬಹುದು.
Checker Plus: ಚೆಕ್ಕರ್‌ ಪ್ಲಸ್‌ ಎನ್ನುವುದನ್ನು ಮುಂಬರುವ ಇವೆಂಟ್‌ಗಳನ್ನು ಟ್ರ್ಯಾಕ್‌ ಮಾಡಲು, ನೋಟಿಫಿಕೇಷನ್‌ ಸ್ವೀಕರಿಸಲು, ಗೂಗಲ್‌ ಕ್ಯಾಲೆಂಡರ್‌ನ ರಿಮೈಂಡರ್‌ ನೆನಪಿಸಲು ಬಳಸಬಹುದು.
(1 / 5)
Checker Plus: ಚೆಕ್ಕರ್‌ ಪ್ಲಸ್‌ ಎನ್ನುವುದನ್ನು ಮುಂಬರುವ ಇವೆಂಟ್‌ಗಳನ್ನು ಟ್ರ್ಯಾಕ್‌ ಮಾಡಲು, ನೋಟಿಫಿಕೇಷನ್‌ ಸ್ವೀಕರಿಸಲು, ಗೂಗಲ್‌ ಕ್ಯಾಲೆಂಡರ್‌ನ ರಿಮೈಂಡರ್‌ ನೆನಪಿಸಲು ಬಳಸಬಹುದು.
LastPass: ಲಾಸ್ಟ್‌ಪಾಸ್‌ ಎಂಬ ಎಕ್ಸ್‌ಟೆನ್ಷನ್‌ ಮೂಲಕ ಮೊಬೈಲ್‌ ಮತ್ತು ಕಂಪ್ಯೂಟರ್‌ ಸಾಧನಗಳಲ್ಲಿ ವಿವಿಧ ಪಾಸ್‌ವರ್ಡ್‌ಗಳನ್ನು ಭದ್ರವಾಗಿ ಬಳಸಬಹುದು. 
(2 / 5)
LastPass: ಲಾಸ್ಟ್‌ಪಾಸ್‌ ಎಂಬ ಎಕ್ಸ್‌ಟೆನ್ಷನ್‌ ಮೂಲಕ ಮೊಬೈಲ್‌ ಮತ್ತು ಕಂಪ್ಯೂಟರ್‌ ಸಾಧನಗಳಲ್ಲಿ ವಿವಿಧ ಪಾಸ್‌ವರ್ಡ್‌ಗಳನ್ನು ಭದ್ರವಾಗಿ ಬಳಸಬಹುದು. 
Loom extension: ಒಂದು ಸಿಂಗಲ್‌ ಕ್ಲಿಕ್‌ ಮೂಲಕ ರೆಕಾರ್ಡಿಂಗ್‌ ಸ್ಕ್ರೀನ್‌ ಅನ್ನು ಸರಳವಾಗಿಸುತ್ತದೆ. 
(3 / 5)
Loom extension: ಒಂದು ಸಿಂಗಲ್‌ ಕ್ಲಿಕ್‌ ಮೂಲಕ ರೆಕಾರ್ಡಿಂಗ್‌ ಸ್ಕ್ರೀನ್‌ ಅನ್ನು ಸರಳವಾಗಿಸುತ್ತದೆ. 
Toggl Track: ಟಾಗ್ಲ್‌ ಟ್ರಾಕ್ಸ್‌ ಮೂಲಕ ನಿಮ್ಮ ಪ್ರಾಡಕ್ಟಿವಿಟಿ ರಿವ್ಯೂ ಮಾಡಬಹುದು. ಒಂದು ಟಾಸ್ಕ್‌ಗೆ ಎಷ್ಟು ಸಮಯ ಬಳಸುವಿರಿ ಎನ್ನುವುದನ್ನೂ ತಿಳಿದುಕೊಳ್ಳಬಹುದು. 
(4 / 5)
Toggl Track: ಟಾಗ್ಲ್‌ ಟ್ರಾಕ್ಸ್‌ ಮೂಲಕ ನಿಮ್ಮ ಪ್ರಾಡಕ್ಟಿವಿಟಿ ರಿವ್ಯೂ ಮಾಡಬಹುದು. ಒಂದು ಟಾಸ್ಕ್‌ಗೆ ಎಷ್ಟು ಸಮಯ ಬಳಸುವಿರಿ ಎನ್ನುವುದನ್ನೂ ತಿಳಿದುಕೊಳ್ಳಬಹುದು. 
HyperWrite: ವಾಕ್ಯ ರಚಿಸುವ ಸಂದರ್ಭದಲ್ಲಿ ಪದಗಳು ಮತ್ತು ನುಡಿಗಟ್ಟು ಸಲಹೆಗಳನ್ನು ನೀಡುತ್ತದೆ. 
(5 / 5)
HyperWrite: ವಾಕ್ಯ ರಚಿಸುವ ಸಂದರ್ಭದಲ್ಲಿ ಪದಗಳು ಮತ್ತು ನುಡಿಗಟ್ಟು ಸಲಹೆಗಳನ್ನು ನೀಡುತ್ತದೆ. 

    ಹಂಚಿಕೊಳ್ಳಲು ಲೇಖನಗಳು