logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Lowest Score: ಈ ಬಾರಿಯ ವಿಶ್ವಕಪ್​ನಲ್ಲಿ ಅತಿ ಕಡಿಮೆ ರನ್‌ ಗಳಿಸಿದ ಟಾಪ್‌ 5 ತಂಡಗಳು; 55 ರನ್​​ಗೆ ಆಲೌಟ್​ ಆಗಿದ್ದ ಶ್ರೀಲಂಕಾ

Lowest Score: ಈ ಬಾರಿಯ ವಿಶ್ವಕಪ್​ನಲ್ಲಿ ಅತಿ ಕಡಿಮೆ ರನ್‌ ಗಳಿಸಿದ ಟಾಪ್‌ 5 ತಂಡಗಳು; 55 ರನ್​​ಗೆ ಆಲೌಟ್​ ಆಗಿದ್ದ ಶ್ರೀಲಂಕಾ

Nov 19, 2023 09:17 PM IST

World Cup 2023: ಈ ಬಾರಿಯ ವಿಶ್ವಕಪ್​​ನಲ್ಲಿ ಶ್ರೀಲಂಕಾ ತಂಡವು 55 ರನ್​​ಗೆ ಆಲೌಟ್​ ಆಗಿದ್ದು ನೆನೆಪಿದೆ ಅಲ್ಲವೇ? ಶ್ರೀಲಂಕಾ ಸೇರಿದಂತೆ ವಿಶ್ವಕಪ್‌ 2023ರಲ್ಲಿ ಅತಿ ಕಡಿಮೆ ರನ್‌ ಗಳಿಸಿದ ಟಾಪ್‌ 5 ತಂಡಗಳ ಲಿಸ್ಟ್​ ಇಲ್ಲಿದೆ.

  • World Cup 2023: ಈ ಬಾರಿಯ ವಿಶ್ವಕಪ್​​ನಲ್ಲಿ ಶ್ರೀಲಂಕಾ ತಂಡವು 55 ರನ್​​ಗೆ ಆಲೌಟ್​ ಆಗಿದ್ದು ನೆನೆಪಿದೆ ಅಲ್ಲವೇ? ಶ್ರೀಲಂಕಾ ಸೇರಿದಂತೆ ವಿಶ್ವಕಪ್‌ 2023ರಲ್ಲಿ ಅತಿ ಕಡಿಮೆ ರನ್‌ ಗಳಿಸಿದ ಟಾಪ್‌ 5 ತಂಡಗಳ ಲಿಸ್ಟ್​ ಇಲ್ಲಿದೆ.
ಶ್ರೀಲಂಕಾ: ನವೆಂಬರ್ 2 ರಂದು ಟೀಂ ಇಂಡಿಯಾ ವಿರುದ್ಧ ಆಡಿದ್ದ ಶ್ರೀಲಂಕಾ ಅತಿ ಕಳಪೆ ಪ್ರದರ್ಶನ ನೀಡಿತ್ತು. ಕೇವಲ 55 ರನ್​​ ಗಳಿಸಿ ತನ್ನೆಲ್ಲಾ ವಿಕೆಟ್​​ಗಳನ್ನು ಭಾರತದ ಬೌಲರ್​ಗಳಿಗೆ ಒಪ್ಪಿಸಿತ್ತು.  
(1 / 5)

ದಕ್ಷಿಣ ಆಫ್ರಿಕಾ: ನವೆಂಬರ್​ 5 ರಂದು ಭಾರತದ ವಿರುದ್ಧ ಆಡಿದ್ದ ಸೌತ್ ಆಫ್ರಿಕಾ ತಂಡವು 83 ರನ್​​ಗಳಿಗೆ ಆಲೌಟ್​ ಆಗಿತ್ತು. 
(2 / 5)

ನೆದರ್ಲ್ಯಾಂಡ್ಸ್​​: ಅಕ್ಟೋಬರ್​ 25 ರಂದು ಆಸ್ಟ್ರೇಲಿಯಾ ವಿರುದ್ಧ ಕಾದಾಟ ನಡೆಸಿದ್ದ ನೆದರ್ಲ್ಯಾಂಡ್ಸ್ 90 ರನ್​​ಗಳಿಗೆ 10 ವಿಕೆಟ್​ಗಳನ್ನು ಕಳೆದುಕೊಂಡಿತ್ತು. 
(3 / 5)

ಇಂಗ್ಲೆಂಡ್​: ಕಳೆದ ವಿಶ್ವಕಪ್​​ನಲ್ಲಿ (2019) ಜಯಭೇರಿ ಬಾರಿಸಿದ್ದ ಬಲಿಷ್ಠ ಇಂಗ್ಲೆಂಡ್ ತಂಡವು ಈ ಬಾರಿ ಸಪ್ಪೆ ಪ್ರದರ್ಶನ ನೀಡಿದೆ. ಅಕ್ಟೋಬರ್​ 29 ರಂದು ಟೀಂ ಇಂಡಿಯಾ ವಿರುದ್ಧದ ಮ್ಯಾಚ್​ನಲ್ಲಿ 129 ರನ್​ಗಳಿಗೆ ಆಲೌಟ್​ ಆಗಿತ್ತು.
(4 / 5)

ಅಫ್ಘಾನಿಸ್ತಾನ: ಅಕ್ಟೋಬರ್ 18 ರಂದು ನ್ಯೂಜಿಲೆಂಡ್​ ವಿರುದ್ಧ ಆಟವಾಡಿದ್ದ ಅಫ್ಘಾನಿಸ್ತಾನ 139 ರನ್​​ಗಳಿಗೆ ತನ್ನೆಲ್ಲಾ ವಿಕೆಟ್​​ಗಳನ್ನು ಒಪ್ಪಿಸಿತ್ತು. 
(5 / 5)

    ಹಂಚಿಕೊಳ್ಳಲು ಲೇಖನಗಳು