logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Valentines Day Deal: ವಾಲೆಂಟೈನ್ಸ್ ಡೇ ವಿಶೇಷ ಆಫರ್! 23,990 ರೂಪಾಯಿಗೆ Vivo V21e ಸ್ಮಾರ್ಟ್‌ಫೋನ್

Valentines Day deal: ವಾಲೆಂಟೈನ್ಸ್ ಡೇ ವಿಶೇಷ ಆಫರ್! 23,990 ರೂಪಾಯಿಗೆ Vivo V21e ಸ್ಮಾರ್ಟ್‌ಫೋನ್

Feb 14, 2023 06:15 PM IST

ಪ್ರೇಮಿಗಳ ದಿನದಂದು (Valentines Day) ನಿಮ್ಮ ಪ್ರೇಮಿಗೆ ಉತ್ತಮ ಸ್ಮಾರ್ಟ್‌ಫೋನ್ ಅನ್ನು ಉಡುಗೊರೆಯಾಗಿ ನೀಡಲು ನೀವು ಬಯಸುವಿರಾ? ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ Vivo V21e ಪೋನ್ ಕಡಿಮೆ ಬೆಲೆಗೆ ಸಿಗುತ್ತಿದೆ. ಒಮ್ಮೆ ಪರಿಶೀಲಿಸಿ. 

  • ಪ್ರೇಮಿಗಳ ದಿನದಂದು (Valentines Day) ನಿಮ್ಮ ಪ್ರೇಮಿಗೆ ಉತ್ತಮ ಸ್ಮಾರ್ಟ್‌ಫೋನ್ ಅನ್ನು ಉಡುಗೊರೆಯಾಗಿ ನೀಡಲು ನೀವು ಬಯಸುವಿರಾ? ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ನಲ್ಲಿ Vivo V21e ಪೋನ್ ಕಡಿಮೆ ಬೆಲೆಗೆ ಸಿಗುತ್ತಿದೆ. ಒಮ್ಮೆ ಪರಿಶೀಲಿಸಿ. 
Vivo V21e 5G ಸೌಲಭ್ಯದೊಂದಿಗೆ ಬರುತ್ತಿರುವ ಈ ಸ್ಮಾರ್ಟ್ ಫೋನ್ ಪ್ರೇಮಿಗಳ ದಿನದ ಸಂದರ್ಭದಲ್ಲಿ ನಿಮ್ಮ ಗೆಳೆಯ ಅಥವಾ ಗೆಳತಿಗೆ ಉಡುಗೊರೆಯಾಗಿ ನೀಡಲು ಉತ್ತಮವಾಗಿದೆ. 
(1 / 5)
Vivo V21e 5G ಸೌಲಭ್ಯದೊಂದಿಗೆ ಬರುತ್ತಿರುವ ಈ ಸ್ಮಾರ್ಟ್ ಫೋನ್ ಪ್ರೇಮಿಗಳ ದಿನದ ಸಂದರ್ಭದಲ್ಲಿ ನಿಮ್ಮ ಗೆಳೆಯ ಅಥವಾ ಗೆಳತಿಗೆ ಉಡುಗೊರೆಯಾಗಿ ನೀಡಲು ಉತ್ತಮವಾಗಿದೆ. (Vivo)
(Valentine's Day) Vivo V21e ವಿಶೇಷವಾಗಿ ಮೊಬೈಲ್ ಗೇಮ್ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ.
(2 / 5)
(Valentine's Day) Vivo V21e ವಿಶೇಷವಾಗಿ ಮೊಬೈಲ್ ಗೇಮ್ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್ ಅನ್ನು ಇದರಲ್ಲಿ ಅಳವಡಿಸಲಾಗಿದೆ.(Vivo)
Vivo V21e 16.35cm ಡಿಸ್ಪ್ಲೇ ಮತ್ತು 4000mAh ಬ್ಯಾಟರಿಯನ್ನು ಹೊಂದಿದೆ. ಇದು 64MP ಹಿಂಬದಿಯ ಕ್ಯಾಮರಾ ಮತ್ತು 32MP ಮುಂಭಾಗದ ಕ್ಯಾಮರಾವನ್ನು ಹೊಂದಿದೆ.
(3 / 5)
Vivo V21e 16.35cm ಡಿಸ್ಪ್ಲೇ ಮತ್ತು 4000mAh ಬ್ಯಾಟರಿಯನ್ನು ಹೊಂದಿದೆ. ಇದು 64MP ಹಿಂಬದಿಯ ಕ್ಯಾಮರಾ ಮತ್ತು 32MP ಮುಂಭಾಗದ ಕ್ಯಾಮರಾವನ್ನು ಹೊಂದಿದೆ.(Vivo)
Vivo V21e ಸ್ಮಾರ್ಟ್‌ಫೋನ್ ಡಾರ್ಕ್ ಪರ್ಲ್ ಮತ್ತು ಸನ್‌ಸೆಟ್ ಜಾಝ್ ಬಣ್ಣಗಳಲ್ಲಿ ಲಭ್ಯವಿದೆ.
(4 / 5)
Vivo V21e ಸ್ಮಾರ್ಟ್‌ಫೋನ್ ಡಾರ್ಕ್ ಪರ್ಲ್ ಮತ್ತು ಸನ್‌ಸೆಟ್ ಜಾಝ್ ಬಣ್ಣಗಳಲ್ಲಿ ಲಭ್ಯವಿದೆ.(Vivo)
Vivo V21e ಈ Vivo V21e ಫೋನ್ 8GB RAM ಮತ್ತು 128GB ಸ್ಟೋರೇಜ್ ಸೌಲಭ್ಯದ ವೇರಿಯೆಂಟ್ ಗಳನ್ನು ಹೊಂದಿದೆ. ಇದರ ಬೆಲೆ 23,990 ರೂಪಾಯಿಗೆ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಲಭ್ಯವಿದೆ. 
(5 / 5)
Vivo V21e ಈ Vivo V21e ಫೋನ್ 8GB RAM ಮತ್ತು 128GB ಸ್ಟೋರೇಜ್ ಸೌಲಭ್ಯದ ವೇರಿಯೆಂಟ್ ಗಳನ್ನು ಹೊಂದಿದೆ. ಇದರ ಬೆಲೆ 23,990 ರೂಪಾಯಿಗೆ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಲಭ್ಯವಿದೆ. (Vivo)

    ಹಂಚಿಕೊಳ್ಳಲು ಲೇಖನಗಳು