Vijayapura Monuments: ವಿಜಯಪುರದ ಭವ್ಯ ಸ್ಮಾರಕಗಳ ಮೂಲ ನಾಮಗಳೇ ಮಾಯ; ಇವುಗಳ ಅಸಲಿ ಹೆಸರು ತಿಳಿಯಿರಿ PHOTOS
Jun 03, 2023 08:31 PM IST
Original names of Vijayapur monuments: ಐತಿಹಾಸಿಕ ವಿಜಯಪುರ ನಗರದ ಭವ್ಯ ಸ್ಮಾರಕಗಳ ಮೂಲ ನಾಮಗಳೇ ಮಾಯವಾಗಿವೆ. ರೂಢನಾಮಗಳ ಅಬ್ಬರದಲ್ಲಿ ಮೂಲ ನಾಮಗಳೇ ಜನರಿಗೆ ಮರೆತು ಹೋಗಿವೆ. ವಿಶ್ವವಿಖ್ಯಾತ ಸ್ಮಾರಕಗಳು ತಮ್ಮ ರೂಢನಾಮದಿಂದಲೇ ವಿಶ್ವದ ಇತಿಹಾಸ ಪುಟಗಳಲ್ಲಿ ರಾರಾಜಿಸುತ್ತಿರುವುದು ವಿಪರ್ಯಾಸ.
- Original names of Vijayapur monuments: ಐತಿಹಾಸಿಕ ವಿಜಯಪುರ ನಗರದ ಭವ್ಯ ಸ್ಮಾರಕಗಳ ಮೂಲ ನಾಮಗಳೇ ಮಾಯವಾಗಿವೆ. ರೂಢನಾಮಗಳ ಅಬ್ಬರದಲ್ಲಿ ಮೂಲ ನಾಮಗಳೇ ಜನರಿಗೆ ಮರೆತು ಹೋಗಿವೆ. ವಿಶ್ವವಿಖ್ಯಾತ ಸ್ಮಾರಕಗಳು ತಮ್ಮ ರೂಢನಾಮದಿಂದಲೇ ವಿಶ್ವದ ಇತಿಹಾಸ ಪುಟಗಳಲ್ಲಿ ರಾರಾಜಿಸುತ್ತಿರುವುದು ವಿಪರ್ಯಾಸ.