logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Vivo V27 Series Launch Soon: ವಿವೊ ಪ್ರಿಯರೇ ಗಮನಿಸಿ, ಶೀಘ್ರದಲ್ಲಿ ವಿವೊ ವಿ27, ವಿವೊ 27 ಪ್ರೊ, ವಿವೊ 27ಇ ಆಗಮನ, ಇಲ್ಲಿದೆ ಹೆಚ್ಚಿನ ವಿವ

Vivo V27 series launch soon: ವಿವೊ ಪ್ರಿಯರೇ ಗಮನಿಸಿ, ಶೀಘ್ರದಲ್ಲಿ ವಿವೊ ವಿ27, ವಿವೊ 27 ಪ್ರೊ, ವಿವೊ 27ಇ ಆಗಮನ, ಇಲ್ಲಿದೆ ಹೆಚ್ಚಿನ ವಿವ

Feb 25, 2023 05:31 PM IST

Vivo V27, Vivo V27 Pro and Vivo V27e launch soon: ವಿವೊ ಕಂಪನಿಯು ಶೀಘ್ರದಲ್ಲಿ ವಿವೊ ವಿ27, ವಿವೊ 27 ಪ್ರೊ, ವಿವೊ 27ಇ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಲಿದೆ. ಅಂದರೆ, ಇದೇ ಮಾರ್ಚ್‌ 1, 2023ರ ರಾತ್ರಿ ಹನ್ನೆರಡು ಗಂಟೆಗೆ ಇದು ಲಾಂಚ್‌ ಆಗಲಿದೆ. ಈ ಸ್ಮಾರ್ಟ್‌ಫೋನ್‌ಗಳು ತೆಳ್ಳಗಿನ ವಿನ್ಯಾಸದೊಂದಿಗೆ 120Hz 3D ಡಿಸ್‌ಪ್ಲೇ ಇತ್ಯಾದಿ ಅನನ್ಯ ಫೀಚರ್‌ಗಳ ಜತೆಗೆ ಆಗಮಿಸಲಿದೆ.

Vivo V27, Vivo V27 Pro and Vivo V27e launch soon: ವಿವೊ ಕಂಪನಿಯು ಶೀಘ್ರದಲ್ಲಿ ವಿವೊ ವಿ27, ವಿವೊ 27 ಪ್ರೊ, ವಿವೊ 27ಇ ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಲಿದೆ. ಅಂದರೆ, ಇದೇ ಮಾರ್ಚ್‌ 1, 2023ರ ರಾತ್ರಿ ಹನ್ನೆರಡು ಗಂಟೆಗೆ ಇದು ಲಾಂಚ್‌ ಆಗಲಿದೆ. ಈ ಸ್ಮಾರ್ಟ್‌ಫೋನ್‌ಗಳು ತೆಳ್ಳಗಿನ ವಿನ್ಯಾಸದೊಂದಿಗೆ 120Hz 3D ಡಿಸ್‌ಪ್ಲೇ ಇತ್ಯಾದಿ ಅನನ್ಯ ಫೀಚರ್‌ಗಳ ಜತೆಗೆ ಆಗಮಿಸಲಿದೆ.
Vivo V27 series design:  ಈ ಸೀರಿಸ್‌ನಲ್ಲಿ ಬಣ್ಣ ಬದಲಾಯಿಸುವ ಬ್ಲ್ಯಾಕ್‌ ಡಿಸೈನ್‌ ಅನ್ನು ಕಂಪನಿಯು ಪರಿಚಯಿಸುವ ನಿರೀಕ್ಷೆಯಿದೆ. ನೋಡಲು ಇದು ತೆಳ್ಳಗಿದ್ದು, ಸುಂದರವಾಗಿರಲಿದೆ. "ಬಣ್ಣ ಬದಲಾಯಿಸುವ ಗ್ಲಾಸ್‌ ವಿನ್ಯಾಸದೊಂದಿಗೆ ವಿವೊ ವಿ20 ಸೀರಿಸ್‌ ಫೋನ್‌ಗಳು ಆಗಮಿಸಲಿದೆ" ಎಂದು ಈಗಾಗಲೇ ವಿವೊ ಟ್ವೀಟ್‌ ಮಾಡಿದೆ. 
(1 / 5)
Vivo V27 series design:  ಈ ಸೀರಿಸ್‌ನಲ್ಲಿ ಬಣ್ಣ ಬದಲಾಯಿಸುವ ಬ್ಲ್ಯಾಕ್‌ ಡಿಸೈನ್‌ ಅನ್ನು ಕಂಪನಿಯು ಪರಿಚಯಿಸುವ ನಿರೀಕ್ಷೆಯಿದೆ. ನೋಡಲು ಇದು ತೆಳ್ಳಗಿದ್ದು, ಸುಂದರವಾಗಿರಲಿದೆ. "ಬಣ್ಣ ಬದಲಾಯಿಸುವ ಗ್ಲಾಸ್‌ ವಿನ್ಯಾಸದೊಂದಿಗೆ ವಿವೊ ವಿ20 ಸೀರಿಸ್‌ ಫೋನ್‌ಗಳು ಆಗಮಿಸಲಿದೆ" ಎಂದು ಈಗಾಗಲೇ ವಿವೊ ಟ್ವೀಟ್‌ ಮಾಡಿದೆ. (Vivo Twitter)
 Vivo V27 series display: ಈ ಸರಣಿಯ ಸ್ಮಾರ್ಟ್‌ಫೋನ್‌ಗಳು 3ಡಿ ಬಾಗಿದ ಡಿಸ್‌ಪ್ಲೇ ಹೊಂದಿರಲಿದೆ. ಇದರ ರಿಫ್ರೆಶ್‌ ದರ 120Hz ಇರಲಿದೆ. "ಎಲ್ಲಾ ಬದಿಗಳಿಂದಲೂ ಇದು ವಿನ್ಯಾಸದ ಅದ್ಭುತ. ಆಕರ್ಷಕ 120Hz 3D ಕರ್ವ್‌ ಡಿಸ್‌ಪ್ಲೇಗಾಗಿ ಕಾಯಿರಿ. ಇದರ ಸ್ಲಿಮ್‌ ವಿನ್ಯಾಸ ನಿಮ್ಮನ್ನು ಬೆರಗಾಗಿಸಲಿದೆ" ಎಂದು ವಿವೊ ಟ್ವೀಟ್‌ ಮಾಡಿದೆ.
(2 / 5)
 Vivo V27 series display: ಈ ಸರಣಿಯ ಸ್ಮಾರ್ಟ್‌ಫೋನ್‌ಗಳು 3ಡಿ ಬಾಗಿದ ಡಿಸ್‌ಪ್ಲೇ ಹೊಂದಿರಲಿದೆ. ಇದರ ರಿಫ್ರೆಶ್‌ ದರ 120Hz ಇರಲಿದೆ. "ಎಲ್ಲಾ ಬದಿಗಳಿಂದಲೂ ಇದು ವಿನ್ಯಾಸದ ಅದ್ಭುತ. ಆಕರ್ಷಕ 120Hz 3D ಕರ್ವ್‌ ಡಿಸ್‌ಪ್ಲೇಗಾಗಿ ಕಾಯಿರಿ. ಇದರ ಸ್ಲಿಮ್‌ ವಿನ್ಯಾಸ ನಿಮ್ಮನ್ನು ಬೆರಗಾಗಿಸಲಿದೆ" ಎಂದು ವಿವೊ ಟ್ವೀಟ್‌ ಮಾಡಿದೆ.(Vivo Twitter)
Vivo V27 series chipset: ಬಹುಶಃ ನೂತನ ವಿವೊ ವಿ27 ಸರಣಿಯ ಸ್ಮಾರ್ಟ್‌ಫೋನ್‌ಗಳು ಮೀಡಿಯಾಟೆಕ್‌ ಡೈಮೆನ್ಸಿಟಿ 7200 ಚಿಪ್‌ ಸೆಟ್‌ ಹೊಂದಿರಲಿದೆ. ಪ್ರೊ ಆವೃತ್ತಿಯು ಡೈಮೆನ್‌ಸಿಟಿ 8200 ಚಿಪ್‌ಸೆಟ್‌ ಹೊಂದಿರಲಿದೆ.   
(3 / 5)
Vivo V27 series chipset: ಬಹುಶಃ ನೂತನ ವಿವೊ ವಿ27 ಸರಣಿಯ ಸ್ಮಾರ್ಟ್‌ಫೋನ್‌ಗಳು ಮೀಡಿಯಾಟೆಕ್‌ ಡೈಮೆನ್ಸಿಟಿ 7200 ಚಿಪ್‌ ಸೆಟ್‌ ಹೊಂದಿರಲಿದೆ. ಪ್ರೊ ಆವೃತ್ತಿಯು ಡೈಮೆನ್‌ಸಿಟಿ 8200 ಚಿಪ್‌ಸೆಟ್‌ ಹೊಂದಿರಲಿದೆ.   (Vivo Twitter)
Vivo V27 series battery: ವರದಿಗಳ ಪ್ರಕಾರ ನೂತನ ವಿ27 ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ 4500 mAh ಬ್ಯಾಟರಿ ಪ್ಯಾಕ್‌ ಇರಲಿದೆ. ಇದು 67 W ಚಾರ್ಜಿಂಗ್‌ ಬೆಂಬಲ ಹೊಂದಿರಲಿದೆ.
(4 / 5)
Vivo V27 series battery: ವರದಿಗಳ ಪ್ರಕಾರ ನೂತನ ವಿ27 ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ 4500 mAh ಬ್ಯಾಟರಿ ಪ್ಯಾಕ್‌ ಇರಲಿದೆ. ಇದು 67 W ಚಾರ್ಜಿಂಗ್‌ ಬೆಂಬಲ ಹೊಂದಿರಲಿದೆ.(Vivo Twitter)
Vivo V27 Series price: ನೂತನ ವಿ27 ಸರಣಿಯ ಸ್ಮಾರ್ಟ್‌ಫೋನ್‌ಗಳ ದರ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಸೋರಿಕೆಯಾದ ಮಾಹಿತಿಗಳ ಪ್ರಕಾರ, ಇದರ ದರ ಸುಮಾರು 30 ಸಾವಿರ ರೂ. ಆಸುಪಾಸಿನಲ್ಲಿರಲಿದೆ.
(5 / 5)
Vivo V27 Series price: ನೂತನ ವಿ27 ಸರಣಿಯ ಸ್ಮಾರ್ಟ್‌ಫೋನ್‌ಗಳ ದರ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ. ಸೋರಿಕೆಯಾದ ಮಾಹಿತಿಗಳ ಪ್ರಕಾರ, ಇದರ ದರ ಸುಮಾರು 30 ಸಾವಿರ ರೂ. ಆಸುಪಾಸಿನಲ್ಲಿರಲಿದೆ.(Vivo Twitter)

    ಹಂಚಿಕೊಳ್ಳಲು ಲೇಖನಗಳು