logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಶ್ವಿನ್-ಕುಲ್ದೀಪ್​ ನೋಡಿ ಕಲಿಯಿರಿ; ಇಂಗ್ಲೆಂಡ್ ವೈಫಲ್ಯಕ್ಕೆ ಕಿಡಿಕಾರಿದ ಮಾಜಿ ನಾಯಕ ನಾಸರ್ ಹುಸೇನ್

ಅಶ್ವಿನ್-ಕುಲ್ದೀಪ್​ ನೋಡಿ ಕಲಿಯಿರಿ; ಇಂಗ್ಲೆಂಡ್ ವೈಫಲ್ಯಕ್ಕೆ ಕಿಡಿಕಾರಿದ ಮಾಜಿ ನಾಯಕ ನಾಸರ್ ಹುಸೇನ್

Mar 10, 2024 05:59 PM IST

Nasser Hussain: ಬಜ್‌ಬಾಲ್ ಬಗ್ಗೆ ತುಂಬಾ ಹೇಳಲಾಗಿದೆ ಮತ್ತು ಬರೆಯಲಾಗಿದೆ. ಆದರೆ ಈ ಅವಧಿಯಲ್ಲಿ ಕಳೆದುಹೋಗುತ್ತಿದ್ದೇವೆ. ಆದರೆ ತಂಡವು ಅದರಂತೆ ಪ್ರದರ್ಶನ ನೀಡುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ ನಾಸರ್ ಹುಸೇನ್ ಕಿಡಿಕಾರಿದ್ದಾರೆ.

  • Nasser Hussain: ಬಜ್‌ಬಾಲ್ ಬಗ್ಗೆ ತುಂಬಾ ಹೇಳಲಾಗಿದೆ ಮತ್ತು ಬರೆಯಲಾಗಿದೆ. ಆದರೆ ಈ ಅವಧಿಯಲ್ಲಿ ಕಳೆದುಹೋಗುತ್ತಿದ್ದೇವೆ. ಆದರೆ ತಂಡವು ಅದರಂತೆ ಪ್ರದರ್ಶನ ನೀಡುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ ನಾಸರ್ ಹುಸೇನ್ ಕಿಡಿಕಾರಿದ್ದಾರೆ.
ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 4-1ರಲ್ಲಿ ವಶಪಡಿಸಿಕೊಂಡಿದೆ. ಸಿರೀಸ್​ನ ಮೊದಲ ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್, ಉಳಿದ 4 ಪಂದ್ಯಗಳಲ್ಲಿ ಸೋಲು ಅನುಭವಿಸಿತು.
(1 / 9)
ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 4-1ರಲ್ಲಿ ವಶಪಡಿಸಿಕೊಂಡಿದೆ. ಸಿರೀಸ್​ನ ಮೊದಲ ಪಂದ್ಯದಲ್ಲಿ ಗೆದ್ದ ಇಂಗ್ಲೆಂಡ್, ಉಳಿದ 4 ಪಂದ್ಯಗಳಲ್ಲಿ ಸೋಲು ಅನುಭವಿಸಿತು.(AFP)
ಧರ್ಮಶಾಲಾ ಮೈದಾನದಲ್ಲಿ 5ನೇ ಟೆಸ್ಟ್ ಸೋತ ನಂತರ ಇಂಗ್ಲೆಂಡ್ ಮಾಜಿ ನಾಯಕ ನಾಸರ್ ಹುಸ್ಸೆನ್ ಬೇಸರ ವ್ಯಕ್ತಪಡಿಸಿದ್ದಾರೆ. ತಂಡದ ಕಳಪೆ ಬ್ಯಾಟಿಂಗ್​ ಕುರಿತು ಟೀಕೆ ಮಾಡಿದ್ದಾರೆ. ಹಾಗೆಯೇ ಸರಣಿ ಸೋಲಿಗೆ ಕಾರಣವನ್ನೂ ತಿಳಿಸಿದ್ದಾರೆ.
(2 / 9)
ಧರ್ಮಶಾಲಾ ಮೈದಾನದಲ್ಲಿ 5ನೇ ಟೆಸ್ಟ್ ಸೋತ ನಂತರ ಇಂಗ್ಲೆಂಡ್ ಮಾಜಿ ನಾಯಕ ನಾಸರ್ ಹುಸ್ಸೆನ್ ಬೇಸರ ವ್ಯಕ್ತಪಡಿಸಿದ್ದಾರೆ. ತಂಡದ ಕಳಪೆ ಬ್ಯಾಟಿಂಗ್​ ಕುರಿತು ಟೀಕೆ ಮಾಡಿದ್ದಾರೆ. ಹಾಗೆಯೇ ಸರಣಿ ಸೋಲಿಗೆ ಕಾರಣವನ್ನೂ ತಿಳಿಸಿದ್ದಾರೆ.(REUTERS)
ಕ್ರಿಕೆಟ್‌ನ ನಿರ್ದಿಷ್ಟ ಬ್ರ್ಯಾಂಡ್ ಬಜ್‌ಬಾಲ್ ಸಂದರ್ಭದಲ್ಲಿ ಇಂಗ್ಲೆಂಡ್ ತಮ್ಮ ವೈಯಕ್ತಿಕ ಪ್ರದರ್ಶನಗಳ ಮೇಲೆ ಕೇಂದ್ರೀಕರಿಸುವ ಬದಲು ಗಮನಹರಿಸಬೇಕು ಎಂದು ಹುಸೇನ್ ಸಲಹೆ ನೀಡಿದ್ದಾರೆ.
(3 / 9)
ಕ್ರಿಕೆಟ್‌ನ ನಿರ್ದಿಷ್ಟ ಬ್ರ್ಯಾಂಡ್ ಬಜ್‌ಬಾಲ್ ಸಂದರ್ಭದಲ್ಲಿ ಇಂಗ್ಲೆಂಡ್ ತಮ್ಮ ವೈಯಕ್ತಿಕ ಪ್ರದರ್ಶನಗಳ ಮೇಲೆ ಕೇಂದ್ರೀಕರಿಸುವ ಬದಲು ಗಮನಹರಿಸಬೇಕು ಎಂದು ಹುಸೇನ್ ಸಲಹೆ ನೀಡಿದ್ದಾರೆ.(PTI)
ಬಜ್‌ಬಾಲ್ ಬಗ್ಗೆ ತುಂಬಾ ಹೇಳಲಾಗಿದೆ ಮತ್ತು ಬರೆಯಲಾಗಿದೆ. ಆದರೆ ಈ ಅವಧಿಯಲ್ಲಿ ಕಳೆದುಹೋಗುತ್ತಿದ್ದೇವೆ. ಆದರೆ ತಂಡವು ಅದರಂತೆ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ವೈಯಕ್ತಿಕ ಪ್ರದರ್ಶನಗಳ ಮೇಲೆ ಹೆಚ್ಚು ಗಮನ ಹರಿಸಬೇಕಿದೆ ಎಂದು ಸೂಚಿಸಿದ್ದಾರೆ. 
(4 / 9)
ಬಜ್‌ಬಾಲ್ ಬಗ್ಗೆ ತುಂಬಾ ಹೇಳಲಾಗಿದೆ ಮತ್ತು ಬರೆಯಲಾಗಿದೆ. ಆದರೆ ಈ ಅವಧಿಯಲ್ಲಿ ಕಳೆದುಹೋಗುತ್ತಿದ್ದೇವೆ. ಆದರೆ ತಂಡವು ಅದರಂತೆ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ವೈಯಕ್ತಿಕ ಪ್ರದರ್ಶನಗಳ ಮೇಲೆ ಹೆಚ್ಚು ಗಮನ ಹರಿಸಬೇಕಿದೆ ಎಂದು ಸೂಚಿಸಿದ್ದಾರೆ. (PTI)
ಬ್ಯಾಟಿಂಗ್​ ವಿಭಾಗದಲ್ಲಿ ಏಕೆ ಕುಸಿಯುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಿ. ಒಬ್ಬರಿಂದಲೂ ನೆನಪಿಟ್ಟುಕೊಳ್ಳವಂತಹ ಇನ್ನಿಂಗ್ಸ್​ ಬರಲಿಲ್ಲ. ಜಾಕ್ ಕ್ರಾವ್ಲಿ ಬಿರುಸಿನ ಬ್ಯಾಟಿಂಗ್​ ನಡೆಸುತ್ತಾರೆ, ಬೇಗ ಔಟಾಗುತ್ತಾರೆ. ಬೆನ್​ ಡಕೆಟ್​ ಬೌಲರ್​ಗಳ ಮೇಲೆ ತಿರುಗಿಬೀಳವ ಅಗತ್ಯ ಇದೆ ಎಂದು ನಾಸರ್​ ಹುಸೇನ್ ತಿಳಿಸಿದ್ದಾರೆ.
(5 / 9)
ಬ್ಯಾಟಿಂಗ್​ ವಿಭಾಗದಲ್ಲಿ ಏಕೆ ಕುಸಿಯುತ್ತಿದ್ದೇವೆ ಎಂಬುದನ್ನು ಅರಿತುಕೊಳ್ಳಿ. ಒಬ್ಬರಿಂದಲೂ ನೆನಪಿಟ್ಟುಕೊಳ್ಳವಂತಹ ಇನ್ನಿಂಗ್ಸ್​ ಬರಲಿಲ್ಲ. ಜಾಕ್ ಕ್ರಾವ್ಲಿ ಬಿರುಸಿನ ಬ್ಯಾಟಿಂಗ್​ ನಡೆಸುತ್ತಾರೆ, ಬೇಗ ಔಟಾಗುತ್ತಾರೆ. ಬೆನ್​ ಡಕೆಟ್​ ಬೌಲರ್​ಗಳ ಮೇಲೆ ತಿರುಗಿಬೀಳವ ಅಗತ್ಯ ಇದೆ ಎಂದು ನಾಸರ್​ ಹುಸೇನ್ ತಿಳಿಸಿದ್ದಾರೆ.(REUTERS)
ಒಲ್ಲಿ ಪೋಪ್ ಒಂದು ಇನ್ನಿಂಗ್ಸ್​​ನಲ್ಲಿ 196 ರನ್​ ಸಿಡಿಸಿದ್ದು ಬಿಟ್ಟರೆ ನಂತರ ಏನೇನೂ ಆಡಲೇ ಇಲ್ಲ. ನಿಮ್ಮ ಸ್ವಂತ ಆಟದ ಮೇಲೆ ಗಮನ ಕೊಡಿ. ಸುಧಾರಿಸಿಕೊಳ್ಳಿ. ಆಗ ನೀವು ಆಟಗಾರರಾಗಿ ಉತ್ತಮರಾಗುತ್ತೀರಿ ಮತ್ತು ತಂಡವನ್ನೂ ಉತ್ತಮಗೊಳಿಸುತ್ತೀರಿ ಎಂದು ಡೈಲಿ ಮೇಲ್ ಅಂಕಣದಲ್ಲಿ ಹುಸೇನ್ ಬರೆದಿದ್ದಾರೆ.
(6 / 9)
ಒಲ್ಲಿ ಪೋಪ್ ಒಂದು ಇನ್ನಿಂಗ್ಸ್​​ನಲ್ಲಿ 196 ರನ್​ ಸಿಡಿಸಿದ್ದು ಬಿಟ್ಟರೆ ನಂತರ ಏನೇನೂ ಆಡಲೇ ಇಲ್ಲ. ನಿಮ್ಮ ಸ್ವಂತ ಆಟದ ಮೇಲೆ ಗಮನ ಕೊಡಿ. ಸುಧಾರಿಸಿಕೊಳ್ಳಿ. ಆಗ ನೀವು ಆಟಗಾರರಾಗಿ ಉತ್ತಮರಾಗುತ್ತೀರಿ ಮತ್ತು ತಂಡವನ್ನೂ ಉತ್ತಮಗೊಳಿಸುತ್ತೀರಿ ಎಂದು ಡೈಲಿ ಮೇಲ್ ಅಂಕಣದಲ್ಲಿ ಹುಸೇನ್ ಬರೆದಿದ್ದಾರೆ.(AFP)
ಇಂಗ್ಲೆಂಡ್​ ಸ್ಪಿನ್ನರ್​ಗಳು ಅಶ್ವಿನ್ ಮತ್ತು ಕುಲ್ದೀಪ್ ಅವರನ್ನು ನೋಡಿ ಕಲಿಯಬೇಕು. ಇಬ್ಬರು ಸಹ ಚೆಂಡನ್ನು ಬಿಡುಗಡೆ ಮಾಡುವ ವಿಧಾನದ ಕುರಿತು ಒಂದು ಸಲ ಗಮನಿಸಿ ನೋಡಿ. ಇಬ್ಬರು ಸಹ ಸಾಕಷ್ಟು ಸುಧಾರಿಸಿ ವಿಕೆಟ್​ ಪಡೆಯಲು ಸಾಧ್ಯವಾದರು ಎಂದು ಹೇಳಿದ್ದಾರೆ.
(7 / 9)
ಇಂಗ್ಲೆಂಡ್​ ಸ್ಪಿನ್ನರ್​ಗಳು ಅಶ್ವಿನ್ ಮತ್ತು ಕುಲ್ದೀಪ್ ಅವರನ್ನು ನೋಡಿ ಕಲಿಯಬೇಕು. ಇಬ್ಬರು ಸಹ ಚೆಂಡನ್ನು ಬಿಡುಗಡೆ ಮಾಡುವ ವಿಧಾನದ ಕುರಿತು ಒಂದು ಸಲ ಗಮನಿಸಿ ನೋಡಿ. ಇಬ್ಬರು ಸಹ ಸಾಕಷ್ಟು ಸುಧಾರಿಸಿ ವಿಕೆಟ್​ ಪಡೆಯಲು ಸಾಧ್ಯವಾದರು ಎಂದು ಹೇಳಿದ್ದಾರೆ.
ಐದನೇ ಟೆಸ್ಟ್​​ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 218ಕ್ಕೆ ಕುಸಿಯಿತು. ಇದಕ್ಕೆ ಪ್ರತಿಯಾಗಿ ಭಾರತ 477 ರನ್ ಗಳಿಸಿ 259 ರನ್​ಗಳ ಮುನ್ನಡೆ ಪಡೆಯಿತು. ಆದರೆ ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್​​ನಲ್ಲಿ 195 ರನ್​ಗಳಿಗೆ ಕುಸಿತ ಕಂಡು 64 ರನ್​ಗಳಿಂದ ಸೋಲನುಭವಿಸಿತು.
(8 / 9)
ಐದನೇ ಟೆಸ್ಟ್​​ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 218ಕ್ಕೆ ಕುಸಿಯಿತು. ಇದಕ್ಕೆ ಪ್ರತಿಯಾಗಿ ಭಾರತ 477 ರನ್ ಗಳಿಸಿ 259 ರನ್​ಗಳ ಮುನ್ನಡೆ ಪಡೆಯಿತು. ಆದರೆ ಇಂಗ್ಲೆಂಡ್ ತನ್ನ ಎರಡನೇ ಇನ್ನಿಂಗ್ಸ್​​ನಲ್ಲಿ 195 ರನ್​ಗಳಿಗೆ ಕುಸಿತ ಕಂಡು 64 ರನ್​ಗಳಿಂದ ಸೋಲನುಭವಿಸಿತು.
ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
(9 / 9)
ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.

    ಹಂಚಿಕೊಳ್ಳಲು ಲೇಖನಗಳು