logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Renault Rafale: ರಸ್ತೆಗಿಳಿದ ಯುದ್ಧ ವಿಮಾನ! ರಾಫೆಲ್‌ ಸಮರ ವಿಮಾನ ಆಧರಿತ ರೆನೊ ಸ್ಪೋರ್ಟ್ಸ್‌ ಕಾರಿಗೆ ದಾರಿಬಿಡಿ

Renault Rafale: ರಸ್ತೆಗಿಳಿದ ಯುದ್ಧ ವಿಮಾನ! ರಾಫೆಲ್‌ ಸಮರ ವಿಮಾನ ಆಧರಿತ ರೆನೊ ಸ್ಪೋರ್ಟ್ಸ್‌ ಕಾರಿಗೆ ದಾರಿಬಿಡಿ

Jun 19, 2023 02:02 PM IST

Renault Rafale SUV: ಆಕಾಶದಲ್ಲಿ ಶತ್ರು ಸಮರ ವಿಮಾನಗಳಿಗೆ ಚಳಿ ಹುಟ್ಟಿಸುವ ರಾಫೆಲ್‌ ಯುದ್ಧ ವಿಮಾನಗಳೆಂದರೆ ಎಲ್ಲರಿಗೂ ತಿಳಿದಿರಬಹುದು. ಇದೀಗ ರೆನೊ (Renault) ಕಂಪನಿಯು ರೆನೊ ರಾಫೆಲ್‌ ಎಸ್‌ಯುವಿಯನ್ನು ಅನಾವರಣ ಮಾಡಿದೆ. ಜಗತ್ತಿನ ರಕ್ಷಣಾ ಪಡೆಯಲು ಬಹುಕಾಲದಿಂದ ಯುದ್ಧ ವಿಮಾನವಾಗಿ ಸೇವೆ ಸಲ್ಲಿಸುತ್ತಿರುವ ವಿಮಾನಕ್ಕೆ ಈ ಮೂಲಕ ಗೌರವ ಸೂಚಿಸಿದೆ.

  • Renault Rafale SUV: ಆಕಾಶದಲ್ಲಿ ಶತ್ರು ಸಮರ ವಿಮಾನಗಳಿಗೆ ಚಳಿ ಹುಟ್ಟಿಸುವ ರಾಫೆಲ್‌ ಯುದ್ಧ ವಿಮಾನಗಳೆಂದರೆ ಎಲ್ಲರಿಗೂ ತಿಳಿದಿರಬಹುದು. ಇದೀಗ ರೆನೊ (Renault) ಕಂಪನಿಯು ರೆನೊ ರಾಫೆಲ್‌ ಎಸ್‌ಯುವಿಯನ್ನು ಅನಾವರಣ ಮಾಡಿದೆ. ಜಗತ್ತಿನ ರಕ್ಷಣಾ ಪಡೆಯಲು ಬಹುಕಾಲದಿಂದ ಯುದ್ಧ ವಿಮಾನವಾಗಿ ಸೇವೆ ಸಲ್ಲಿಸುತ್ತಿರುವ ವಿಮಾನಕ್ಕೆ ಈ ಮೂಲಕ ಗೌರವ ಸೂಚಿಸಿದೆ.
ಆಕಾಶದಲ್ಲಿ ಶತ್ರು ಸಮರ ವಿಮಾನಗಳಿಗೆ ಚಳಿ ಹುಟ್ಟಿಸುವ ರಾಫೆಲ್‌ ಯುದ್ಧ ವಿಮಾನಗಳೆಂದರೆ ಎಲ್ಲರಿಗೂ ತಿಳಿದಿರಬಹುದು. ಇದೀಗ ರೆನೊ (Renault) ಕಂಪನಿಯು ರೆನೊ ರಾಫೆಲ್‌ ಎಸ್‌ಯುವಿಯನ್ನು ಅನಾವರಣ ಮಾಡಿದೆ. ಜಗತ್ತಿನ ರಕ್ಷಣಾ ಪಡೆಯಲು ಬಹುಕಾಲದಿಂದ ಯುದ್ಧ ನೌಕೆಯಾಗಿ ಸೇವೆ ಸಲ್ಲಿಸುತ್ತಿರುವ ವಿಮಾನಕ್ಕೆ ಈ ಮೂಲಕ ಗೌರವ ಸೂಚಿಸಿದೆ. 
(1 / 10)

ಫ್ರಾನ್ಸ್‌ನ ವಾಹನ ತಯಾರಿಕಾ ಕಂಪನಿಯ ನೂತನ ಫ್ಲಾಗ್‌ಶಿಪ್‌ ಮಾಡೆಲ್‌ ಇದಾಗಿದ್ದು, 2024ರಲ್ಲಿ ಆಯ್ದ ಮಾರುಕಟ್ಟೆಗಳಲ್ಲಿ ಲಾಂಚ್‌ ಆಗಲಿದೆ. ಸದ್ಯ ಇದರ ಕಾನ್ಸೆಪ್ಟ್‌ ಮಾದರಿಯನ್ನು ಅನಾವರಣ ಮಾಡಿದೆ. ಹೀಗಾಗಿ, ರಸ್ತೆಗಿಳಿದ ಯುದ್ಧ ವಿಮಾನ ಎಂದು ಕರೆಯಬಹುದು.
(2 / 10)

ಕಂಪನಿಯ  CMF-C/D ಪ್ಲಾಟ್‌ಫಾರ್ಮ್‌ನಲ್ಲಿ ಆಗಮಿಸಿದ ಈ ಎಸ್‌ಯುವಿಯು ಆಸ್ಟ್ರಾಲ್‌ ಎಸ್‌ಯುವಿನಂತೆ ಇರಲಿದೆ. ಇದರಲ್ಲಿ ವಿಶಾಲವಾದ ಕ್ಯಾಬಿನ್‌ ಇರಲಿದ್ದು, ಏಳು ಸೀಟು ಹೊಂದಿರಲಿದೆ.  
(3 / 10)

ಸ್ಥಳಾವಕಾಶ ಮಾತ್ರ ಯಶಸ್ಸಿಗೆ ಸಾಲದು ಎಂದು ಕಂಪನಿಗೆ ಗೊತ್ತು. ಹೀಗಾಗಿ ಈ ಕಾರಿಗೆ ತನ್ನ ಕ್ಲಾಸ್‌ನಲ್ಲಿಯೇ ಅನನ್ಯ ತಂತ್ರಜ್ಞಾನವನ್ನೂ ಅಳವಡಿಸಿದೆ. ವೆರ್ಟಿಕಲ್‌ ಆಗಿರುವ ಇನ್ಫೋಟೈನ್‌ಮೆಂಟ್‌ ಸಿಸ್ಟಮ್‌ನಲ್ಲಿ ಎಐ ಅಥವಾ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ತಂತ್ರಜ್ಞಾನ ಇದೆ. ಎಲ್ಲಾ ಡಿಜಿಟಲ್‌ ಡ್ರೈವರ್‌ ಡಿಸ್‌ಪ್ಲೇ ಸ್ಕ್ರೀನ್‌ ಇದರ ಇನ್ನೊಂದು ವಿಶೇಷ. 
(4 / 10)

ರಾಫೆಲ್‌ ಎಸ್‌ಯುವಿಯು ಪನರೊಮಿಕ್‌ ರೂಫ್‌ ಹೊಂದಿದೆ. ಆದರೆ, ಇದರ ರೂಫ್‌ ಇನ್ನಷ್ಟು ಸ್ಪೆಷಲ್‌. ಗೂಗಲ್‌ ವಾಯ್ಸ್‌ ಅಸಿಸ್ಟೆಂಟ್‌ ನೆರವಿನಿಂದ ಇದರ ಮಲ್ಟಿಪಲ್‌ ಟೆಂಟ್‌ ಅನ್ನು ತೆರೆಯಬಹುದು.  
(5 / 10)

ರೆನೊ ಕಂಪನಿಯು ಸುಸ್ಥಿರ ಪರಿಸರಕ್ಕೆ ಒತ್ತು ನೀಡಿದೆ. ಕಂಪನಿಯ ಪ್ರಕಾರ ಈ ಕಾರು ಅಭಿವೃದ್ಧಿಪಡಿಸಲು ಮರುಬಳಕೆ ಮಾಡಲಾದ ಸಾಕಷ್ಟು ವಸ್ತುಗಳನ್ನು ಬಳಸಲಾಗಿದೆ. 
(6 / 10)

ಇದರ ಹೊರವಿನ್ಯಾಸವೂ ಪ್ರೀಮಿಯಂ ಲುಕ್‌ ಹೊಂದಿದೆ. ಡೈಮಾಂಡ್‌ ಆಕಾರದ ಎಲಿಮೆಂಟ್ಸ್‌ ರೀತಿ ಗ್ರಿಲ್‌ ರಚನೆಯಿದೆ. 
(7 / 10)

ಹೆಡ್‌ಲೈಟ್‌ ಆಕಾರ ಮತ್ತು ವಿನ್ಯಾಸವು ವಿನೂತನವಾಗಿದೆ. ಎಲ್‌ಇಡಿ ಅಡಾಪ್ಟಿವ್‌ ವಿಷನ್‌ ಟೆಕ್ನಾಲಜಿ ಹೊಂದಿದ್ದು, ಚಾಲನಾ ಪರಿಸ್ಥಿತಿಗೆ ತಕ್ಕಂತೆ ಹೆಡ್‌ಲೈಟ್‌ ಇರಲಿದೆ. 
(8 / 10)

ರೆನೊ ರಾಫೆಲ್‌ ಎಸ್‌ಯುವಿಯು ಕಂಪನಿಯ ಇಟೆಕ್‌ ಹೈಬ್ರಿಡ್‌ ಸಿಸ್ಟಮ್‌ ಹೊಂದಿದೆ. ಮುಂಭಾಗದ ವೀಲ್‌ ಡ್ರೈವ್‌ಗೆ 1.2 ಲೀಟರ್‌ 3 ಸಿಲಿಂಡರ್‌ ಎಂಜಿನ್‌ ಸಹ ಇದೆ. ಇದು ಆಲ್‌ ವೀಲ್‌ ಡ್ರೈವ್‌ ಆಯ್ಕೆಯಲ್ಲಿಯೂ ದೊರಕುತ್ತದೆ. 
(9 / 10)

ಈ ಎಸ್‌ಯುವಿಯ ಗಾತ್ರ ಹೀಗಿದೆ. ಉದ್ದ 4710 ಮೀ.ಮೀ., ಅಗಲ 1,860 ಮಿ.ಮೀ. ಮತ್ತು ಎತ್ತರ  1,610 ಮಿ.ಮೀ. ಎತ್ತರ ಇದೆ. ವೀಲ್‌ಬೇಸ್‌ 2,740 ಎಂಎಂ ಇದೆ. 
(10 / 10)

    ಹಂಚಿಕೊಳ್ಳಲು ಲೇಖನಗಳು