logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರೆಂಜ್ ಕ್ಯಾಪ್ ನಮ್ದೇ, ಪರ್ಪಲ್ ಕ್ಯಾಪ್ ನಮ್ದೇ, ಕಪ್​ ಕೂಡ ನಮ್ದೇ; ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ? ಇಲ್ಲಿದೆ ವಿವರ

ಆರೆಂಜ್ ಕ್ಯಾಪ್ ನಮ್ದೇ, ಪರ್ಪಲ್ ಕ್ಯಾಪ್ ನಮ್ದೇ, ಕಪ್​ ಕೂಡ ನಮ್ದೇ; ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ? ಇಲ್ಲಿದೆ ವಿವರ

Mar 18, 2024 06:05 AM IST

ಡಬ್ಲ್ಯೂಪಿಎಲ್‌ ಎರಡನೇ ಆವೃತ್ತಿ ಅಂತ್ಯಗೊಂಡಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಮೊದಲ ಟ್ರೋಫಿ ಗೆದ್ದು ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಟ್ರೋಫಿಯೊಂದಿಗೆ ಹಲವು ಪ್ರಶಸ್ತಿಗಳನ್ನು ಆರ್‌ಸಿಬಿ ತಂಡ ಹಾಗೂ ತಂಡದ ಆಟಗಾರ್ತಿಯರೇ ಬಾಚಿಕೊಂಡಿದ್ದಾರೆ. ಆ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ.

  • ಡಬ್ಲ್ಯೂಪಿಎಲ್‌ ಎರಡನೇ ಆವೃತ್ತಿ ಅಂತ್ಯಗೊಂಡಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಮೊದಲ ಟ್ರೋಫಿ ಗೆದ್ದು ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಟ್ರೋಫಿಯೊಂದಿಗೆ ಹಲವು ಪ್ರಶಸ್ತಿಗಳನ್ನು ಆರ್‌ಸಿಬಿ ತಂಡ ಹಾಗೂ ತಂಡದ ಆಟಗಾರ್ತಿಯರೇ ಬಾಚಿಕೊಂಡಿದ್ದಾರೆ. ಆ ಪ್ರಶಸ್ತಿಗಳ ಪಟ್ಟಿ ಇಲ್ಲಿದೆ.
ಉದಯೋನ್ಮುಖ ಆಟಗಾರ್ತಿ : ಶ್ರೇಯಾಂಕಾ ಪಾಟೀಲ್ (ಆರ್‌ಸಿಬಿ)
(1 / 6)
ಉದಯೋನ್ಮುಖ ಆಟಗಾರ್ತಿ : ಶ್ರೇಯಾಂಕಾ ಪಾಟೀಲ್ (ಆರ್‌ಸಿಬಿ)
ಪರ್ಪಲ್‌ ಕ್ಯಾಪ್‌ (ಅತಿ ಹೆಚ್ಚು ವಿಕೆಟ್‌): ಶ್ರೇಯಾಂಕಾ ಪಾಟೀಲ್ (ಆರ್‌ಸಿಬಿ) -13 ವಿಕೆಟ್‌
(2 / 6)
ಪರ್ಪಲ್‌ ಕ್ಯಾಪ್‌ (ಅತಿ ಹೆಚ್ಚು ವಿಕೆಟ್‌): ಶ್ರೇಯಾಂಕಾ ಪಾಟೀಲ್ (ಆರ್‌ಸಿಬಿ) -13 ವಿಕೆಟ್‌
ಆರೆಂಜ್‌ ಕ್ಯಾಪ್‌ (ಅತಿ ಹೆಚ್ಚು ರನ್):‌ ಎಲ್ಲಿಸ್‌ ಪೆರ್ರಿ (ಆರ್‌ಸಿಬಿ) -347 ರನ್‌
(3 / 6)
ಆರೆಂಜ್‌ ಕ್ಯಾಪ್‌ (ಅತಿ ಹೆಚ್ಚು ರನ್):‌ ಎಲ್ಲಿಸ್‌ ಪೆರ್ರಿ (ಆರ್‌ಸಿಬಿ) -347 ರನ್‌
ಮೋಸ್ಟ್‌ ವಾಲ್ಯುಯೇಬಲ್‌ ಪ್ಲೇಯರ್:‌ ದೀಪ್ತಿ ಶರ್ಮಾ (ಯುಪಿ ವಾರಿಯರ್ಸ್)‌
(4 / 6)
ಮೋಸ್ಟ್‌ ವಾಲ್ಯುಯೇಬಲ್‌ ಪ್ಲೇಯರ್:‌ ದೀಪ್ತಿ ಶರ್ಮಾ (ಯುಪಿ ವಾರಿಯರ್ಸ್)‌(PTI)
ಫೈನಲ್‌ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ: ಸೋಫಿ ಮೊಲಿನ್ಯೂ (ಆರ್‌ಸಿಬಿ)
(5 / 6)
ಫೈನಲ್‌ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ: ಸೋಫಿ ಮೊಲಿನ್ಯೂ (ಆರ್‌ಸಿಬಿ)(PTI)
ಪೇರ್‌ ಪ್ಲೇ ಅವಾರ್ಡ್:‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ
(6 / 6)
ಪೇರ್‌ ಪ್ಲೇ ಅವಾರ್ಡ್:‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ(Ishant)

    ಹಂಚಿಕೊಳ್ಳಲು ಲೇಖನಗಳು