logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮುಂಬೈ ವಿರುದ್ಧ ಗೆದ್ದು ಅಗ್ರಸ್ಥಾನ ಉಳಿಸಿಕೊಂಡ ಡೆಲ್ಲಿ; ಮತ್ತೆ ಒಂದು ಸ್ಥಾನ ಮೇಲೇರಿದ ಆರ್​​ಸಿಬಿ

ಮುಂಬೈ ವಿರುದ್ಧ ಗೆದ್ದು ಅಗ್ರಸ್ಥಾನ ಉಳಿಸಿಕೊಂಡ ಡೆಲ್ಲಿ; ಮತ್ತೆ ಒಂದು ಸ್ಥಾನ ಮೇಲೇರಿದ ಆರ್​​ಸಿಬಿ

Mar 06, 2024 12:27 AM IST

WPL 2024 Points Table : ಡಬ್ಲ್ಯುಪಿಎಲ್​ನ ಎರಡನೇ ಹಂತ ಆರಂಭಗೊಂಡಿದ್ದು, ಮುಂಬೈ ಇಂಡಿಯನ್ಸ್ ತಂಡವನ್ನು 29 ರನ್​ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. (ಮಾರ್ಚ್ 5ರ ಅಂತ್ಯಕ್ಕೆ)

  • WPL 2024 Points Table : ಡಬ್ಲ್ಯುಪಿಎಲ್​ನ ಎರಡನೇ ಹಂತ ಆರಂಭಗೊಂಡಿದ್ದು, ಮುಂಬೈ ಇಂಡಿಯನ್ಸ್ ತಂಡವನ್ನು 29 ರನ್​ಗಳಿಂದ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. (ಮಾರ್ಚ್ 5ರ ಅಂತ್ಯಕ್ಕೆ)
ತವರಿನ ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ಸಾಧಿಸಿದೆ. ಮುಂಬೈ ತಂಡವನ್ನು ಮಣಿಸಿ ಅಂಕಪಟ್ಟಿಯ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಆಡಿದ 5 ಪಂದ್ಯಗಳಲ್ಲಿ 4 ಗೆಲುವು, 1 ಸೋಲು ಕಂಡಿದೆ. 8 ಅಂಕ ಪಡೆದಿದು ಪ್ರಥಮ ಸ್ಥಾನದಲ್ಲಿದೆ.
(1 / 5)
ತವರಿನ ದೆಹಲಿ ಅರುಣ್ ಜೇಟ್ಲಿ ಮೈದಾನದಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಗೆಲುವು ಸಾಧಿಸಿದೆ. ಮುಂಬೈ ತಂಡವನ್ನು ಮಣಿಸಿ ಅಂಕಪಟ್ಟಿಯ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಆಡಿದ 5 ಪಂದ್ಯಗಳಲ್ಲಿ 4 ಗೆಲುವು, 1 ಸೋಲು ಕಂಡಿದೆ. 8 ಅಂಕ ಪಡೆದಿದು ಪ್ರಥಮ ಸ್ಥಾನದಲ್ಲಿದೆ.(PTI)
ಮುಂಬೈ ಸೋತ ಪರಿಣಾಮ ಆರ್​​ಸಿಬಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಹರ್ಮನ್ ಪಡೆ ಸೋತ ಕಾರಣ ನೆಟ್ ರನ್ ರೇಟ್ ಆರ್​ಸಿಬಿಗಿಂತ ಕೆಳಕ್ಕೆ ಕುಸಿದಿದೆ. ಹಾಗಾಗಿ​ ಮುಂಬೈ 3ಕ್ಕೆ ಜಾರಿದೆ. ಇನ್ನು ಆರ್​ಸಿಬಿ 5 ಪಂದ್ಯಗಳಲ್ಲಿ 3 ಗೆಲುವು, 2 ಸೋಲು ಕಂಡಿದೆ. +0.242 ನೆಟ್​ ರನ್​ ರೇಟ್ ಹೊಂದಿದೆ.
(2 / 5)
ಮುಂಬೈ ಸೋತ ಪರಿಣಾಮ ಆರ್​​ಸಿಬಿ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಹರ್ಮನ್ ಪಡೆ ಸೋತ ಕಾರಣ ನೆಟ್ ರನ್ ರೇಟ್ ಆರ್​ಸಿಬಿಗಿಂತ ಕೆಳಕ್ಕೆ ಕುಸಿದಿದೆ. ಹಾಗಾಗಿ​ ಮುಂಬೈ 3ಕ್ಕೆ ಜಾರಿದೆ. ಇನ್ನು ಆರ್​ಸಿಬಿ 5 ಪಂದ್ಯಗಳಲ್ಲಿ 3 ಗೆಲುವು, 2 ಸೋಲು ಕಂಡಿದೆ. +0.242 ನೆಟ್​ ರನ್​ ರೇಟ್ ಹೊಂದಿದೆ.(AFP)
ಡೆಲ್ಲಿ ಎದುರು ಶರಣಾದ ಮುಂಬೈ ಮೂರನೇ ಸ್ಥಾನಕ್ಕೆ ಕುಸಿದಿದ್ದು, 5 ಪಂದ್ಯಗಳಲ್ಲಿ 3 ಗೆಲುವು, 2 ಸೋಲು ಅನುಭವಿಸಿದೆ. ನೆಟ್​ ರನ್​ ರೇಟ್+0.018.
(3 / 5)
ಡೆಲ್ಲಿ ಎದುರು ಶರಣಾದ ಮುಂಬೈ ಮೂರನೇ ಸ್ಥಾನಕ್ಕೆ ಕುಸಿದಿದ್ದು, 5 ಪಂದ್ಯಗಳಲ್ಲಿ 3 ಗೆಲುವು, 2 ಸೋಲು ಅನುಭವಿಸಿದೆ. ನೆಟ್​ ರನ್​ ರೇಟ್+0.018.(PTI)
ಯುಪಿ ವಾರಿಯರ್ಸ್ 4ನೇ ಸ್ಥಾನದಲ್ಲೇ ಉಳಿದಿದೆ. ಆಡಿದ 5 ಪಂದ್ಯಗಳಲ್ಲಿ 2 ಗೆಲುವು, 3 ಸೋಲು ಕಂಡಿದೆ. ನೆಟ್​ ರನ್​ ರೇಟ್ -0.073.
(4 / 5)
ಯುಪಿ ವಾರಿಯರ್ಸ್ 4ನೇ ಸ್ಥಾನದಲ್ಲೇ ಉಳಿದಿದೆ. ಆಡಿದ 5 ಪಂದ್ಯಗಳಲ್ಲಿ 2 ಗೆಲುವು, 3 ಸೋಲು ಕಂಡಿದೆ. ನೆಟ್​ ರನ್​ ರೇಟ್ -0.073.(PTI)
ಕೊನೆಯ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಆಡಿದ ನಾಲ್ಕು ಪಂದ್ಯಗಳನ್ನೂ ಸೋತಿದೆ. ನೆಟ್​ ರನ್​ ರೇಟ್ -1.804.
(5 / 5)
ಕೊನೆಯ ಸ್ಥಾನದಲ್ಲಿರುವ ಗುಜರಾತ್ ಜೈಂಟ್ಸ್ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಆಡಿದ ನಾಲ್ಕು ಪಂದ್ಯಗಳನ್ನೂ ಸೋತಿದೆ. ನೆಟ್​ ರನ್​ ರೇಟ್ -1.804.(AFP)

    ಹಂಚಿಕೊಳ್ಳಲು ಲೇಖನಗಳು