logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಯುಪಿ ವಿರುದ್ಧ ಡೆಲ್ಲಿಗೆ ರೋಚಕ ಸೋಲು; ಡಬ್ಲ್ಯುಪಿಎಲ್​ ಅಂಕಪಟ್ಟಿಯಲ್ಲಿ ಆಗಿರುವ ಬದಲಾವಣ ಏನು?

ಯುಪಿ ವಿರುದ್ಧ ಡೆಲ್ಲಿಗೆ ರೋಚಕ ಸೋಲು; ಡಬ್ಲ್ಯುಪಿಎಲ್​ ಅಂಕಪಟ್ಟಿಯಲ್ಲಿ ಆಗಿರುವ ಬದಲಾವಣ ಏನು?

Mar 09, 2024 05:45 AM IST

WPL Points Table 2024 : ವುಮೆನ್ಸ್ ಪ್ರೀಮಿಯರ್​ ಲೀಗ್​ನ 15ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 1 ರನ್​ ರೋಚಕ ಸೋಲು ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಹಾಗಾದರೆ ಅಂಕಪಟ್ಟಿಯಲ್ಲಿ ಆಗಿರುವ ಬದಲಾವಣ ಏನು?

  • WPL Points Table 2024 : ವುಮೆನ್ಸ್ ಪ್ರೀಮಿಯರ್​ ಲೀಗ್​ನ 15ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ 1 ರನ್​ ರೋಚಕ ಸೋಲು ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಮುಂದುವರೆದಿದೆ. ಹಾಗಾದರೆ ಅಂಕಪಟ್ಟಿಯಲ್ಲಿ ಆಗಿರುವ ಬದಲಾವಣ ಏನು?
ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಡಬ್ಲ್ಯುಪಿಎಲ್​ನ 15ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯುಪಿ ವಾರಿಯರ್ಸ್ 1 ರನ್​ ಗೆಲುವು ದಾಖಲಿಸಿದೆ. ಆದರೂ ಡೆಲ್ಲಿ ಅಂಕಪಟ್ಟಿಯ ಅಗ್ರಸ್ಥಾನದಿಂದ ಅಲುಗಾಡಲೇ ಇಲ್ಲ. ಆಡಿದ 6 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿರುವ ಡೆಲ್ಲಿ, 2 ಸೋಲು ಕಂಡಿದೆ. ನೆಟ್ ​ರನ್ ​ರೇಟ್ +1.059.
(1 / 5)

ಇನ್ನು ಮುಂಬೈ ಇಂಡಿಯನ್ಸ್ ಎರಡನೇ ಸ್ಥಾನದಲ್ಲಿ ತಟಸ್ಥವಾಗಿದೆ.  ಆಡಿದ 6 ಪಂದ್ಯಗಳಲ್ಲಿ 4 ಗೆಲುವು ದಾಖಲಿಸಿರುವ ಹರ್ಮನ್ ಪಡೆ, 2ರಲ್ಲಿ ಸೋತಿದೆ. ನೆಟ್ ​ರನ್ ​ರೇಟ್ +0.375
(2 / 5)

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೂರನೇ ಸ್ಥಾನದಲ್ಲೇ ಇದೆ. ನೆಟ್ ರನ್ ರೇಟ್ ಪ್ಲಸ್ ಇರುವುದು ತಂಡಕ್ಕೆ ಲಾಭದಾಯಕವಾಗಿದೆ. ಆಡಿದ 6ರಲ್ಲಿ 3 ಗೆಲುವು, 3 ಸೋಲನುಭವಿಸಿದೆ. ಆರ್​ಸಿಬಿ ಮುಂದಿನ ಪಂದ್ಯ ಮಾರ್ಚ್ 10ರಂದು.
(3 / 5)

ಡೆಲ್ಲಿ ತಂಡವನ್ನು ಸೋಲಿಸಿದ ಯುಪಿ ಗೆದ್ದರೂ ನಾಲ್ಕರಲ್ಲೇ ಉಳಿದಿದೆ. ಆದರೆ ಅಂಕಗಳನ್ನು ಮಾತ್ರ ಏರಿಸಿಕೊಂಡಿದೆ. ಆಡಿರುವ 7 ಪಂದ್ಯಗಳಲ್ಲಿ 3 ಗೆಲುವು, 4 ಸೋಲು ಕಂಡಿದೆ. ಇನ್ನು ಒಂದು ಪಂದ್ಯ ಮಾತ್ರ ಬಾಕಿ ಉಳಿದಿದೆ. ನೆಟ್​ ರನ್ ರೇಟ್ -0.365.
(4 / 5)

ಗುಜರಾತ್ ಜೈಂಟ್ಸ್ ಕೊನೆಯ ಸ್ಥಾನದಲ್ಲಿದೆ. ಆಡಿದ 5ರಲ್ಲಿ 1 ಗೆಲುವು, 4 ಸೋಲನುಭವಿಸಿದೆ. ನೆಟ್​ ರನ್ ರೇಟ್ -1.278.
(5 / 5)

    ಹಂಚಿಕೊಳ್ಳಲು ಲೇಖನಗಳು