logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Yuva And Saptami: ಜೊತೆಯಾಗಿ ಕಾಣಿಸಿಕೊಂಡ ಯುವ ರಾಜ್‌ಕುಮಾರ್‌-ಸಪ್ತಮಿ ಗೌಡ.. 'ಯುವ' ಜೋಡಿ ನೋಡಿ ಫ್ಯಾನ್ಸ್‌ ಏನಂದ್ರು..?

Yuva and Saptami: ಜೊತೆಯಾಗಿ ಕಾಣಿಸಿಕೊಂಡ ಯುವ ರಾಜ್‌ಕುಮಾರ್‌-ಸಪ್ತಮಿ ಗೌಡ.. 'ಯುವ' ಜೋಡಿ ನೋಡಿ ಫ್ಯಾನ್ಸ್‌ ಏನಂದ್ರು..?

Mar 07, 2023 10:29 AM IST

ಡಾ. ರಾಜ್‌ಕುಮಾರ್‌ ಮೊಮ್ಮಗ ಯುವ ರಾಜ್‌ಕುಮಾರ್‌ ಮೊದಲ ಸಿನಿಮಾ 'ಯುವ' ಚಿತ್ರೀಕರಣ ಆರಂಭವಾಗಿದೆ. ಚಿತ್ರತಂಡ ಇತ್ತೀಚೆಗೆ ಸಿನಿಮಾದ ಟೀಸರ್‌ ಅನೌನ್ಸ್‌ಮೆಂಟ್‌ ಟೀಸರ್‌ ಬಿಡುಗಡೆ ಮಾಡಿತ್ತು. 

  • ಡಾ. ರಾಜ್‌ಕುಮಾರ್‌ ಮೊಮ್ಮಗ ಯುವ ರಾಜ್‌ಕುಮಾರ್‌ ಮೊದಲ ಸಿನಿಮಾ 'ಯುವ' ಚಿತ್ರೀಕರಣ ಆರಂಭವಾಗಿದೆ. ಚಿತ್ರತಂಡ ಇತ್ತೀಚೆಗೆ ಸಿನಿಮಾದ ಟೀಸರ್‌ ಅನೌನ್ಸ್‌ಮೆಂಟ್‌ ಟೀಸರ್‌ ಬಿಡುಗಡೆ ಮಾಡಿತ್ತು. 
ಯುವ ರಾಜ್‌ಕುಮಾರ್‌ ಮೊದಲ ಚಿತ್ರಕ್ಕೆ ಡಾ. ರಾಜ್‌ಕುಮಾರ್‌ ಅವರ ಹಳೆಯ ಸಿನಿಮಾಗಳ ಹೆಸರಿಡಬಹುದು ಎನ್ನಲಾಗಿತ್ತು. ಆದರೆ ಚಿತ್ರತಂಡ 'ಯುವ' ಹೆಸರನ್ನು ಫೈನಲ್‌ ಮಾಡಿದೆ. 
(1 / 9)
ಯುವ ರಾಜ್‌ಕುಮಾರ್‌ ಮೊದಲ ಚಿತ್ರಕ್ಕೆ ಡಾ. ರಾಜ್‌ಕುಮಾರ್‌ ಅವರ ಹಳೆಯ ಸಿನಿಮಾಗಳ ಹೆಸರಿಡಬಹುದು ಎನ್ನಲಾಗಿತ್ತು. ಆದರೆ ಚಿತ್ರತಂಡ 'ಯುವ' ಹೆಸರನ್ನು ಫೈನಲ್‌ ಮಾಡಿದೆ. (PC: Yuva fans facebook)
ಯುವ ರಾಜ್‌ಕುಮಾರ್‌ ಸಿನಿಮಾಗಾಗಿ ಅಭಿಮಾನಿಗಳು 2 ವರ್ಷಗಳಿಂದ ಕಾಯುತ್ತಿದ್ಧಾರೆ. ಪುನೀತ್‌ ನಿಧನರಾದ ನಂತರ ಈ ಕಾಯುವಿಕೆ ಮತ್ತಷ್ಟು ಹೆಚ್ಚಾಗಿದೆ. 
(2 / 9)

2020 ರಲ್ಲಿ 'ಯುವ ರಣಧೀರ ಕಂಠೀರವ' ಚಿತ್ರದ ಪೋಸ್ಟರ್‌ ಬಿಡುಗಡೆ ಆಗಿತ್ತು. ಆದರೆ ಕಾರಣಾಂತರಗಳಿಂದ ಈ ಸಿನಿಮಾ ಮುಂದುವರೆಯಲಿಲ್ಲ. 
(3 / 9)

ಇದೀಗ ಹೊಂಬಾಳೆ ಫಿಲ್ಮ್ಸ್‌ ಯುವ ಚಿತ್ರವನ್ನು ಅಧಿಕೃತವಾಗಿ ಅನೌನ್ಸ್‌ ಮಾಡಿದ್ದು ಚಿತ್ರಕ್ಕೆ ಸಪ್ತಮಿ ಗೌಡ ನಾಯಕಿಯಾಗಿ ಆಯ್ಕೆಯಾಗಿದ್ಧಾರೆ. ಯುವ ಹಾಗೂ ಸಪ್ತಮಿ ಮೊದಲ ಬಾರಿಗೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. 
(4 / 9)

'ಯುವ' ಸಿನಿಮಾ ಜೋಡಿ ಒಟ್ಟಿಗೆ ಇರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು ಅಪ್ಪು ಹಾಗೂ ಯುವ ಫ್ಯಾನ್ಸ್‌ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಯುವ ಅವರಿಗೆ ಸಪ್ತಮಿಯನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದು ಬಹಳ ಖುಷಿಯಾಗುತ್ತಿದೆ. ಈ ಆನ್‌ ಸ್ಕ್ರೀನ್‌ ಜೋಡಿಯನ್ನು ಮತ್ತೆ ಮತ್ತೆ ನೋಡಬೇಕೆನಿಸುತ್ತಿದೆ ಎನ್ನುತ್ತಿದ್ಧಾರೆ. 
(5 / 9)

ಯುವ ಹಾಗೂ ಸಪ್ತಮಿ ಕೆಮಿಸ್ಟ್ರಿ ಬೆಳ್ಳಿ ಪರದೆ ಮೇಲೆ ಹೇಗಿರಲಿದೆ ನೋಡಲು ಕಾಯುತ್ತಿದ್ದೇವೆ. ಇಬ್ಬರನ್ನೂ ಒಟ್ಟಿಗೆ ನೋಡಿ ಬಹಳ ಎಕ್ಸೈಟ್‌ ಆಗಿದ್ದೇವೆ ಎಂದು ಫ್ಯಾನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ. 
(6 / 9)

ಸೋಮವಾರವಷ್ಟೇ ಹೊಂಬಾಳೆ ಫಿಲ್ಮ್ಸ್‌ ಹಾಗೂ ನಿರ್ದೇಶಕ ಸಂತೋಷ್‌ ಆನಂದ್‌ ರಾಮ್‌ ತಮ್ಮ ಅಧಿಕೃತ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಸಪ್ತಮಿಗೆ ಸ್ವಾಗತ ಕೋರಿದ್ದರು. 
(7 / 9)

ಡಾಲಿ ಜೊತೆ 'ಪಾಪ್‌ಕಾರ್ನ್‌ ಮಂಕಿ ಟೈಗರ್'‌ ಮೂಲಕ ಚಿತ್ರರಂಗಕ್ಕೆ ಬಂದ ಸಪ್ತಮಿ ನಂತರ 'ಕಾಂತಾರ' ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಅವರಿಗೆ ಒಂದೊಳ್ಳೆ ಗುರುತು ನೀಡಿತು. ವಿವೇಕ್‌ ರಂಜನ್‌ ಅಗ್ನಿಹೋತ್ರಿ ನಿರ್ದೇಶನದ 'ದಿ ವ್ಯಾಕ್ಸಿನ್‌ ವಾರ್‌' ಹಿಂದಿ ಸಿನಿಮಾದಲ್ಲಿ ಕೂಡಾ ಸಪ್ತಮಿ ನಟಿಸುತ್ತಿದ್ದಾರೆ. 
(8 / 9)

 'ಯುವ' ಸಿನಿಮಾ ಜೊತೆಗೆ ಅಭಿಷೇಕ್‌ ಅಂಬರೀಶ್‌ ಜೊತೆ 'ಕಾಳಿ' ಚಿತ್ರದಲ್ಲಿ ಕೂಡಾ ಸಪ್ತಮಿ ಗೌಡ ನಟಿಸುತ್ತಿದ್ದಾರೆ. 
(9 / 9)

    ಹಂಚಿಕೊಳ್ಳಲು ಲೇಖನಗಳು