WPLನಲ್ಲಿ ಇಸ್ಸಿ ವಾಂಗ್ ಚೊಚ್ಚಲ ಹ್ಯಾಟ್ರಿಕ್ ಪಡೆದ ಆಟಗಾರ್ತಿ.. ಹಾಗಾದ್ರೆ IPLನಲ್ಲಿ ಮೊದಲು ಯಾರು?
Mar 25, 2023 07:19 AM IST
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ (Women's Premier League) ಮೊದಲ ಹ್ಯಾಟ್ರಿಕ್ ವಿಕೆಟ್ ಸಂಪಾದಿಸಿದ ಖ್ಯಾತಿಗೆ ಮುಂಬೈ ಇಂಡಿಯನ್ಸ್ ತಂಡದ ಇಸ್ಸಿ ವಾಂಗ್ (Issy Wong) ಪಾತ್ರರಾಗಿದ್ದಾರೆ. ಹಾಗಾದರೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮೊದಲ ಹ್ಯಾಟ್ರಿಕ್ ಕಬಳಿಸಿದ ಆಟಗಾರ ಯಾರು.?