logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Adah Sharma New Video: ಆನೆಗೆ ಕೈ ತುತ್ತು ನೀಡಿದ ಅದಾ ಶರ್ಮಾ!

Adah Sharma New Video: ಆನೆಗೆ ಕೈ ತುತ್ತು ನೀಡಿದ ಅದಾ ಶರ್ಮಾ!

Dec 27, 2022 06:45 PM IST

  • ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಆಗಿರುವ ಬಹುಭಾಷಾ ನಟಿ ಅದಾ ಶರ್ಮಾ, ತಮ್ಮ ಹಾವಭಾವ ಮತ್ತು ವಿಭಿನ್ನ ಬಗೆಯ ಫೋಟೋಶೂಟ್‌ ಮೂಲಕವೇ ಸುದ್ದಿಯಲ್ಲಿರುತ್ತಾರೆ. ಇದೀಗ ಶೂಟಿಂಗ್‌ ಬಿಡುವಿನ ವೇಳೆ ಆನೆಗೆ ಕೈ ತುತ್ತು ನೀಡಿ ಸಂಭ್ರಮಿಸಿದ್ದಾರೆ.