logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Janhvi Kapoor In Tirupati: ಲಂಗ ದಾವಣಿಯಲ್ಲಿ ತಿರುಮಲದಲ್ಲಿ ಜಾನ್ವಿ ಕಪೂರ್ ಕಾಣಿಸಿದ್ದು ಹೀಗೆ Video ನೋಡಿ

Janhvi Kapoor In Tirupati: ಲಂಗ ದಾವಣಿಯಲ್ಲಿ ತಿರುಮಲದಲ್ಲಿ ಜಾನ್ವಿ ಕಪೂರ್ ಕಾಣಿಸಿದ್ದು ಹೀಗೆ VIDEO ನೋಡಿ

Dec 02, 2022 03:12 PM IST

  • ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಇತ್ತೀಚೆಗಷ್ಟೇ ತಿರುಪತಿ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿ ವೆಂಕಟರಮಣನ ದರ್ಶನ ಪಡೆದಿದ್ದಾರೆ. ಹಸಿರು ವರ್ಣದ ಲಂಗದಾವಣಿಯಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಎದುರಾದ ಜಾನ್ವಿ, ತಿಮ್ಮಪ್ಪನಿಗೆ ನಮಿಸಿದ್ದಾರೆ.