logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Shilpa Shetty: ನವರಾತ್ರಿ ಪ್ರಯುಕ್ತ ಮಗಳ ಪಾದ ಪೂಜೆ ಮಾಡಿದ ರಾಜ್‌ ಕುಂದ್ರಾ, ಶಿಲ್ಪಾ ಶೆಟ್ಟಿ ದಂಪತಿ

Shilpa Shetty: ನವರಾತ್ರಿ ಪ್ರಯುಕ್ತ ಮಗಳ ಪಾದ ಪೂಜೆ ಮಾಡಿದ ರಾಜ್‌ ಕುಂದ್ರಾ, ಶಿಲ್ಪಾ ಶೆಟ್ಟಿ ದಂಪತಿ

Oct 23, 2023 03:19 PM IST

  • Kanya Puja: ನವರಾತ್ರಿ ಹಬ್ಬದ ಪ್ರಯುಕ್ತ ಮನೆಯಲ್ಲಿನ ಪುಟಾಣಿ ಹೆಣ್ಣು ಮಕ್ಕಳಿಗೆ ಕನ್ಯಾ ಪೂಜೆ ಮಾಡುವುದು ವಾಡಿಕೆ. ಇದೀಗ ಅದೇ ರೀತಿ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಮತ್ತು ರಾಜ್‌ ಕುಂದ್ರಾ ಮನೆಯಲ್ಲಿ ಮಗಳ ಪಾದ ಪೂಜೆ ಮಾಡಿದ್ದಾರೆ. ಮಗಳ ಕಾಲನ್ನು ನೀರಿನಿಂದ ತೊಳೆದು, ತಲೆಗೆ ಹೂವು ಮುಡಿಸಿ ಆರತಿ ಬೆಳಗಿ ಮಗಳ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದಿದೆ ದಂಪತಿ. ಈ ವಿಡಿಯೋವನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶಿಲ್ಪಾ ಶೆಟ್ಟಿ ಶೇರ್‌ ಮಾಡಿಕೊಂಡಿದ್ದಾರೆ.