logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Deepika Padukone: ಕತ್ತಲಲ್ಲಿ ತಿರುಪತಿ ತಿಮ್ಮಪ್ಪನ ಬೆಟ್ಟ ಹತ್ತಿ ದರ್ಶನ ಪಡೆದ ದೀಪಿಕಾ ಪಡುಕೋಣೆ

Deepika Padukone: ಕತ್ತಲಲ್ಲಿ ತಿರುಪತಿ ತಿಮ್ಮಪ್ಪನ ಬೆಟ್ಟ ಹತ್ತಿ ದರ್ಶನ ಪಡೆದ ದೀಪಿಕಾ ಪಡುಕೋಣೆ

Dec 15, 2023 02:08 PM IST

  • ಫೈಟರ್ ಸಿನಿಮಾದ ಯಶಸ್ಸಿನ ನಿರೀಕ್ಷೆಯಲ್ಲಿರುವ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಈಗ ಭಗವಂತನ ಸ್ಮರಣೆಯಲ್ಲಿದ್ದಾರೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಬೆಟ್ಟ ಹತ್ತಿದ ದೀಪಿಕಾ ಮುಂಜಾನೆಯೇ ದರ್ಶನ ಪಡೆದಿದ್ದಾರೆ. ತಮ್ಮ ಸಹೋದರಿಯೊಂದಿಗೆ ರಾತ್ರಿ ತಿರುಪತಿಗೆ ತಲುಪಿದ ದೀಪಿಕಾ, ರಾತ್ರಿಯೇ ಬೆಟ್ಟ ಹತ್ತಿ ಬಳಿಕ ವಿಐಪಿ ಪಾಸ್ ಪಡೆದು ಬೆಳಗ್ಗೆ ದರ್ಶನ ಪಡೆದಿದ್ದಾರೆ. ಇವರು ಅಭಿನಯಿಸಿರುವ ಫೈಟರ್ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಮೂಡಿದ್ದು ಹೃತಿಕ್ ರೋಷನ್‌ಗೆ ಜೋಡಿಯಾಗಿದ್ದಾರೆ