logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Sara Ali Khan: ಅಮರನಾಥ ಯಾತ್ರೆಗೆ ಹೋಗಿ ಬಂದ ಬಾಲಿವುಡ್ ನಟಿ ಸಾರಾ ಅಲಿ ಖಾನ್; ವಿಡಿಯೋ ನೋಡಿ

Sara Ali Khan: ಅಮರನಾಥ ಯಾತ್ರೆಗೆ ಹೋಗಿ ಬಂದ ಬಾಲಿವುಡ್ ನಟಿ ಸಾರಾ ಅಲಿ ಖಾನ್; ವಿಡಿಯೋ ನೋಡಿ

Jul 20, 2023 06:18 PM IST

  • Sara Ali Khan's Amarnath Yatra: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಆಗಾಗ ದೇವಸ್ಥಾನಗಳಲ್ಲಿ ಪ್ರತ್ಯಕ್ಷರಾಗಿ ಅಚ್ಚರಿ ಮೂಡಿಸುತ್ತಿದ್ದಾರೆ. ಮಹಾಕಾಲೇಶ್ವರ, ಈಶ್ವರ ದೇವಸ್ಥಾನ, ಆಂಜನೇಜ ದೇವಸ್ಥಾನ ಹೀಗೆ ಬೇರೆ ಬೇರೆ ದೇವಸ್ಥಾನಗಳಲ್ಲಿ ಸಾರಾ ಕಾಣಿಸಿಕೊಂಡಿದ್ದಾರೆ. ಇದೀಗ ಅಮರನಾಥ ಯಾತ್ರೆಗೂ ಹೋಗಿ ಗಮನ ಸೆಳೆದಿದ್ದಾರೆ. ಅಮರನಾಥ ಯಾತ್ರೆಗೆ ಪಾದಯಾತ್ರೆಯಲ್ಲಿ ತೆರಳಿದ್ದ ಸಾರಾ ಜೊತೆ ಅಭಿಮಾನಿಗಳು ಸೆಲ್ಫೆ ತೆಗೆಸಿಕೊಂಡು ಸಂಭ್ರಮಿಸಿದರು.