logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Video: ಪಾಕಿಸ್ತಾನ್ ಜಿಂದಾಬಾದ್ ಪ್ರಕರಣದ ಬಗ್ಗೆ ಸದನದಲ್ಲಿ ಭಾರೀ ಗದ್ದಲ; ನರೇಂದ್ರ ಸ್ವಾಮಿ ಆರ್ಭಟ

VIDEO: ಪಾಕಿಸ್ತಾನ್ ಜಿಂದಾಬಾದ್ ಪ್ರಕರಣದ ಬಗ್ಗೆ ಸದನದಲ್ಲಿ ಭಾರೀ ಗದ್ದಲ; ನರೇಂದ್ರ ಸ್ವಾಮಿ ಆರ್ಭಟ

Feb 28, 2024 06:05 PM IST

  • Pakistan Zindabad Row: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಬಗ್ಗೆ ಸದನದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಒಂದೆಡೆ ಪರಿಷತ್​​ನಲ್ಲಿ ಸದಸ್ಯರ ನಡುವ ತಿಕ್ಕಾಟ ನಡೆದಿದೆ, ಇತ್ತ ವಿಧಾನಸಭೆಯಲ್ಲೂ ಶಾಸಕರು ಆರೋಪ ಪ್ರತ್ಯಾರೋಪ ಮಾಡಿದ್ದಾರೆ. ಬಿಜೆಪಿಗರ ಮೇಲೆ ಶಾಸಕ ನರೇಂದ್ರ ಸ್ವಾಮಿ ಕಿಡಿಕಾರಿದ್ದಾರೆ.