ಯಾರೋ ಬರ್ದುಕೊಟ್ರು ಅಂತ ಕ್ರಮ ಆಗಲ್ಲ; ಬಿಎಸ್ವೈ ಫೋಕ್ಸೋ ಪ್ರಕರಣದ ಕುರಿತು ಜಿ ಪರಮೇಶ್ವರ ಪ್ರತಿಕ್ರಿಯೆ
Mar 15, 2024 03:27 PM IST
- BS Yadiyurappa Pocso case: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಕುರಿತು ಗೃಹ ಸಚಿವ ಜಿ ಪರಮೇಶ್ವರ ಪ್ರತಿಕ್ರಿಯೆ ನೀಡಿ ಯಾರೋ ಬರ್ದುಕೊಟ್ರು ಅಂತ ಕ್ರಮ ಆಗಲ್ಲ ಎಂದು ಹೇಳಿದ್ದಾರೆ. ಬಿಎಸ್ವೈ ವಿರುದ್ಧ ಪೋಕ್ಸೋ ಹಾಗೂ ಐಪಿಸಿ ಸೆಕ್ಷನ್ 354 (ಎ) ಅಡಿಯಲ್ಲಿ 17 ವರ್ಷದ ಬಾಲಕಿ ಪ್ರಕರಣ ದಾಖಲಿಸಿದ್ದಾರೆ.