logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Haryana News: ಭಾರೀ ಮಳೆಯಿಂದ ಉಕ್ಕಿ ಹರಿದ ಯಮುನೆ; ಹರಿಯಾಣ ಗೃಹ ಮಂತ್ರಿ ಅನಿಲ್‌ ವಿಜ್‌ ಅಂಬಾಲ ಮನೆ ಜಲಾವೃತ

Haryana News: ಭಾರೀ ಮಳೆಯಿಂದ ಉಕ್ಕಿ ಹರಿದ ಯಮುನೆ; ಹರಿಯಾಣ ಗೃಹ ಮಂತ್ರಿ ಅನಿಲ್‌ ವಿಜ್‌ ಅಂಬಾಲ ಮನೆ ಜಲಾವೃತ

Jul 12, 2023 10:41 PM IST

ಭಾರೀ ಮಳೆಯಿಂದ ಯಮುನಾ ನದಿಯಲ್ಲಿ ಹಠಾತ್‌ ನೀರಿನ ಏರಿಕೆಯಿಂದ ಹರಿಯಾಣದ ಕೆಲವೆಡೆ ಪ್ರವಾಹ ಉಂಟಾಗಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಈ ನಡುವೆ ಹರಿಯಾಣ ಗೃಹ ಸಚಿವ ಅನಿಲ್ ವಿಜ್‌ ಅವರ ಅಂಬಾಲದ ಮನೆ ಸುತ್ತಲೂ ನೀರು ತುಂಬಿಕೊಂಡಿದ್ದು ಮನೆವರು ಹೊರಗೆ ಬರಲು ಆಗದೆ, ಒಳಗೆ ಇರಲು ಆಗದೆ ಕಷ್ಟ ಪಡುತ್ತಿದ್ದಾರೆ. ಅನಿಲ್‌ ವಿಜ್‌ ವಾಸವಿರುವ ಏರಿಯಾ ಪೂರ್ತಿ, ನೀರು ಕಾಲುವೆಯಂತೆ ತುಂಬಿಕೊಂಡಿದೆ.