logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Watch: ಹಿಮಾಚಲ ಪ್ರದೇಶದಲ್ಲಿ ಗುಡ್ಡ ಕುಸಿದು ಕಟ್ಟಡಗಳು ಧರೆಗುರುಳಿದ ವಿಡಿಯೋ ವೈರಲ್​

Watch: ಹಿಮಾಚಲ ಪ್ರದೇಶದಲ್ಲಿ ಗುಡ್ಡ ಕುಸಿದು ಕಟ್ಟಡಗಳು ಧರೆಗುರುಳಿದ ವಿಡಿಯೋ ವೈರಲ್​

Aug 27, 2023 02:08 PM IST

  • Himachal Pradesh Landslide: ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಕುಲು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಗುಡ್ಡ ಕುಸಿತವುಂಟಾಗಿದೆ. ಬಹುಮಹಡಿ ಕಟ್ಟಡಗಳು ಧರೆಗುರುಳುತ್ತಿರುವ ವಿಡಿಯೋ ವೈರಲ್​ ಆಗಿದೆ. ಇನ್ನು ಶಿಮ್ಲಾದಲ್ಲೂ ಭೂಕುಸಿತವಾಗಿದ್ದು, ಸಂಜೌಲಿ ಬಳಿ ಮರಗಳು ಧರೆಗುರುಳಿದ್ದರಿಂದ ಸಂಜೌಲಿ-ಚೋಟ್ಟಾ ಶಿಮ್ಲಾ ರಸ್ತೆ ಸಂಚಾರ ಬಂದ್ ಆಗಿತ್ತು.