logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Jagdeep Dhankhar : ಉಪ ರಾಷ್ಟ್ರಪತಿಯನ್ನ ಅಣಕಿಸಿ ಟಿಎಂಸಿ ಸದಸ್ಯನ ಕುಚೇಷ್ಠೆ ; ವಿಡಿಯೋ ಮಾಡಿದ್ದ ರಾಹುಲ್ ಗಾಂಧಿ

Jagdeep Dhankhar : ಉಪ ರಾಷ್ಟ್ರಪತಿಯನ್ನ ಅಣಕಿಸಿ ಟಿಎಂಸಿ ಸದಸ್ಯನ ಕುಚೇಷ್ಠೆ ; ವಿಡಿಯೋ ಮಾಡಿದ್ದ ರಾಹುಲ್ ಗಾಂಧಿ

Dec 20, 2023 05:01 PM IST

ಸಂಸತ್ ಭವನದ ಹೊರಗೆ ಪ್ರತಿಭಟನೆ ವೇಳೆ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ , ಉಪರಾಷ್ಟ್ರಪತಿ ಜಗದೀಪ್ ಧಂಖರ್ ಅವರನ್ನ ಅಪಹಾಸ್ಯ ಮಾಡಿ ಮಿಮಿಕ್ರಿ ಮಾಡಿರೋ ವಿಡಿಯೋಗೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಸದನದಲ್ಲಿ ಧಂಖರ್ ಅವರು ಮಾತನಾಡುವ ಶೈಲಿಯನ್ನ ಅನುಕರಿಸಿದ್ದ ಕಲ್ಯಾಣ್ ಬ್ಯಾನರ್ಜಿ ಅವರ ಮಿಮಿಕ್ರಿಯನ್ನ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿಡಿಯೋ ರೆಕಾರ್ಡ್ ಮಾಡಿದ್ದರು. ಸಂಸದರ ಈ ವರ್ತನೆಗೆ ರಾಷ್ಟ್ರಪತಿ ಹಾಗೂ ಪ್ರಧಾನಿ ಮೋದಿ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ.