logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Apple Show Room : ಭಾರತದಲ್ಲಿ ಶುರುವಾದ ಐಫೋನ್ ಸ್ಟೋರ್ ರೂಂನಿಂದ Apple15 ಕೊಳ್ಳಲು ಮಧ್ಯರಾತ್ರಿಯಿಂದಲೇ ಕ್ಯೂ

Apple Show room : ಭಾರತದಲ್ಲಿ ಶುರುವಾದ ಐಫೋನ್ ಸ್ಟೋರ್ ರೂಂನಿಂದ apple15 ಕೊಳ್ಳಲು ಮಧ್ಯರಾತ್ರಿಯಿಂದಲೇ ಕ್ಯೂ

Sep 22, 2023 05:29 PM IST

ಮುಂಬೈನ ಬಿಕೆಸಿನಲ್ಲಿ ಪ್ರತಿಷ್ಠಿತ ಐಫೋನ್ ನ ಸ್ಟೋರ್ ರೂಂ ಶುರುವಾಗಿದ್ದು, ಐಫೋನ್ 15 ಮಾಡೆಲ್ ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದಾರೆ. ಐಫೋನ್ 15 pro ಖರೀದಿಗಾಗಿ ಗ್ರಾಹಕರು ಮಧ್ಯರಾತ್ರಿ ಎರಡು ಗಂಟೆಯಿಂದಲೇ ಮುಂಬೈನ ಸ್ಟೋರ್ ಮುಂದೆ ನಿಂತಿದ್ದು ವಿಶೇಷ. ಇನ್ನು ಕೆಲವರು ಹೊಸದಾಗಿ ಶುರುವಾಗಿರುವ ಈ ಸ್ಟೋರ್ ನ ಮುಂದೆ ಕಳೆದ 15 - 17 ಗಂಟೆಯಿಂದಲೂ ಕಾದು ತಮ್ಮ ನೆಚ್ಚಿನ ಮೊಬೈಲ್ ಫೋನನ್ನು ಖರೀದಿ ಮಾಡಿದ್ದಾರೆ.