logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Siddaramaiah Speech: ಬಜೆಟ್ ಓದೋವಾಗ ಎದ್ದೋದ ಬಿಜೆಪಿಯವರ ತಲೆಯಲ್ಲಿ ಏನಿಲ್ಲ, ಏನೇನೂ ಇಲ್ಲ ಎಂದ ಸಿದ್ದರಾಮಯ್ಯ

Siddaramaiah Speech: ಬಜೆಟ್ ಓದೋವಾಗ ಎದ್ದೋದ ಬಿಜೆಪಿಯವರ ತಲೆಯಲ್ಲಿ ಏನಿಲ್ಲ, ಏನೇನೂ ಇಲ್ಲ ಎಂದ ಸಿದ್ದರಾಮಯ್ಯ

Feb 20, 2024 03:48 PM IST

  • ಸದನದಲ್ಲಿ ಮತ್ತೆ ಏನಿಲ್ಲ ಏನಿಲ್ಲಾ ಹಾಡು ಮೊಳಗಿದೆ. ಬಜೆಟ್ ಬಗ್ಗೆ ಮಾತನಾಡಲು ಅಡ್ಡಿಪಡಿಸಿದ ಹಾಗೂ ಬಜೆಟ್ ವೇಳೆ ಎದ್ದುಹೋಗಿದ್ದ ಬಿಜೆಪಿ ಶಾಸಕರ ತಲೆಯಲ್ಲಿ ಏನಿಲ್ಲ ಏನೇನಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಪ್ರತಿಭಟನೆಯಲ್ಲೇ ಬ್ಯುಸಿಯಾಗಿರುವ ಬಿಜೆಪಿಗೆ ಬಜೆಟ್ನಲ್ಲಿ ಏನಿದೆ ಅನ್ನೋದೇ ಗೊತ್ತಿಲ್ಲ ಎಂದು ಕಾಲೆಳೆದಿದ್ದಾರೆ.