logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Revanth Reddy :ಅಧಿಕಾರ ಸ್ವೀಕರಿಸಿದ ಮರುದಿನವೇ ರೇವಂತ್ ರೆಡ್ಡಿ ಫುಲ್ ಆಕ್ಟೀವ್.. ಜನತಾ ದರ್ಶನದಲ್ಲಿ ನೂತನ ಸಿಎಂ

Revanth Reddy :ಅಧಿಕಾರ ಸ್ವೀಕರಿಸಿದ ಮರುದಿನವೇ ರೇವಂತ್ ರೆಡ್ಡಿ ಫುಲ್ ಆಕ್ಟೀವ್.. ಜನತಾ ದರ್ಶನದಲ್ಲಿ ನೂತನ ಸಿಎಂ

Dec 08, 2023 04:58 PM IST

ತೆಲಂಗಾಣದ ನೂತನ ಸಿಎಂ ಆಗಿ ರೇವಂತ್ ರೆಡ್ಡಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೇ ಫುಲ್ ಆಕ್ಟೀವ್ ಆಗಿದ್ದಾರೆ. ಎರಡನೇ ದಿನವಾದ ಇದು ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ನಿಗಮಗಳ ಸಭೆಯಲ್ಲಿ ಭಾಗವಹಿಸಿದ್ದಾರೆ. ಅಲ್ಲದೆ ಜನತಾ ದರ್ಶನವನ್ನೂ ನಡೆಸಿ ಕುಂದುಕೊರತೆಗಳನ್ನ ಆಲಿಸಿದ್ದಾರೆ.