logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Bad Manners: ಬ್ಯಾಡ್ ಮ್ಯಾನರ್ಸ್ ಬಗ್ಗೆ ಅಭಿಷೇಕ್ ಅಂಬರೀಶ್ ಜತೆ ಬಿಂದಾಸ್ ಮಾತುಕತೆ ನಡೆಸಿದ ದರ್ಶನ್

Bad Manners: ಬ್ಯಾಡ್ ಮ್ಯಾನರ್ಸ್ ಬಗ್ಗೆ ಅಭಿಷೇಕ್ ಅಂಬರೀಶ್ ಜತೆ ಬಿಂದಾಸ್ ಮಾತುಕತೆ ನಡೆಸಿದ ದರ್ಶನ್

Nov 24, 2023 02:37 PM IST

  • ರಾಜ್ಯಾದ್ಯಂತ ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಸಿನಿಮಾ ಬಿಡುಗಡೆಯಾಗಿದೆ. ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು, ಅಭಿ ವೃತ್ತಿ ಬದುಕಿಗೆ ಈ ಸಿನಿಮಾ ಹೊಸ ತಿರುವ ನೀಡುವ ನಿರೀಕ್ಷೆ ಇದೆ. ಸಿನಿಮಾದ ಆರಂಭದಿಂದಲೂ ಅಭಿಗೆ ಸಾಥ್ ನೀಡಿ ಮಾರ್ಗದರ್ಶನ ನೀಡಿರುವ ದರ್ಶನ್ ತೂಗುದೀಪ, ತನ್ನ ಪ್ರೀತಿಯ ತಮ್ಮನ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.