logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Dhruva Sarja: ಮಕ್ಕಳ ನಾಮಕರಣಕ್ಕೂ ಮುನ್ನ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ ಧ್ರುವ ಸರ್ಜಾ ದಂಪತಿ Video

Dhruva sarja: ಮಕ್ಕಳ ನಾಮಕರಣಕ್ಕೂ ಮುನ್ನ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದ ಧ್ರುವ ಸರ್ಜಾ ದಂಪತಿ VIDEO

Jan 30, 2024 03:18 PM IST

  • Dhruva Sarja family: ಅಯೋಧ್ಯೆ ರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ತಮ್ಮಿಬ್ಬರು ಮಕ್ಕಳಿಗೆ ವಿಶೇಷ ಹೆಸರುಗಳ ನಾಮಕರಣ ಮಾಡಿದ್ದಾರೆ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್‌. ಇತ್ತೀಚೆಗಷ್ಟೇ ಅದ್ಧೂರಿಯಾಗಿ ತಮ್ಮಿಬ್ಬರು ಮಕ್ಕಳಿಗೆ ರುದ್ರಾಕ್ಷಿ ಮತ್ತು ಹಯಗ್ರೀವ ಎಂದು ನಾಮಕರಣ ಶಾಸ್ತ್ರ ನೆರವೇರಿಸಿರುವ ಧ್ರುವ ಸರ್ಜಾ ಮತ್ತು ಪ್ರೇರಣಾ ಶಂಕರ್‌, ಆ ಇಬ್ಬರು ಮಕ್ಕಳ ಜತೆಗೆ ಮೊದಲ ಫೋಟೋಶೂಟ್‌ ಸಹ ಮಾಡಿಸಿದ್ದರು. ಇದೀಗ ನಾಮಕರಣ ಶಾಸ್ತ್ರದ ವಿಡಿಯೋ ಹಂಚಿಕೊಂಡಿದ್ದಾರೆ. ನಾಮಕರಣಕ್ಕೂ ಮುನ್ನ ಆಂಜನೇಯನ ಮೂರ್ತಿ ಪ್ರತಿಷ್ಟಾಪಿಸಿ ವಿಶೇಷ ಪೂಜೆ ಸಹ ನೆರವೇರಿಸಿದ್ದಾರೆ ಧ್ರುವ ಸರ್ಜಾ.