logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಗುಡ್ ಮ್ಯಾನರ್ಸ್ ಹುಡುಗನ ಬ್ಯಾಡ್ ಮ್ಯಾನರ್ಸ್; ಅಭಿ ಬಗ್ಗೆ ದರ್ಶನ್‌ ಮಾತು

ಗುಡ್ ಮ್ಯಾನರ್ಸ್ ಹುಡುಗನ ಬ್ಯಾಡ್ ಮ್ಯಾನರ್ಸ್; ಅಭಿ ಬಗ್ಗೆ ದರ್ಶನ್‌ ಮಾತು

Nov 17, 2023 05:15 PM IST

  • ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಚಿತ್ರದ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಚಿತ್ರದ ಟ್ರೈಲರ್ ವೀಕ್ಷಿಸಿದ ದರ್ಶನ್ ತೂಗುದೀಪ್, ಅಭಿ ಅಭಿನಯಕ್ಕೆ ಶಹಬ್ಬಾಸ್ ಅಂದಿದ್ದಾರೆ. ಚಿತ್ರದಲ್ಲಿ ಗನ್‌ಗಳ ದುರ್ಬಳಕೆ ಬಗ್ಗೆ, ನೆಗೆಟಿವ್ ಅಂಶಗಳ ಬಗ್ಗೆ ಕಥೆ ಹೇಳಲಾಗಿದ್ದು, ದುನಿಯಾ ಸೂರಿ ನಿರ್ದೇಶನ ಮಾಡಿದ್ದಾರೆ. ಭಾರೀ ನಿರೀಕ್ಷೆ ಹುಟ್ಟಿಸಿರುವ ಬ್ಯಾಡ್ ಮ್ಯಾನರ್ಸ್‌ನಿಂದ ಅಭಿಷೇಕ್ ವೃತ್ತಿ ಬದುಕಿಗೆ ತಿರುವು ಸಿಗುವ ನಿರೀಕ್ಷೆ ಇದೆ ಎಂದಿದ್ದಾರೆ ದರ್ಶನ್‌.