logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Dhanveerah Gowda: ಮೈಹುರಿಗೊಳಿಸಿದ ಬಜಾರ್‌ ಹುಡ್ಗ; ಸಿಕ್ಸ್‌ ಪ್ಯಾಕ್ಸ್‌ನಲ್ಲಿ ಧನ್ವೀರ್‌ ಗೌಡ ಖದರ್‌ Video

Dhanveerah Gowda: ಮೈಹುರಿಗೊಳಿಸಿದ ಬಜಾರ್‌ ಹುಡ್ಗ; ಸಿಕ್ಸ್‌ ಪ್ಯಾಕ್ಸ್‌ನಲ್ಲಿ ಧನ್ವೀರ್‌ ಗೌಡ ಖದರ್‌ VIDEO

Nov 03, 2023 07:18 PM IST

  • ಬಜಾರ್‌ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭರವಸೆ ಮೂಡಿಸಿರುವ ನಟ ಧನ್ವೀರ್‌ ಗೌಡ. ನೀಳ ಕಾಯ, ಹುರಿಗೊಳಿಸಿದ ದೇಹದ ಮೂಲಕವೇ ಸುದ್ದಿಯಲ್ಲಿರುವ ಈ ನಟ, ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಕೊಂಚ ತಡವಾದರೂ, ಒಳ್ಳೆಯ ಕಥೆಯ ಮೂಲಕವೇ ಆಗಮಿಸುವ ಧನ್ವೀರ್‌, ಸದ್ಯ ವಾಮನ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರದ ಕಿರು ವಿಡಿಯೋ ಮೂಲಕ ಆಕ್ಷನ್‌ ಅವತಾರ ತಾಳಿದ್ದ ಧನ್ವೀರ್‌, ಅದೇ ಸಿನಿಮಾಕ್ಕಾಗಿ ಜಿಮ್‌ನಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಕಟ್ಟುನಿಟ್ಟಿನ ಡಯಟ್‌ ಜತೆಗೆ ದೇಹವನ್ನು ಕಲ್ಲಾಗಿಸಿಕೊಂಡಿದ್ದಾರೆ. ಹೀಗಿದೆ ನೋಡಿ ಧನ್ವೀರ್‌ ಫಿಸಿಕ್‌.