logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಧ್ರುವ ಸರ್ಜಾ ಮಗನಿಗೆ ಹಯಗ್ರೀವ, ಮಗಳಿಗೆ ರುದ್ರಾಕ್ಷಿ ಎಂದು ನಾಮಕರಣ; ಸಂಜಯ್‌ ದತ್‌ ಭಾಗಿ Video

ಧ್ರುವ ಸರ್ಜಾ ಮಗನಿಗೆ ಹಯಗ್ರೀವ, ಮಗಳಿಗೆ ರುದ್ರಾಕ್ಷಿ ಎಂದು ನಾಮಕರಣ; ಸಂಜಯ್‌ ದತ್‌ ಭಾಗಿ VIDEO

Jan 23, 2024 12:36 PM IST

  • Dhruva Sarja Children's Naming Ceremony: ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಮತ್ತವರ ಕುಟುಂಬ ಆಂಜನೇಯನ ಭಕ್ತರು. ಇದೀಗ ಅಯೋಧ್ಯೆ ರಾಮನ ಪ್ರಾಣ ಪ್ರತಿಷ್ಠಾಪನೆ ದಿನವೇ ತಮ್ಮಿಬ್ಬರು ಮಕ್ಕಳಿಗೆ ವಿಶೇಷ ಹೆಸರುಗಳ ನಾಮಕರಣ ಮಾಡಿದ್ದಾರೆ ಧ್ರುವ ಮತ್ತು ಪ್ರೇರಣಾ ಶಂಕರ್‌. ಮಗಳಿಗೆ ರುದ್ರಾಕ್ಷಿ ಎಂದು ಹೆಸರಿಟ್ಟರೆ, ಮಗನಿಗೆ ಹಯಗ್ರೀವ ಎಂದು ನಾಮಕರಣ ಮಾಡಿದ್ದಾರೆ. ಫಾರ್ಮ್‌ಹೌಸ್‌ನಲ್ಲಿ ನಡೆದ ಈ ವಿಶೇಷ ಕಾರ್ಯಕ್ರಮಕ್ಕೆ ಬಾಲಿವುಡ್‌ ನಟ ಸಂಜಯ್‌ ದತ್‌ ಸಹ ಭಾಗವಹಿಸಿದ್ದರು.