logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Ranganayaka Song: ರಂಗನಾಯಕ ವೇದಿಕೆಯಲ್ಲಿ ನಟ ಜಗ್ಗೇಶ್‌ ಕಾಮಿಡಿ ಕಚಗುಳಿಗೆ ನಕ್ಕು ನಕ್ಕು ಸುಸ್ತಾದ ಮಂದಿ Video

Ranganayaka Song: ರಂಗನಾಯಕ ವೇದಿಕೆಯಲ್ಲಿ ನಟ ಜಗ್ಗೇಶ್‌ ಕಾಮಿಡಿ ಕಚಗುಳಿಗೆ ನಕ್ಕು ನಕ್ಕು ಸುಸ್ತಾದ ಮಂದಿ VIDEO

Feb 17, 2024 12:53 PM IST

  • ನವರಸ ನಾಯಕ ಜಗ್ಗೇಶ್ ಅಭಿನಯದ, ರಂಗನಾಯಕ ಸಿನಿಮಾ ಮಾರ್ಚ್ 8ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಪುಷ್ಪಕ ವಿಮಾನ ಖ್ಯಾತಿಯ ನಿರ್ಮಾಪಕ‌ ವಿಖ್ಯಾತ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಠ , ಎದ್ದೇಳು ಮಂಜುನಾಥ ಚಿತ್ರಗಳ ಮೂಲಕ ಹೊಸ ದಾಖಲೆಯನ್ನೇ‌‌ ಸೃಷ್ಟಿಸಿದ್ದ ‌ಗುರುಪ್ರಸಾದ್- ಜಗ್ಗೇಶ್ ಜೋಡಿ ನಗುವಿನ ಅಲೆ ಎಬ್ಬಿಸಲು ಮತ್ತೊಮ್ಮೆ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಶಿವರಾತ್ರಿಯ ವಿಶೇಷವಾಗಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಇತ್ತೀಚೆಗಷ್ಟೇ ಇದೇ ಚಿತ್ರದ ಹಾಡು ಬಿಡುಗಡೆಯಾಗಿದೆ. ಈ ಹಾಡಿನ ಜತೆಗೆ ಸಿನಿಮಾ ಬಗ್ಗೆಯೂ ಮಾತನಾಡಿದ್ದಾರೆ ಜಗ್ಗೇಶ್.‌