logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Ranganayaka: ಈ ಗುರುಪ್ರಸಾದ್‌ ಒಂದ್‌ ರೀತಿ ಮದವೇರಿದ ಆನೆ.. ಜಗಮೊಂಡ, ಯಾರ್ ಮಾತನ್ನೂ ಕೇಳಲ್ಲ; ರಂಗನಾಯಕ ಜಗ್ಗೇಶ್‌ ಕಂಡಂತೆ Video

Ranganayaka: ಈ ಗುರುಪ್ರಸಾದ್‌ ಒಂದ್‌ ರೀತಿ ಮದವೇರಿದ ಆನೆ.. ಜಗಮೊಂಡ, ಯಾರ್ ಮಾತನ್ನೂ ಕೇಳಲ್ಲ; ರಂಗನಾಯಕ ಜಗ್ಗೇಶ್‌ ಕಂಡಂತೆ VIDEO

Feb 16, 2024 05:13 PM IST

  • ನವರಸ ನಾಯಕ ಜಗ್ಗೇಶ್ ಅಭಿನಯದ ರಂಗನಾಯಕ ಸಿನಿಮಾ ಬಿಡುಗಡೆಗೂ ಮೊದಲೇ ಭಾರೀ ಸದ್ದು ಮಾಡ್ತಿದೆ. ಈಗಾಗಲೇ ಮೀಟೂ ಶ್ರುತಿ ಹಾಡಿನ ಮೂಲಕ ಚರ್ಚೆಗೆ ಕಾರಣವಾಗಿದ್ದ ರಂಗನಾಯಕದ ಎರಡನೇ ಸಿನಿಮಾದ ಹಾಡು ಬಿಡುಗಡೆಯಾಗಿದೆ. ಚಿತ್ರಕ್ಕೆ ಗುರುಪ್ರಸಾದ್ ಆಕ್ಷನ್‌ ಕಟ್ ಹೇಳಿದ್ದು, ಜಗ್ಗೇಶ್ ಜೊತೆ ಇನ್ನೊಂದು ಸಕ್ಸಸ್‌ನ ನಿರೀಕ್ಷೆಯಲ್ಲಿದ್ದಾರೆ. ಈ ವೇಳೆ ಜಗ್ಗೇಶ್, ಮ, ಎದ್ದೇಳು ಮಂಜುನಾಥ ಸಿನಿಮಾದ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.