logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Priyanka Upendra: ಪ್ರಿಯಾಂಕಾ ಉಪೇಂದ್ರ ಜತೆ ಮಗನ ಸ್ಪೆಷಲ್ Interview; ಹಾರರ್ ಸಿನಿಮಾ ನೋಡಿದ ರಾತ್ರಿ ಏನಾಯ್ತು..!?

Priyanka Upendra: ಪ್ರಿಯಾಂಕಾ ಉಪೇಂದ್ರ ಜತೆ ಮಗನ ಸ್ಪೆಷಲ್ INTERVIEW; ಹಾರರ್ ಸಿನಿಮಾ ನೋಡಿದ ರಾತ್ರಿ ಏನಾಯ್ತು..!?

Nov 02, 2023 09:12 AM IST

  • ಹ್ಯಾಲೋವಿನ್ ಸ್ಪೆಷಲ್‌ಗಾಗಿ ಅಮ್ಮನನ್ನ ಆಯುಷ್ ಉಪೇಂದ್ರ ಇಂಟರ್ವ್ಯೂ ಮಾಡಿದ್ದಾರೆ. ಹಾರಾರ್ ಸಿನಿಮಾಗಳ ಬಗ್ಗೆ ಆಯುಷ್ ಇಂಟರ್ವ್ಯೂ ಮಾಡಿದ್ದು, ಹಾರರ್ ಸಿನಿಮಾ ನೋಡಿ ಮೂರ್ನಾಲ್ಕು ತಿಂಗಳು ನಿದ್ರೆ ಮಾಡಿಲ್ಲ ಪ್ರಿಯಾಂಕಾ ಉಪೇಂದ್ರ ಎಂದು ಹೇಳಿದ್ದಾರೆ. ಇನ್ನು ಪ್ರಿಯಾಂಕಾ ಉಪೇಂದ್ರ ಅಭಿನಯಿಸಿದ್ದ ಮಮ್ಮಿ‌ ಸಿನಿಮಾ ಸೆಟ್ ಈಗ ನಮ್ಮ ಫಾರ್ಮ್ ಹೌಸ್ ಆಗಿದೆ ಎಂದು ಹೇಳಿದ್ದಾರೆ. ಆರು ತಿಂಗಳು ಸೆಟ್ ಹಾಕಿದ್ವಿ, ಆದರೆ ಮಮ್ಮಿ ಸಿನಿಮಾ ಥಿಯೇಟರ್ ನಿಂದ ಆಯುಷ್ ಓಡಿಹೋಗಿದ್ರಂತೆ.. ಸಿನಿಮಾ ಬಗ್ಗೆ ಅಮ್ಮ ಮಗ ಬಹಳ ಸ್ವಾರಸ್ಯಕರವಾಗಿ ಮಾತನಾಡಿದ್ದಾರೆ.