logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Strong Earthquake Shakes Turkey And Syria: ಪ್ರಬಲ ಭೂಕಂಪನಕ್ಕೆ ಟರ್ಕಿ, ಸಿರಿಯಾ ತತ್ತರ; ಕಟ್ಟಡಗಳು ಧರೆಗುರುಳಿದ ದೃಶ್ಯಗಳು ನೋಡಿ

Strong earthquake shakes Turkey and Syria: ಪ್ರಬಲ ಭೂಕಂಪನಕ್ಕೆ ಟರ್ಕಿ, ಸಿರಿಯಾ ತತ್ತರ; ಕಟ್ಟಡಗಳು ಧರೆಗುರುಳಿದ ದೃಶ್ಯಗಳು ನೋಡಿ

Feb 08, 2023 12:08 PM IST

ಸೋಮವಾರ (ಫೆ.6) ಟರ್ಕಿಯಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪನವಾಗಿದ್ದು, ನೂರಾರು ಕಟ್ಟಡಗಳು ನೋಡ ನೋಡುತ್ತಿದ್ದಂತೆ ಧರೆಗುರುಳಿವೆ. ಸಿರಿಯಾದಲ್ಲೂ ಇದೇ ಪರಿಸ್ಥಿತಿ. ಈ ದುರಂತದಲ್ಲಿ ಈವರೆಗೆ 5 ಸಾವಿರಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಭಾರತ, ಅಮೆರಿಕ ಸೇರಿದಂತೆ ಹಲವು ದೇಶಗಳು ಭೂಕಂಪನ ಪೀಡಿತ ರಾಷ್ಟ್ರಗಳಿಗೆ ನೆರವು ನೀಡುತ್ತಿವೆ. ಇನ್ನ ಪ್ರಬಲ ಭೂಕಂಪನಕ್ಕೆ ಕಟ್ಟಡಗಳು ನೆಲಸಮವಾಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.