logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Uttarakhand Rain Alert : ಭೀಕರ ಪ್ರವಾಹಕ್ಕೆ ಸಿಲುಕಿದ ಉತ್ತರಾಖಂಡ ; ಅಪಾರ ಪ್ರಮಾಣದ ಸಾವು ನೋವು

Uttarakhand rain alert : ಭೀಕರ ಪ್ರವಾಹಕ್ಕೆ ಸಿಲುಕಿದ ಉತ್ತರಾಖಂಡ ; ಅಪಾರ ಪ್ರಮಾಣದ ಸಾವು ನೋವು

Aug 14, 2023 05:12 PM IST

  • ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ ಹಲವೆಡೆ ಭೂಕುಸಿತ ಮತ್ತು ಹಠಾತ್ ಪ್ರವಾಹ ಉಂಟಾಗಿದೆ. ಅಧಿಕೃತ ಅಂದಾಜಿನ ಪ್ರಕಾರ, ಮಳೆಗಾಲದ ಆರಂಭದಿಂದ ಇಲ್ಲಿಯವರೆಗೆ, 52 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 37 ಜನರು ಗಾಯಗೊಂಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, “ಉತ್ತರಾಖಂಡದಲ್ಲಿ ಭಾರಿ ಮುಂಗಾರು ಮಳೆಯಿಂದ ಉಂಟಾದ ಅನಾಹುತದಿಂದಾಗಿ, ರಾಜ್ಯವು ಇಲ್ಲಿಯವರೆಗೆ ಸುಮಾರು 650 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು. ಮಳೆ-ಸಂಬಂಧಿತ ವಿಪತ್ತುಗಳಿಂದಾಗಿ ವಿವಿಧ ಅಪಘಾತಗಳಲ್ಲಿ 52 ಜನರು ಸಾವನ್ನಪ್ಪಿದ್ದಾರೆ, 37 ಮಂದಿ ಗಾಯಗೊಂಡಿದ್ದಾರೆ ಮತ್ತು 19 ಮಂದಿ ಕಾಣೆಯಾಗಿದ್ದಾರೆ.