logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Darshan In Tirupati: ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ದರ್ಶನ್... Video ನೋಡಿ

Darshan in Tirupati: ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ದರ್ಶನ್... VIDEO ನೋಡಿ

Nov 30, 2022 02:34 PM IST

  • ಸ್ಯಾಂಡಲ್‌ವುಡ್‌ ನಟ ದರ್ಶನ್‌ ‘ಕ್ರಾಂತಿ’ ಸಿನಿಮಾದ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ಇನ್ನೇನು ಜನವರಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ. ಇದೀಗ ಇದೇ ಸಿನಿಮಾದ ಸಲುವಾಗಿಯೇ ತಿರುಪತಿಯಲ್ಲಿ ನಟ ದರ್ಶನ್‌ ಬೀಡು ಬಿಟ್ಟಿದ್ದಾರೆ.