logo
ಕನ್ನಡ ಸುದ್ದಿ  /  Video Gallery  /  Video Of Banaras Actor Zaid Khan's Dandiya Dance Goes Viral

Zaid Khan's Dandiya: ತಿಲಕ ಇಟ್ಟು ದಾಂಡಿಯಾ ನೃತ್ಯ ಮಾಡಿದ ಜಮೀರ್ ಅಹ್ಮದ್ ಖಾನ್ ಪುತ್ರ

Oct 03, 2022 05:27 PM IST

  • ಚಾಮರಾಜಪೇಟೆ ಶಾಸಕ ಹಾಗೂ ಮಾಜಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಹಾಗೂ ಸ್ಯಾಂಡಲ್​​ವುಡ್ ನಟ ಝೈದ್ ಖಾನ್ ಅವರು ಇಂದು ನಾಡಹಬ್ಬ ದಸರಾ ಪ್ರಯುಕ್ತ ಜೈನ್ ಯುವ ನಾರಿ ಶಕ್ತಿ ಮಂಡಳ್ ಟ್ರಸ್ಟ್ ವತಿಯಿಂದ ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಆಯೋಜಿಸಲಾಗಿದ್ದ ದಾಂಡಿಯ ಉತ್ಸವವನ್ನು ಉದ್ಘಾಟಿಸಿ, ಜೈ ಮಾತಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಳಿಕ ಜೈನ್ ಯುವ ನಾರಿ ಶಕ್ತಿ ಮಂಡಳ್ ಟ್ರಸ್ಟ್ ಸದಸ್ಯರ ಜೊತೆ ಸೇರಿ ದಾಂಡಿಯಾ ನೃತ್ಯ ಮಾಡಿದರು. ಈ ವೇಳೆ ಕಾರ್ಯಕ್ರಮದ ಆಯೋಜಕರು ಮತ್ತವರ ಹಿತೈಷಿಗಳು ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿರುವ ಝೈದ್ ಖಾನ್ ಅವರ 'ಬನಾರಸ್' ಚಿತ್ರಕ್ಕೆ ಶುಭ ಹಾರೈಸಿದರು.