logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Video: ಗೋಲ್​​ಗಪ್ಪ ಥೀಂನಲ್ಲಿ ದುರ್ಗಾದೇವಿ ಪೆಂಡಾಲ್; ಪಾನಿಪುರಿ ಒಳಗೆ ದುರ್ಗಾಮಾತೆ

Video: ಗೋಲ್​​ಗಪ್ಪ ಥೀಂನಲ್ಲಿ ದುರ್ಗಾದೇವಿ ಪೆಂಡಾಲ್; ಪಾನಿಪುರಿ ಒಳಗೆ ದುರ್ಗಾಮಾತೆ

Oct 20, 2023 04:14 PM IST

  • Golgappa Durga Pandal: ಪಶ್ಚಿಮಬಂಗಾಳದಲ್ಲಿ ದುರ್ಗಾ ಪೂಜೆಗೆ ಇನ್ನಿಲ್ಲದ ಮಹತ್ವವಿದೆ. ಇಲ್ಲಿ ದೇಶದಲ್ಲೇ ವಿಶೇಷವಾಗಿ ದುರ್ಗಾಷ್ಟಮಿಯನ್ನ ಭರ್ಜರಿಯಾಗಿ ಆಚರಿಸುತ್ತಾರೆ. ದುರ್ಗಾ ಮಾತೆಯನ್ನ ಕೂರಿಸುವ ಪೆಂಡಾಲ್​​ಗಳನ್ನೂ ಸ್ಪರ್ಧೆಗೆ ಬಿದ್ದು ನಿರ್ಮಿಸಲಾಗುತ್ತೆ. ಇನ್ನು ಬೆಹಾಲ್ ನೂತನ್ ದಾಸ್ ಕ್ಲಬ್ ನಿರ್ಮಿಸಿರುವ ಗೋಲ್ ಗುಪ್ಪ ಮಾದರಿಯ ದುರ್ಗಾ ಪೆಂಡಾಲ್ ಎಲ್ಲರ ಗಮನ ಸೆಳೆಯುತ್ತಿದೆ. ಪೆಂಡಾಲ್​ ಒಳಗೆ ಸುತ್ತಲೂ ಪಾನಿಪುರಿ ಮತ್ತು ಪಾನಿಪುರಿ ಪ್ಲೇಟ್​ಗಳಿಂದ ಅಲಂಕಾರ ಮಾಡಲಾಗಿದೆ.