ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Fuel Price Today December 9: ದೇಶಾದ್ಯಂತ ಪೆಟ್ರೋಲ್‌, ಡೀಸೆಲ್‌ ಬೆಲೆ ತಟಸ್ಥ: ನಿಮ್ಮ ನಗರದಲ್ಲಿ ಹೇಗಿದೆ ತೈಲ ದರ?

Fuel Price Today December 9: ದೇಶಾದ್ಯಂತ ಪೆಟ್ರೋಲ್‌, ಡೀಸೆಲ್‌ ಬೆಲೆ ತಟಸ್ಥ: ನಿಮ್ಮ ನಗರದಲ್ಲಿ ಹೇಗಿದೆ ತೈಲ ದರ?

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಇತರ ಮಹಾನಗರಗಳು ಮತ್ತು ಕರ್ನಾಟಕದ ಹಲವು ಪ್ರಮುಖ ನಗರಗಳಲ್ಲಿ ಇಂದಿನ(ಡಿ.09-ಶುಕ್ರವಾರ) ಪೆಟ್ರೋಲ್‌ ಹಾಗೂ ಡೀಸೆಲ್‌ ದರವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಒಂದು ದಿನದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರದಿರುವುದು ವಿಶೇಷ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಇತರ ಮಹಾನಗರಗಳು ಮತ್ತು ಕರ್ನಾಟಕದ ಹಲವು ಪ್ರಮುಖ ನಗರಗಳಲ್ಲಿ ಇಂದಿನ(ಡಿ.09-ಶುಕ್ರವಾರ) ಪೆಟ್ರೋಲ್‌ ಹಾಗೂ ಡೀಸೆಲ್‌ ದರವನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಒಂದು ದಿನದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸ ಕಂಡುಬರದಿರುವುದು ವಿಶೇಷ.

ರಾಷ್ಟ್ರ ರಾಜಧಾನಿ ನವದೆಹಲಿ

ಪೆಟ್ರೋಲ್: 96.72 ರೂ.

ಡೀಸೆಲ್: 89.62 ರೂ.

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ

ಪೆಟ್ರೋಲ್: 106.03 ರೂ.

ಡೀಸೆಲ್: 92.76 ರೂ.

ಮಹಾರಾಷ್ಟ್ರ ರಾಜಧಾನಿ ಮುಂಬೈ

ಪೆಟ್ರೋಲ್: 106.31 ರೂ.

ಡೀಸೆಲ್: 94.27 ರೂ.

ತಮಿಳುನಾಡು ರಾಜಧಾನಿ ಚೆನ್ನೈ

ಪೆಟ್ರೋಲ್: 102.63 ರೂ.(0.11 ಪೈಸೆ ಇಳಿಕೆ)

ಡೀಸೆಲ್: 94.24 ರೂ. (0.09 ಪೈಸೆ ಇಳಿಕೆ)

ರಾಜ್ಯ ರಾಜಧಾನಿ ಬೆಂಗಳೂರು

ಪೆಟ್ರೋಲ್: 101.94 ರೂ.

ಡೀಸೆಲ್: 87.89 ರೂ.

ಅಂದರೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದು(ಡಿ.09-ಶುಕ್ರವಾರ) ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಸ್ಥಿತ್ಯಂತರವಿದೆ.

ಇನ್ನು ಕರ್ನಾಟಕದ ಆಯ್ದ ಪ್ರಮುಖ ನಗರಗಳಲ್ಲಿ ತೈಲ ಬೆಲೆಗಳನ್ನು ಗಮನಿಸುವುದಾದರೆ..

ಮೈಸೂರು

ಪೆಟ್ರೋಲ್:‌ 101.50 ರೂ.

ಡೀಸೆಲ್:‌ 87.49 ರೂ.

ಎಲ್‌ಪಿಜಿ: 1,057.50 ರೂ.

ತುಮಕೂರು

ಪೆಟ್ರೋಲ್:‌ 102.62 ರೂ.

ಡೀಸೆಲ್:‌ 88.50 ರೂ.

ಎಲ್‌ಪಿಜಿ: 1,057.50 ರೂ.

ಚಿತ್ರದುರ್ಗ

ಪೆಟ್ರೋಲ್:‌ 103.80 ರೂ.

ಡೀಸೆಲ್:‌ 89.40 ರೂ.

ಎಲ್‌ಪಿಜಿ: 1,066.00 ರೂ.

ದಕ್ಷಿಣ ಕನ್ನಡ

ಪೆಟ್ರೋಲ್:‌ 101.41 ರೂ.

ಡೀಸೆಲ್:‌ 87.38 ರೂ.

ಎಲ್‌ಪಿಜಿ: 1,066.00 ರೂ.

ಉತ್ತರ ಕನ್ನಡ

ಪೆಟ್ರೋಲ್:‌ 102.94 ರೂ.

ಡೀಸೆಲ್:‌ 88.76 ರೂ.

ಎಲ್‌ಪಿಜಿ: 1,072.00 ರೂ.

ಶಿವಮೊಗ್ಗ

ಪೆಟ್ರೋಲ್:‌ 103.43 ರೂ.

ಡೀಸೆಲ್:‌ 89.15 ರೂ.

ಎಲ್‌ಪಿಜಿ: 1,066.00 ರೂ.

ಹುಬ್ಬಳ್ಳಿ-ಧಾರವಾಡ

ಪೆಟ್ರೋಲ್:‌ 101.71 ರೂ.

ಡೀಸೆಲ್:‌ 87.71 ರೂ.

ಎಲ್‌ಪಿಜಿ: 1,072.00 ರೂ.

ಬೆಳಗಾವಿ

ಪೆಟ್ರೋಲ್:‌ 102.59 ರೂ. (0.62 ಪೈಸೆ ಏರಿಕೆ)

ಡೀಸೆಲ್:‌ 88.50 ರೂ. (0.56 ಪೈಸೆ ಏರಿಕೆ)

ಎಲ್‌ಪಿಜಿ: 1,068.00 ರೂ.

ಕಲಬುರಗಿ

ಪೆಟ್ರೋಲ್:‌ 102.44 ರೂ. (0.44 ಪೈಸೆ ಏರಿಕೆ)

ಡೀಸೆಲ್:‌ 88.37 ರೂ. (0.40 ಪೈಸೆ ಏರಿಕೆ).

ಎಲ್‌ಪಿಜಿ: 1,079.50 ರೂ.

ಬೀದರ್

ಪೆಟ್ರೋಲ್:‌ 102.28 ರೂ. (0.24 ಪೈಸೆ ಇಳಿಕೆ)

ಡೀಸೆಲ್:‌ 88.23 ರೂ. (0.21 ಪೈಸೆ ಇಳಿಕೆ)

ಎಲ್‌ಪಿಜಿ: 1,124.50 ರೂ.

ಅಂದರೆ ಕರ್ನಾಕಟದ ಪ್ರಮುಖ ನಗರಗಳ ಪೈಕಿ ಕೆಲವು ನಗರಗಳಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಪೈಸೆಗಳ ಲೆಕ್ಕದಲ್ಲಿ ಏರಿದ್ದರೆ, ಮತ್ತೆ ಕೆಲವು ನಗರಗಳಲ್ಲಿ ಪೈಸೆಗಳ ಲೆಕ್ಕದಲ್ಲಿ ಇಳಿಕೆ ಕಂಡಿದೆ. ಆದರೆ ಗೃಹ ಬಳಕೆ ಎಲ್‌ಪಿಜಿ ದರದಲ್ಲಿ ಸ್ಥಿತ್ಯಂತರವಿದೆ. ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರ ವ್ಯತ್ಯಾಸ, ದೇಶದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಗಳ ವ್ಯತ್ಯಾಸಕ್ಕೆ ಕಾರಣವಾಗುತ್ತದೆ.

ಇನ್ನು ದೇಶದ ಮಹಾನಗರಗಳಲ್ಲಿ ಗೃಹ ಬಳಕೆಯ ಸಿಲಿಂಡರ್‌ (ಎಲ್‌ಪಿಜಿ) ಬೆಲೆಯನ್ನು ಗಮನಿಸುವುದಾದರೆ..

ರಾಷ್ಟ್ರ ರಾಜಧಾನಿ ನವದೆಹಲಿ: 1,053.00 ರೂ.

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ: 1,079.00 ರೂ.

ಮಹಾರಾಷ್ಟ್ರ ರಾಜಧಾನಿ ಮುಂಬೈ: 1,052.50 ರೂ.

ತಮಿಳುನಾಡು ರಾಜಧಾನಿ ಚೆನ್ನೈ: 1,068.50 ರೂ.

ರಾಜ್ಯ ರಾಜಧಾನಿ ಬೆಂಗಳೂರು: 1,055.50 ರೂ.

ಅಂದರೆ ದೇಶದ ಎಲ್ಲಾ ಮಹನಾಗರಗಳಲ್ಲಿ ಗೃಹ ಬಳಕೆ ಎಲ್‌ಪಿಜಿ ದರದಲ್ಲಿ ಸ್ಥಿತ್ಯಂತರವಿದೆ.

IPL_Entry_Point

ವಿಭಾಗ