ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Tanisha Kuppanda: ರೇಷ್ಮೆ ಸೀರೆಯಲ್ಲಿ ‘ಬೆಂಕಿ’ ಬಿನ್ನಾಣ; ತನಿಷಾ ಫೋಟೋ ಶೇರ್‌ ಮಾಡಿದ್ರೆ, ಜೈ ಹಳ್ಳಿಕಾರ್‌ ಎಂದ ಫ್ಯಾನ್ಸ್‌ Photos

Tanisha Kuppanda: ರೇಷ್ಮೆ ಸೀರೆಯಲ್ಲಿ ‘ಬೆಂಕಿ’ ಬಿನ್ನಾಣ; ತನಿಷಾ ಫೋಟೋ ಶೇರ್‌ ಮಾಡಿದ್ರೆ, ಜೈ ಹಳ್ಳಿಕಾರ್‌ ಎಂದ ಫ್ಯಾನ್ಸ್‌ PHOTOS

  • Tanisha Kuppanda: ಬಿಗ್‌ ಬಾಸ್‌ ಮೂಲಕ ಇಡೀ ನಾಡಿಗೆ ಪರಿಚಿತರಾದ ತನಿಷಾ ಕುಪ್ಪಂಡ, ತಮ್ಮ ನೇರ ನಡೆ ನುಡಿಯಿಂದಲೇ ಫೇಮಸ್.‌ ಬೆಂಕಿ ಎಂದೇ ಕರೆಸಿಕೊಂಡವರು. ಈಗ ಇದೇ ನಟಿ ಹೊಸ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಆಗಾಗ ಹೊಸ ಫೋಟೋ ಮೂಲಕವೂ ಎದುರಾಗುತ್ತಿರುತ್ತಾರೆ. ಈಗ ರೇಷ್ಮೆ ಸೀರೆಯಲ್ಲಿ ಬಿನ್ನಾಣ ಪ್ರದರ್ಶಿಸಿದ್ದಾರೆ.

ತನಿಷಾ ಕುಪ್ಪಂಡ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರು. ಅದರಲ್ಲೂ ಬಿಗ್‌ ಬಾಸ್‌ ಬಳಿಕ ಅವರ ಇಡೀ ಜೀವನವೇ ಬದಲಾಗಿದೆ. 
icon

(1 / 6)

ನೆಗೆಟಿವ್‌ ಕಾಮೆಂಟ್‌ಗಳ ಮೂಲಕವೇ ನಲುಗಿದ್ದ ತನಿಷಾ ಕುಪ್ಪಂಡಗೆ ಬಿಗ್‌ ಬಾಸ್‌ ದೊಡ್ಡ ವೇದಿಕೆಯ ಮೂಲಕ ಅವೆಲ್ಲವಕ್ಕೂ ಫುಲ್‌ ಸ್ಟಾಪ್‌ ಇಟ್ಟಿತ್ತು.  
icon

(2 / 6)

ಬಿಗ್‌ ಬಾಸ್‌ನಿಂದ ಮರಳಿದ ಬಳಿಕ ನನಗೆ ಹೊಸ ಜೀವನವೇ ಸಿಕ್ಕಂತಾಗಿದೆ ಎಂದೂ ತನಿಷಾ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. 
icon

(3 / 6)

ಈಗ ನಟನೆಯ ಜತೆಗೆ ಉದ್ಯಮದಲ್ಲೂ ಬಿಜಿಯಾಗಿದ್ದಾರೆ. ಆಗಾಗ ಕಲರ್‌ಫುಲ್‌ ಫೋಟೋಶೂಟ್‌ ಸಹ ಮಾಡಿಸುತ್ತಿರುತ್ತಾರೆ. 
icon

(4 / 6)

ಈಗ ರೇಷ್ಮೆ ಸೀರೆಯಲ್ಲಿ ದೇವತೆಯಂತೆ ಕಂಗೊಳಿಸಿದ್ದಾರೆ. ಸಾಂಪ್ರದಾಯಿಕ ಸೀರೆಯಲ್ಲಿ ತನಿಷಾ ಕಾಣಿಸುತ್ತಿದ್ದಂತೆ, ಬಗೆಬಗೆ ಕಾಂಪ್ಲಿಮೆಂಟ್‌ ಕಾಮೆಂಟ್‌ಗಳು ಹರಿದು ಬರುತ್ತಿವೆ. 
icon

(5 / 6)

ಇನ್ನು ಕೆಲವರು ಜೈ ಹಳ್ಳಿಕಾರ್‌ ಎಂದೂ ಕಾಮೆಂಟ್‌ ಹಾಕುತ್ತಿದ್ದಾರೆ. ಇನ್ನು ಕೆಲವರು ನೈಸ್‌ ಬೆಂಕಿ ಎಂದೂ ಹೊಗಳುತ್ತಿದ್ದಾರೆ. 
icon

(6 / 6)

ಇನ್ನು ಕೆಲವರು ಜೈ ಹಳ್ಳಿಕಾರ್‌ ಎಂದೂ ಕಾಮೆಂಟ್‌ ಹಾಕುತ್ತಿದ್ದಾರೆ. ಇನ್ನು ಕೆಲವರು ನೈಸ್‌ ಬೆಂಕಿ ಎಂದೂ ಹೊಗಳುತ್ತಿದ್ದಾರೆ. 

IPL_Entry_Point

ಇತರ ಗ್ಯಾಲರಿಗಳು