ಗೀತಾ ಸೀರಿಯಲ್ ಹೀರೋ ಧನುಷ್ ಗೌಡ- ಸಂಜನಾ ಅದ್ಧೂರಿ ವಿವಾಹ; ಕಿರುತೆರೆ ಕಲಾವಿದರ ಸಮಾಗಮ PHOTOS
- Geetha Serial Actor Dhanush gowda wedding: ಗೀತಾ ಸೀರಿಯಲ್ ಮೂಲಕ ಗಮನ ಸೆಳೆದ ನಟ ಧನುಷ್ ಗೌಡ ಬ್ಯಾಚುಲರ್ ಲೈಫ್‌ಗೆ ಗುಡ್ ಬೈ ಹೇಳಿದ್ದಾರೆ. ಬೆಂಗಳೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಸಂಜನಾ ಅವರನ್ನು ವರಿಸಿದ್ದಾರೆ.

(2 / 8)
ಸಂಜನಾ ಎಂಬುವವರನ್ನು ವರಿಸಿದ್ದಾರೆ ಧನುಷ್. ಎರಡೂ ಕುಟುಂಬದವರು, ಆಫ್ತರು, ಸ್ನೇಹಿತರ ಸಮ್ಮುಖದಲ್ಲಿ ಈ ಜೋಡಿಯ ಮದುವೆ ನೆರವೇರಿದೆ.
(3 / 8)
ಸೋಷಿಯಲ್ ಮೀಡಿಯಾದಲ್ಲೂ ಈ ಜೋಡಿಯ ಮದುವೆ ಫೋಟೋಗಳು ವೈರಲ್ ಆಗಿವೆ. ನೆಚ್ಚಿನ ನಟನಿಗೆ ಕಾಮೆಂಟ್ ಮೂಲಕವೇ ಶುಭಾಶಯಗಳನ್ನು ರವಾನಿಸುತ್ತಿದ್ದಾರೆ ಅವರ ಫ್ಯಾನ್ಸ್.
ಇತರ ಗ್ಯಾಲರಿಗಳು