ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Zee Cine Awards 2023: ಜೀ ಸಿನಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಿಂಚಿದ ಸೆಲೆಬ್ರಿಟಿಗಳು.. ರಶ್ಮಿಕಾ ಮಂದಣ್ಣ ಟೂ ಹಾಟ್‌ ಎಂದ ನೆಟಿಜನ್ಸ್‌!

Zee Cine Awards 2023: ಜೀ ಸಿನಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಿಂಚಿದ ಸೆಲೆಬ್ರಿಟಿಗಳು.. ರಶ್ಮಿಕಾ ಮಂದಣ್ಣ ಟೂ ಹಾಟ್‌ ಎಂದ ನೆಟಿಜನ್ಸ್‌!

  • ಜೀ ಸಿನಿ ಅವಾರ್ಡ್‌ 2023 ಕಾರ್ಯಕ್ರಮ ಇಂದು ಮುಂಬೈನಲ್ಲಿ ಜರುಗಿದ್ದು, ಚಿತ್ರರಂಗದ ಸೆಲೆಬ್ರಿಟಿಗಳು ರೆಡ್‌ ಕಾರ್ಪೆಟ್‌ನಲ್ಲಿ ಮಿಂಚಿದ್ದಾರೆ. 

ಈ ಬಾರಿ ಕೂಡಾ ವಿವಿಧ ವಿಭಾಗಗಳಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಜೀ ಸಿನಿ ಅವಾರ್ಡ್‌ ಕಾರ್ಯಕ್ರಮ ಆಯೋಜಿಸಿರಲಿಲ್ಲ. 
icon

(1 / 13)

ಈ ಬಾರಿ ಕೂಡಾ ವಿವಿಧ ವಿಭಾಗಗಳಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ಜೀ ಸಿನಿ ಅವಾರ್ಡ್‌ ಕಾರ್ಯಕ್ರಮ ಆಯೋಜಿಸಿರಲಿಲ್ಲ. (PC: Naziya)

ಈ ಬಾರಿ ಮುಂಬೈನ MMRDA ಮೈದಾನದಲ್ಲಿ ನಡೆದ ಜೀ ಸಿನಿ ಅವಾರ್ಡ್‌ ಕಾರ್ಯಕ್ರಮಕ್ಕೆ ರಶ್ಮಿಕಾ ಮಂದಣ್ಣ ಕೂಡಾ ಆಗಮಿಸಿದ್ದರು. 
icon

(2 / 13)

ಅವಾರ್ಡ್‌ ಕಾರ್ಯಕ್ರಮದಲ್ಲಿ ರಶ್ಮಿಕಾ ಬ್ಲಾಕ್‌ ಶಾರ್ಟ್‌ ಔಟ್‌ಫಿಟ್‌ನಲ್ಲಿ ಬಹಳ ಹಾಟ್‌ ಆಗಿ ಕಾಣಿಸುತ್ತಿದ್ದರು. ಈ ಫೋಟೋಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಕೆಲವರು ರಶ್ಮಿಕಾ ಲುಕ್‌ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಅವರ ತುಂಡುಡುಗೆ ನೋಡಿ ಶಾಕ್‌ ಆಗಿದ್ದಾರೆ. 
icon

(3 / 13)

ತೆಲುಗು ನಟ ಬೆಲ್ಲಂ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ
icon

(4 / 13)

ತೆಲುಗು ನಟ ಬೆಲ್ಲಂ ದೇವರಕೊಂಡ ಜೊತೆ ರಶ್ಮಿಕಾ ಮಂದಣ್ಣ

ಜೀ ಸಿನಿ ಅವಾರ್ಡ್‌ ಕಾರ್ಯಕ್ರಮದಲ್ಲಿ ಮಿಂಚಿದ ಮಂಗಳೂರು ಬ್ಯೂಟಿ ಪೂಜಾ ಹೆಗ್ಡೆ 
icon

(5 / 13)

ಜೀ ಸಿನಿ ಅವಾರ್ಡ್‌ ಕಾರ್ಯಕ್ರಮದಲ್ಲಿ ಮಿಂಚಿದ ಮಂಗಳೂರು ಬ್ಯೂಟಿ ಪೂಜಾ ಹೆಗ್ಡೆ 

ರೆಡ್‌ ಕಾರ್ಪೆಟ್‌ನಲ್ಲಿ ಬಾಲಿವುಡ್‌ ಹಿರಿಯ ನಟ ಅನುಪಮ್‌ ಖೇರ್‌
icon

(6 / 13)

ರೆಡ್‌ ಕಾರ್ಪೆಟ್‌ನಲ್ಲಿ ಬಾಲಿವುಡ್‌ ಹಿರಿಯ ನಟ ಅನುಪಮ್‌ ಖೇರ್‌

ಖ್ಯಾತ ನಿರ್ಮಾಪಕ, ಶ್ರೀದೇವಿ ಪತಿ ಬೋನಿ ಕಪೂರ್‌
icon

(7 / 13)

ಖ್ಯಾತ ನಿರ್ಮಾಪಕ, ಶ್ರೀದೇವಿ ಪತಿ ಬೋನಿ ಕಪೂರ್‌

ಅವಾರ್ಡ್‌ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃತಿ ಸನೊನ್
icon

(8 / 13)

ಅವಾರ್ಡ್‌ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃತಿ ಸನೊನ್

ಬೇಬಿ ಡಾಲ್‌ ಸನ್ನಿ ಲಿಯೋನ್‌, ಈ ಕಾರ್ಯಕ್ರಮಕ್ಕೆ ಸನ್ನಿ, ತಮ್ಮ ಪತಿ ಡೇನಿಯಲ್‌ ವೆಬರ್‌ ಜೊತೆ ಆಗಮಿಸಿದ್ದರು. 
icon

(9 / 13)

ಪತ್ನಿ ಪಲ್ಲವಿ ಜೋಶಿ ಜೊತೆ 'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರದ ನಿರ್ದೇಶಕ ವಿವೇಕ್‌ ರಂಜನ್‌ ಅಗ್ನಿಹೋತ್ರಿ
icon

(10 / 13)

ಪತ್ನಿ ಪಲ್ಲವಿ ಜೋಶಿ ಜೊತೆ 'ದಿ ಕಾಶ್ಮೀರ್‌ ಫೈಲ್ಸ್‌' ಚಿತ್ರದ ನಿರ್ದೇಶಕ ವಿವೇಕ್‌ ರಂಜನ್‌ ಅಗ್ನಿಹೋತ್ರಿ

ಬಾಲಿವುಡ್‌ ಖ್ಯಾತ ಹಿನ್ನೆಲೆ ಗಾಯಕ ಉದಿತ್‌ ನಾರಾಯಣ್‌, ಇವರು ಕನ್ನಡದಲ್ಲಿ ಕೂಡಾ ಅನೇಕ ಹಾಡುಗಳನ್ನು ಹಾಡಿದ್ದಾರೆ. 
icon

(11 / 13)

ಬಾಲಿವುಡ್‌ ಆಕ್ಷನ್‌ ಹೀರೋ ಟೈಗರ್‌ ಶ್ರಾಫ್‌
icon

(12 / 13)

ಬಾಲಿವುಡ್‌ ಆಕ್ಷನ್‌ ಹೀರೋ ಟೈಗರ್‌ ಶ್ರಾಫ್‌

ಪತಿ ಡೇನಿಯಲ್‌ ವೆಬರ್‌ ಜೊತೆ ಸನ್ನಿ ಲಿಯೋನ್
icon

(13 / 13)

ಪತಿ ಡೇನಿಯಲ್‌ ವೆಬರ್‌ ಜೊತೆ ಸನ್ನಿ ಲಿಯೋನ್

IPL_Entry_Point

ಇತರ ಗ್ಯಾಲರಿಗಳು